ಬೇಕಲ ಕೋಟೆ
ಬೇಕಲ ಕೋಟೆ (ബേക്കല് കോട്ട) ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಕಡಲ ತೀರದಲ್ಲಿದೆ. ಇದು ಒಂದು ಪ್ರಮುಖ ಪ್ರವಾಸಿ ಸ್ಥಳವಾಗಿದೆ.
Bekal Fort | |
---|---|
ಸ್ಥಳ | Pallikere, Kerala, India |
Coordinates | 12°22′00″N 75°03′00″E / 12.3667°N 75.05°E |
ನಿರ್ಮಾಣ | ಶಿವಪ್ಪ ನಾಯಕ |
ನಮೂನೆ | ಸಾಂಸ್ಕೃತಿಕ |
State Party | ಭಾರತ |
ವಿವರ
ಬದಲಾಯಿಸಿವಿಸ್ತೀರ್ಣದಲ್ಲಿ ಸುಮಾರು ೪೦ ಎಕರೆಗಳಷ್ಟು ಇದ್ದು ವೀಕ್ಷಣಾ ಗೋಪುರ, ಪಿರಂಗಿಗಳು ಮತ್ತು ರಕ್ಷಣೆಗಾಗಿ ಗೋಡೆಯಲ್ಲಿ ಕಿಂಡಿಗಳನ್ನು ಒಳಗೊಂಡಿದೆ. ಇದು ಕೇರಳದಲ್ಲಿರುವ ಅತಿ ದೊಡ್ಡದಾದ ಕೋಟೆ. ಇದರಲ್ಲಿ ಅರಮನೆ ಇದ್ದ ಕುರುಹು ಏನು ಇಲ್ಲ. ಇದನ್ನು ಕೇವಲ ರಕ್ಷಣೆಗಾಗಿ ಮಾತ್ರ ನಿರ್ಮಿಸಲಾಗಿದೆ. ಕೋಟೆಯ ಮುಖ್ಯ ದ್ವಾರದಲ್ಲಿ ಮುಖ್ಯ ಪ್ರಾಣ (ಹನುಮಾನ್) ದೇವಾಲಯ ಮತ್ತು ಮಸೀದಿಗಳಿವೆ. ಇದು ಸಮುದ್ರ ತೀರದಲ್ಲಿದ್ದು ಕೊಟೆಯ ಒಳಗಿನಿಂದ ಸಮುದ್ರಕ್ಕೆ ಹೋಗಲು ಸುರಂಗ ಮಾರ್ಗವಿದೆ.
ಬೇಕಲ್ ಅಂತರಾಷ್ಟ್ರೀಯ ಬೀಚ್ ಫೆಸ್ಟಿವಲ್
ಬೇಕಲದಲ್ಲಿ ಪ್ರತಿವರ್ಷ ಡಿಸೆಂಬರ್ ತಿಂಗಳ ಕೊೊನೆಯಲ್ಲಿ ಬೇಕಲ್ ಅಂತರಾಷ್ಟ್ರೀಯ ಬೀಚ್ ಫೆಸ್ಟಿವಲ್ ಆಯೋಜಿಸಲಾಗುತ್ತದೆ. ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಬೇಕಲ್ ಅಂತರಾಷ್ಟ್ರೀಯ ಬೀಚ್ ಫೆಸ್ಟಿವಲ್ ಆಯೋಜಿಸಲಾಗುತ್ತಿದೆ. 2022ರ ಬೇಕಲ್ ಅಂತರಾಷ್ಟ್ರೀಯ ಬೀಚ್ ಫೆಸ್ಟಿವಲ್ ನಲ್ಲಿ ಲಕ್ಷಾಂತರ ಮಂದಿ ಭಾಗವಹಿಸಿದ್ದರು. 10 ದಿನಗಳ ಕಾಲ ಈ ಫೆಸ್ಟಿವಲ್ Archived 2023-12-16 ವೇಬ್ಯಾಕ್ ಮೆಷಿನ್ ನಲ್ಲಿ. ನಡೆಯುತ್ತದೆ.
ಸಂಕ್ಷಿಪ್ತ ಚರಿತ್ರೆ
ಬದಲಾಯಿಸಿಇದು ಸುಮಾರು ೧೫ ನೇ ಶತಮಾನದಲ್ಲಿ ನಿರ್ಮಾಣವಾದ ಕೋಟೆ. ಸ್ಥಳೀಯ ಆಡಳಿತಗಾರ ಹಿರಿಯ ವೆಂಕಟಪ್ಪ ನಾಯಕ ಎಂಬುವವರು ಇದನ್ನು ನಿರ್ಮಿಸಲು ಪ್ರಾರಂಭಿಸಿದರು. ನಂತರ ಇದನ್ನು ಶಿವಪ್ಪ ನಾಯಕ ಎಂಬುವವರು ಪೂರ್ಣಗೊಳಿಸಿದರು. ನಂತರ ಇದು ಹೈದರಾಲಿಯ ಅಧೀನಕ್ಕೆ ಒಳಪಟ್ಟಿತು. ಮುಂದೆ ಟಿಪ್ಪು ಇದನ್ನು ತನ್ನ ಮುಖ್ಯ ಸೇನಾ ಕೆಂದ್ರವನ್ನಗಿ ಮಾಡಿಕೊಂಡನು. ೧೭೯೯ ರಲ್ಲಿ ಬ್ರಿಟಿಶರೊಂದಿಗಿನ ಯುದ್ದದಲ್ಲಿ ಟಿಪ್ಪು ಮರಣದ ನಂತರ ಈಸ್ಟ್ ಇಂಡಿಯಾ ಕಂಪೆನಿ ಈ ಕೋಟೆಯನ್ನು ವಶಪಡಿಸಿಕೊಂಡಿತು.
ಚಿತ್ರಗಳು
ಬದಲಾಯಿಸಿ-
A stairway inside the fort. The steps lead to a tunnel and eventually to the outside wall of the fort facing the Arabian sea.
-
An extension of the fort into the sea. The circular bastion is built on the rocky formation well into the sea. The view is through arched slits at the upper portion of the bastion.
-
Bhagavathi Temple, Pallikere, Bakel
-
A view of neighboring areas from Bekal fort
-
Bekal fort beach
-
A monument in Bekal Fort
-
ಬೇಕಲ ಕೋಟೆ ಸಮುದ್ರ ತೀರದ ಪಶ್ಚಿಮ ನೋಟ
-
ಬೇಕಲಕೋಟೆ ಸಮುದ್ರ ತೀರ
-
ಬೇಕಲಕೋಟೆ ಸಮುದ್ರ ತೀರದ ಮತ್ತೊಂದು ದೃಶ್ಯ
-
A part of the fort seen from the seaside
-
Sunset at Bekal Fort
-
Bakel Fort
ಬಾಹ್ಯಸಂಪರ್ಕಗಳು
ಬದಲಾಯಿಸಿ- Video of Bekal Fort
- BRDC (Bekal Resorts Development Corporation) Archived 2006-10-17 ವೇಬ್ಯಾಕ್ ಮೆಷಿನ್ ನಲ್ಲಿ.
- Bekal Holidays Archived 2018-08-09 ವೇಬ್ಯಾಕ್ ಮೆಷಿನ್ ನಲ್ಲಿ.
- bekal fort CLASSIC PICTURES
- Bekal fort and aroud