ಭಾರತೀಯ ವಿದ್ಯಾಭವನ್, ಮುಂಬಯಿ

(ಭಾರತೀಯ ವಿದ್ಯಾಭವನ ಇಂದ ಪುನರ್ನಿರ್ದೇಶಿತ)

Expression error: Unexpected < operator.

'ಭಾರತೀಯ ವಿದ್ಯಾಭವನ್'
ಧ್ಯೇಯLet noble thoughts come to us from every side - Rigveda, 1-89-i
ಪ್ರಕಾರಖಾಸಗೀ ವಿಶ್ವವಿದ್ಯಾಲಯ
ಸ್ಥಾಪನೆನವೆಂಬರ್, ೭, ೧೯೩೮
ಸ್ಥಳಮುಂಬಯಿ,ಭಾರತ
ಜಾಲತಾಣhttp://www.bhavans.info
ಚಿತ್ರ:31.JPG
'ಮುಂಬಯಿನ ಭಾರತೀಯ ವಿದ್ಯಾಭವನದ ಕಟ್ಟಡ'

ಭಾರತೀಯ ವಿದ್ಯಾಭವನ, ನಮ್ಮ ಭಾರತದ ಸಂಸ್ಕೃತಿ, ಸಾಹಿತ್ಯ, ಸಂಗೀತ,ನೃತ್ಯ,ಲಲಿತಕಲೆ, ಜಾನಪದಸಾಹಿತ್ಯ, ಶಿಲ್ಪಕಲೆ, ಮತ್ತು ಒಟ್ಟಾರೆ ನಾಡಿನ ಎಲ್ಲಾ ಸಮರ್ಥ, ಪ್ರಭಾವಿ ಕಲೆಗಳನ್ನು ಪ್ರತಿಬಿಂಬಿಸುವ ಹಲವು ತಾಣಗಳ ಪ್ರಮುಖ ತಾಣವೆನ್ನಬಹುದು. ಇದನ್ನು ಸ್ಥಾಪಿಸಿದವರು, ಕುಲಪತಿ.ಕೆ.ಎಂ.ಮುನ್ಷೀಜಿಯವರು.[] ಮಹಾತ್ಮ ಗಾಂಧೀಜಿಯವರು ಇದರ ಬಗ್ಗೆ ಬಹಳ ಕಾಳಜಿ ವಹಿಸಿದ್ದರು.

ಮುಂಬಯಿನ ಭಾರತೀಯ ವಿದ್ಯಾಭವನ

ಬದಲಾಯಿಸಿ

ಮುಂಬಯಿಯಲ್ಲಿ ಭಾರತೀಯ ವಿದ್ಯಾಭವನ, ಚೌಪಾತಿ ಸಮುದ್ರತೀರದ ಹತ್ತಿರವಿದೆ. ಅಲ್ಲಿಗೆ 'ಚರ್ನಿ ರೋಡ್ ರೈಲ್ವೆ ಸ್ಟೇಷನ್' ಬಹಳ ಸಮೀಪ. ಹತ್ತಿರದಲ್ಲೇ 'ವಿಲ್ಸನ್ ಕಾಲೇಜ್', 'ಬಾಬುಲ್ ನಾಥ್ ಮಂದಿರ', 'ಹ್ಯಾಂಗಿಂಗ್ ಗಾರ್ಡನ್ಸ್' ಇತ್ಯಾದಿ ತಾಣಗಳಿವೆ. 'ಮಣಿಭವನ್, ಮುಂಬಯಿ', ಮೊದಲಾದ ಜನಪ್ರಿಯ ಸ್ಥಳಗಳಿವೆ.

ಉಲ್ಲೇಖಗಳು

ಬದಲಾಯಿಸಿ
  1. "KULAPATI K. M. MUNSHI". Archived from the original on 2015-05-06. Retrieved 2015-04-16.

ಬಾಹ್ಯ ಸಂಪರ್ಕಗಳು

ಬದಲಾಯಿಸಿ

.