ಭದ್ರಾ ವನ್ಯಜೀವಿ ಅಭಯಾರಣ್ಯ
ಭದ್ರಾ ವನ್ಯಜೀವಿ ಅಭಯಾರಣ್ಯ ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯಿಂದ ೩೮ ಕಿ.ಮಿ ದೂರದಲ್ಲಿದೆ. ಅಭಯಾರಣ್ಯವು ಮುತ್ತೊಡಿ ಹಳ್ಳಿಯ ಸಮೀಪ ಇರುವುದರಿಂದ ಅದಕ್ಕೆ ಮುತ್ತೋಡಿ ಅಭಯಾರಣ್ಯ ಯೆಂದೂ ಕರೆಯುತ್ತಾರೆ. ಅಭಯಾರಣ್ಯವು ಮುಲ್ಲಯ್ಯನಗಿರಿ, ಹೆಬ್ಬೆಗಿರಿ ಹಾಗೂ ಬಾಬಾಬುಡನ್‍ಗಿರಿ ಬೆಟ್ಟಗಳಿಂದ ಸುತ್ತುವರಿದಿದ್ದು, ಭದ್ರಾ ನದಿಯ ಉಪನದಿಯು ಹಾದು ಬರುತ್ತದೆ. ಅಭಯಾರಣ್ಯದ ಪಶ್ಚಿಮ ಗಡಿ ಭದ್ರಾ ಅಣೆಕಟ್ಟನ್ನು ಸ್ಪರ್ಶಿಸುತ್ತದೆ. ಭದ್ರಾ ಅಣೆಕಟ್ಟು ೧,೯೬೮ ಚದರ ಕಿಮಿ ಜಲಾನಯನ ಪ್ರದೇಶ ಹೊಂದಿದ್ದು ಸುಂದರ ನಿಸರ್ಗವನ್ನು ಒಳಗೊಂಡಿದೆ.
ಭದ್ರಾ ವನ್ಯಜೀವಿ ಅಭಯಾರಣ್ಯ
Bhadra Tiger Reserve | |
---|---|
Wildlife Sanctuary | |
ದೇಶ | ಭಾರತ |
ರಾಜ್ಯ | ಕರ್ನಾಟಕ |
ಜಿಲ್ಲೆ | ಚಿಕ್ಕಮಗಳೂರುಮತ್ತು ಶಿವಮೊಗ್ಗ |
Established | 1951[೧] |
Area | |
• Total | ೪೯೨.೪೬ km೨ (೧೯೦.೧೪ sq mi) |
Elevation | ೧,೮೭೫ m (೬,೧೫೨ ft) |
ಭಾಷೆ | |
• Official | ಕನ್ನಡ |
Time zone | UTC+5:30 (IST) |
Nearest city | ಚಿಕ್ಕಮಗಳೂರು |
IUCN category | IV |
Governing body | ಭಾರತ ಸರ್ಕಾರ, MOEF, Project Tiger, Karnataka Forest Department |
Precipitation | 2,100 millimetres (83 in) |
Avg. summer temperature | 32 °C (90 °F) |
Avg. winter temperature | 10 °C (50 °F) |
Website | www |
ಸಂರಕ್ಷಣೆ ಇತಿಹಾಸ
ಬದಲಾಯಿಸಿ೧೯೫೧ ರಲ್ಲಿ ಮೈಸೂರು ಸರ್ಕಾರದ ಆಳ್ವಿಕೆಯಲ್ಲಿ ಈ (೭೭.೪೫ ಚದರ ಕಿಮಿ ವಿಸ್ತೀರ್ಣ) ಜಾಗವನ್ನು ಜಾಗರ ವ್ಯಾಲಿ ವನ್ಯಜೀವಿ ಅಭಯಾರಣ್ಯಯೆಂದು ಅಭಿವ್ಯಕ್ತಗೊಳಿಸಲಾಗಿತ್ತು. ಪ್ರಾಣಿ ಮತ್ತು ವನ ಸ್ಥಿತಿಯ ಒಂದು ಕ್ರಮವಾದ ಸಮೀಕ್ಷೆಯ ಪ್ರಕಾರ ಪ್ರದೇಶ ಹಾಗೂ ಸುತ್ತಲಿನ ಸಾಲು ೧೯೭೪ರಲ್ಲಿ ಹಿಂದಿನ ಪ್ರಾಂತ್ಯವನ್ನು ದಾಟಿದೆ.
ಹುಲಿ | 25 | 33 |
ಚಿರತೆ | 22 | 21 |
ಆನೆ | 161 | 203 |
ಕಾಡುಕೋಣ | 139 | 186 |
Chital | 780 | |
Sambar | 518 | |
ಮಂಗ | 248 | |
ಕಾಡುಹಂದಿ | 470 | |
Muntjac | 749 |
-
ಭದ್ರಾ ಅಣೆಕಟ್ಟು ಹಾಗೂ ನದಿಯ ದ್ವೀಪ ಚಿಕ್ಕಮಗಳೂರು
-
Reservoir with River Tern Islands ಚಿಕ್ಕಮಗಳೂರು
-
Bhadra WLS ಚಿಕ್ಕಮಗಳೂರು
-
Rose ringed Parakeet or Common Parrot, Bhadra WLS ಚಿಕ್ಕಮಗಳೂರು
-
Lemon Pansy butterflies mating, Bhadra WLS ಚಿಕ್ಕಮಗಳೂರು
-
Common Baron, Bhadra WLS ಚಿಕ್ಕಮಗಳೂರು
-
River Tern nestling learning to fly, Bhadra WLS ಚಿಕ್ಕಮಗಳೂರು
-
Gaur Bison (male), Bhadra WLS ಚಿಕ್ಕಮಗಳೂರು
-->
References
ಬದಲಾಯಿಸಿ- ↑ Fact sheet of Bhadra Tiger Reserve, Wildlife Protection Society of India, retrieved 2012-02-01
- ↑ ಉಲ್ಲೇಖ ದೋಷ: Invalid
<ref>
tag; no text was provided for refs namedprojtiger
Wikimedia Commons has media related to Bhadra Wildlife Sanctuary.