ಭೀಮಸೇನ

(ಭೀಮ ಇಂದ ಪುನರ್ನಿರ್ದೇಶಿತ)

ಭೀಮಸೇನ ಮಹಾಭಾರತದಲ್ಲಿ ಬರುವ ಒಂದು ಅತಿ ಮುಖ್ಯ ಪಾತ್ರ. ಪಾಂಡು ಮತ್ತು ಕುಂತಿಯ ಮಕ್ಕಳಲ್ಲಿ ಎರಡನೆಯವನು. ಯುಧಿಷ್ಠಿರ ಇವನ ಅಣ್ಣ. ಅರ್ಜುನ ಇವನ ತಮ್ಮ. ನಕುಲ,ಸಹದೇವರು ಇವನ ಸಹ ತಮ್ಮಂದಿರು. ವಾಯುದೇವನ ವರಪ್ರಸಾದದಿಂದ ಭೀಮನ ಜನನ. ಭೀಮ- ಹನುಮಂತ ವಾಯುದೇವನ ಪುತ್ರರಾದುದರಿಂದ ಪರಸ್ಪರ ಸಹೋದರರೆಂದು ಹೇಳಲಾಗಿದೆ. ಮಹಾಭಾರತದಲ್ಲಿ ಭೀಮನನ್ನು ಅತ್ಯಂತ ಶಕ್ತಿಯಾಲಿಯಾದವನೆಂದು ಚಿತ್ರಿಸಲಾಗಿದೆ.

Bhima
Bhima fighting with the Nagas
Bhima fighting with Bakasura
Bhima Slays Jarasandha
Bhima sena went on Rajasuyayaga
King Yudhisthira Performs the Rajasuya Sacrifice
Draupadi showing the flowers to Bhima
Bhima as cook Vallabh
Death of Kichaka
ದುರ್ಯೋಧನನನ್ನು ಕೊಲ್ಲುತ್ತಿರುವ ಭೀಮಸೇನ

ದ್ರೌಪದಿ ಮತ್ತು ಹಿಡಿಂಬೆ ಭೀಮನ ಪತ್ನಿಯರು. ಘಟೋತ್ಕಚ ಭೀಮ ಮತ್ತು ಹಿಡಿಂಬೆಯರ ಮಗ.

"https://kn.wikipedia.org/w/index.php?title=ಭೀಮಸೇನ&oldid=1047258" ಇಂದ ಪಡೆಯಲ್ಪಟ್ಟಿದೆ