ಭದ್ರಾ ವನ್ಯಜೀವಿ ಅಭಯಾರಣ್ಯ

(ಭದ್ರಾ ವನ್ಯ ಜೀವಿ ಅಭಯಾರಣ್ಯ ಇಂದ ಪುನರ್ನಿರ್ದೇಶಿತ)

ಭದ್ರಾ ವನ್ಯಜೀವಿ ಅಭಯಾರಣ್ಯ ಕರ್ನಾಟಕಚಿಕ್ಕಮಗಳೂರು ಜಿಲ್ಲೆಯಿಂದ ೩೮ ಕಿ.ಮಿ ದೂರದಲ್ಲಿದೆ. ಅಭಯಾರಣ್ಯವು ಮುತ್ತೊಡಿ ಹಳ್ಳಿಯ ಸಮೀಪ ಇರುವುದರಿಂದ ಅದಕ್ಕೆ ಮುತ್ತೋಡಿ ಅಭಯಾರಣ್ಯ ಯೆಂದೂ ಕರೆಯುತ್ತಾರೆ. ಅಭಯಾರಣ್ಯವು ಮುಲ್ಲಯ್ಯನಗಿರಿ, ಹೆಬ್ಬೆಗಿರಿ ಹಾಗೂ ಬಾಬಾಬುಡನ್‍ಗಿರಿ ಬೆಟ್ಟಗಳಿಂದ ಸುತ್ತುವರಿದಿದ್ದು, ಭದ್ರಾ ನದಿಯ ಉಪನದಿಯು ಹಾದು ಬರುತ್ತದೆ. ಅಭಯಾರಣ್ಯದ ಪಶ್ಚಿಮ ಗಡಿ ಭದ್ರಾ ಅಣೆಕಟ್ಟನ್ನು ಸ್ಪರ್ಶಿಸುತ್ತದೆ. ಭದ್ರಾ ಅಣೆಕಟ್ಟು ೧,೯೬೮ ಚದರ ಕಿಮಿ ಜಲಾನಯನ ಪ್ರದೇಶ ಹೊಂದಿದ್ದು ಸುಂದರ ನಿಸರ್ಗವನ್ನು ಒಳಗೊಂಡಿದೆ.

ಭದ್ರಾ ವನ್ಯಜೀವಿ ಅಭಯಾರಣ್ಯ
Bhadra Tiger Reserve
Wildlife Sanctuary
ಕಾಡುಕೋಣಗಳನ್ನು ವೀಕ್ಷಿಸುತ್ತಿರುವ ಹುಲಿಗಳು,ಭದ್ರಾ ವನ್ಯಜೀವಿ ಅಭಯಾರಣ್ಯ
ಕಾಡುಕೋಣಗಳನ್ನು ವೀಕ್ಷಿಸುತ್ತಿರುವ ಹುಲಿಗಳು,ಭದ್ರಾ ವನ್ಯಜೀವಿ ಅಭಯಾರಣ್ಯ
ದೇಶ ಭಾರತ
ರಾಜ್ಯಕರ್ನಾಟಕ
ಜಿಲ್ಲೆಚಿಕ್ಕಮಗಳೂರುಮತ್ತು ಶಿವಮೊಗ್ಗ
Established1951[]
Area
 • Total೪೯೨.೪೬ km (೧೯೦.೧೪ sq mi)
Elevation
೧,೮೭೫ m (೬,೧೫೨ ft)
ಭಾಷೆ
 • Officialಕನ್ನಡ
Time zoneUTC+5:30 (IST)
Nearest cityಚಿಕ್ಕಮಗಳೂರು
IUCN categoryIV
Governing bodyಭಾರತ ಸರ್ಕಾರ,
MOEF, Project Tiger,
Karnataka Forest Department
Precipitation2,100 millimetres (83 in)
Avg. summer temperature32 °C (90 °F)
Avg. winter temperature10 °C (50 °F)
Websitewww.karnatakawildlifeboard.org/Sanctuaries/BhadraWildlifeSanctuary.aspx

ಸಂರಕ್ಷಣೆ ಇತಿಹಾಸ

ಬದಲಾಯಿಸಿ

೧೯೫೧ ರಲ್ಲಿ ಮೈಸೂರು ಸರ್ಕಾರದ ಆಳ್ವಿಕೆಯಲ್ಲಿ ಈ (೭೭.೪೫ ಚದರ ಕಿಮಿ ವಿಸ್ತೀರ್ಣ) ಜಾಗವನ್ನು ಜಾಗರ ವ್ಯಾಲಿ ವನ್ಯಜೀವಿ ಅಭಯಾರಣ್ಯಯೆಂದು ಅಭಿವ್ಯಕ್ತಗೊಳಿಸಲಾಗಿತ್ತು. ಪ್ರಾಣಿ ಮತ್ತು ವನ ಸ್ಥಿತಿಯ ಒಂದು ಕ್ರಮವಾದ ಸಮೀಕ್ಷೆಯ ಪ್ರಕಾರ ಪ್ರದೇಶ ಹಾಗೂ ಸುತ್ತಲಿನ ಸಾಲು ೧೯೭೪ರಲ್ಲಿ ಹಿಂದಿನ ಪ್ರಾಂತ್ಯವನ್ನು ದಾಟಿದೆ.

Large mammal census of Bhadra
ಹುಲಿ 25 33
ಚಿರತೆ 22 21
ಆನೆ 161 203
ಕಾಡುಕೋಣ 139 186
Chital 780
Sambar 518
ಮಂಗ 248
ಕಾಡುಹಂದಿ 470
Muntjac 749

[]


-->

  1. Fact sheet of Bhadra Tiger Reserve, Wildlife Protection Society of India, retrieved 2012-02-01
  2. ಉಲ್ಲೇಖ ದೋಷ: Invalid <ref> tag; no text was provided for refs named projtiger