ಭಾರತದ ಉಪರಾಷ್ಟ್ರಪತಿಗಳ ಚುನಾವಣೆ ೨೦೧೭
ಭಾರತದ ಮುಂದಿನ ಉಪಾಧ್ಯಕ್ಷರ ಚುನಾವಣೆ ಆಗಸ್ಟ್ ೫ ರಂದು ನಡೆಯಲಿದೆ.ಈ ಘೋಷಣೆಯು ಭಾರತದ ಚುನಾವಣಾ ಆಯೋಗದಿಂದ ಮಾಡಲ್ಪಟ್ಟಿದೆ.ಮೊಹಮ್ಮದ್ ಹಮೀದ್ ಅನ್ಸಾರಿ ಅವರ ಅಧಿಕಾರ ಆಗಸ್ಟ್ ೧೯, ೨೦೧೭ ರಂದು ಪೂರ್ಣಗೊಳ್ಳಲಿದೆ.[೧]
| |||||||||||||||||||
| |||||||||||||||||||
|
ಬಿಜೆಪಿ ಅಭ್ಯರ್ಥಿ
ಬದಲಾಯಿಸಿಯುಪಿಎ ಅಭ್ಯರ್ಥಿ
ಬದಲಾಯಿಸಿಸಂಭವನೀಯ ಅಭ್ಯರ್ಥಿಗಳು
ಬದಲಾಯಿಸಿಉಪಾಧ್ಯಕ್ಷರ ಸಂಭಾವ್ಯ ಅಭ್ಯರ್ಥಿಗಳ ಹೆಸರುಗಳನ್ನೂ ಪತ್ರಿಕೆಗಳು ಉಲ್ಲೇಖಿಸಲಾಗಿದೆ.
ಉಪರಾಷ್ಟ್ರಪತಿಯಾಗಿ ಎಂ. ವೆಂಕಯ್ಯ ನಾಯ್ಡು ಆಯ್ಕೆ
ಬದಲಾಯಿಸಿ- ೫ ಆಗಸ್ಟ್ ೨೦೧೭;
- ಸಂಸತ್ ಭವನದಲ್ಲಿ ದಿ.೫ ಆಗಸ್ಟ್, ೨೦೧೭ ಶನಿವಾರ ನಡೆದ ಚುನಾವಣೆಯಲ್ಲಿ ಉಪರಾಷ್ಟ್ರಪತಿಯಾಗಿ ಎನ್‌ಡಿಎ ಅಭ್ಯರ್ಥಿ ಎಂ. ವೆಂಕಯ್ಯ ನಾಯ್ಡು ಆಯ್ಕೆಯಾದರು.
- ಶೇಕಡಾ ೯೮.೨೧ ರಷ್ಟು ಮತ ಚಲಾವಣೆ;ಒಟ್ಟು ೭೮೫ ಸಂಸದರ ಪೈಕಿ ೭೭೧ ಮಂದಿ ಮತ ಚಲಾಯಿಸಿದ್ದಾರೆ.
- ಎಂ. ವೆಂಕಯ್ಯ ನಾಯ್ಡು (ಎನ್‌ಡಿಎ ಅಭ್ಯರ್ಥಿ) ಅವರು ಪಡೆದ ಮತ :೫೧೬
- ಗೋಪಾಲಕೃಷ್ಣ ಗಾಂಧಿ (ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿ)ಪಡೆದ ಮತ:೨೪೪
ಸಹ ನೋಡಿ
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ "Terms of the Houses". eci.nic.in. ಭಾರತದ ಚುನಾವಣಾ ಆಯೋಗ / ರಾಷ್ಟ್ರೀಯ ಇನ್ಫಾರ್ಮ್ಯಾಟಿಕ್ಸ್ ಕೇಂದ್ರ. Archived from the original on 2014-02-09. Retrieved 2017-07-14.
- ↑ FE Online (May 11, 2017). "ESL Narasimhan the next Vice-President of India? Here's what makes the Andhra Pradesh Governor unique". The Financial Express.
- ↑ Telangana Today (26 June 2017). "Maharashtra Governor Vidyasagar Rao for Vice-President?". Telangana Today.[ಶಾಶ್ವತವಾಗಿ ಮಡಿದ ಕೊಂಡಿ]
- ↑ Abantika Ghosh (July 21, 2016). "Najma Heptulla feelers to BJP: Want to fight vice-presidential polls". The Indian Express. New Delhi.
- ↑ Times Of India, "Win wars without fighting, says Veep 'Contender'", www.toi.in
- ↑ Special Correspondent (April 10, 2017). "Race for President and Vice president of india for 2017". Nagaland Post.[ಶಾಶ್ವತವಾಗಿ ಮಡಿದ ಕೊಂಡಿ]
- ↑ [೧]