ಬೊಂಗಳೂರು
ಭಾರತ ದೇಶದ ಗ್ರಾಮಗಳು
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಬೊಂಗಳೂರು ಆಂಧ್ರ ಪ್ರದೇಶ ರಾಜ್ಯದ ರಂಗಾರೆಡ್ಡಿ ಜಿಲ್ಲೆಯ ಗ್ರಾಮ ಪಂಚಾಯತಿ. ಇದು ಹೈದರಾಬಾದ್ ಮಹಾನಗರದಿಂದ ಕೇವಲ ೫ ಕಿಲೋಮೀಟರ್ ದೂರದಲ್ಲಿದೆ. ಹೈದರಾಬಾದಿನ ಹೊರ ವರ್ತುಲ ರಸ್ತೆ ಈ ಹಳ್ಳಿಯಲ್ಲಿ ಹಾದು ಹೋಗುವುದು. ರಾಜೀವ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಈ ಹಳ್ಳಿಯಿಂದ ೨೯ ಕಿಲೋಮೀಟರ್ ಅಂತರದಲ್ಲಿದೆ.
ಹಣಮನೆಗಳು
ಬದಲಾಯಿಸಿವಿದ್ಯಾ ಸಂಸ್ಥೆಗಳು
ಬದಲಾಯಿಸಿಸಾರಿಗೆ
ಬದಲಾಯಿಸಿ- ೨೭೭ಟಿ, ೪೦೩, ೪೩೬ ಸಂಖ್ಯೆಯ ಬಸ್ಸುಗಳು - ಇಮ್ಲಿಬಾನ ಬಸ್ಸು ನಿಲ್ದಾಣದಿಂದ
- ೨೭೯ ಸಂಖ್ಯೆಯ ಬಸ್ಸುಗಳು - ಸಿಕಂದರಾಬಾದ್ನಿಂದ