ಭಾಗ್ಯದ ಬೆಳಕು (ಚಲನಚಿತ್ರ)

ಭಾಗ್ಯದ ಬೆಳಕು ಚಿತ್ರವು ೩೧ ಮಾರ್ಚ್ ೧೯೮೧ನಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಕೆ.ವಿ.ಎಸ್.ಕುಟುಂಬರಾವ್‌ರವರು ನಿರ್ದೇಶಿಸಿದ್ದಾರೆ. ಮೈಕೇಲ್ ನಜರೇಟ್‌ರವರು ನಿರ್ಮಾಸಿದ್ದಾರೆ. ಈ ಚಿತ್ರದಲ್ಲಿ ಮಾನೂ ನಾಯಕನಾಗಿ ಮತ್ತು ಆರತಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಭಾಗ್ಯದ ಬೆಳಕು (ಚಲನಚಿತ್ರ)
ಭಾಗ್ಯದ ಬೆಳಕು
ನಿರ್ದೇಶನಕೆ.ವಿ.ಎಸ್.ಕುಟುಂಬರಾವ್
ನಿರ್ಮಾಪಕಮೈಕೇಲ್ ನಜರೇಟ್
ಪಾತ್ರವರ್ಗಮಾನು ಆರತಿ ಅಶ್ವಥ್, ಧೀರೇಂದ್ರಗೋಪಾಲ್, ಜಯಮಾಲ
ಸಂಗೀತಜಯಪ್ರಕಾಶ್
ಛಾಯಾಗ್ರಹಣಎನ್.ಜಿ.ರಾವ್
ಬಿಡುಗಡೆಯಾಗಿದ್ದು೧೯೮೧
ಚಿತ್ರ ನಿರ್ಮಾಣ ಸಂಸ್ಥೆಶೃಂಗಾರ ಪುಷ್ಪ ಚಿತ್ರಾಲಯ
ಹಿನ್ನೆಲೆ ಗಾಯನಕಸ್ತೂರಿ ಶಂಕರ್

ಚಿತ್ರದ ಹಾಡುಗಳು

ಬದಲಾಯಿಸಿ
  • ತುಂಗ ತೀರ ವಿಹಾರಿ - ಕಸ್ತೂರಿ ಶಂಕರ್
  • ಏನೆಂದು ನಾ ಹಾಡಲ್ಲಿ - ಎಸ್.ಪಿ.ಬಾಲಸುಬ್ರಾಮಣ್ಯಂ
  • ನಮ್ಮ ಪ್ರೇಮದ ಬದುಕಿಗೆ - ಎಸ್.ಪಿ.ಬಾಲಸುಬ್ರಾಮಣ್ಯಂ, ಎಸ್.ಜಾನಕಿ