ಬೆಳ್ಳಿ ಮೋಡಗಳು

ಕನ್ನಡ ಚಲನಚಿತ್ರ

ಬೆಳ್ಳಿ ಮೋಡಗಳು - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು.

ಬೆಳ್ಳಿ ಮೋಡಗಳು
ಬೆಳ್ಳಿ ಮೋಡಗಳು
ನಿರ್ದೇಶನಕೆ.ವಿ.ರಾಜು
ನಿರ್ಮಾಪಕಜಿ.ಗೋವಿಂದ್
ಪಾತ್ರವರ್ಗರಮೆಶ್ ಅರವಿ೦ದ ಮಾಲಾಶ್ರೀ ಜಯಂತಿ, ತೂಗುದೀಪ ಶ್ರೀನಿವಾಸ್
ಸಂಗೀತಉಪೇಂದ್ರಕುಮಾರ್
ಛಾಯಾಗ್ರಹಣಜೆ.ಜಿ.ಕೃಷ್ಣ
ಬಿಡುಗಡೆಯಾಗಿದ್ದು೧೯೯೨
ಚಿತ್ರ ನಿರ್ಮಾಣ ಸಂಸ್ಥೆಜಿ.ವಿ.ಕೆ. ಪ್ರೊಡಕ್ಷನ್ಸ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ

ಬೆಳ್ಳಿ ಮೋಡಗಳು (1992) - ಹೃದಯವೆ ನಿನ್ನ ಹೆಸರಿಗೆ Submitted by samanvitha on Sun, 2006-01-22 20:06. ಚಿತ್ರಗೀತೆ | ಬೆಳ್ಳಿಮೋಡಗಳು | ೧೯೯೨ ಸಾಹಿತ್ಯ: ?? ಸಂಗೀತ: ಉಪೇಂದ್ರಕುಮಾರ್ ಗಾಯನ: ಮನು, ಎಸ್.ಜಾನಕಿ

ಹೃದಯವೆ ನಿನ್ನ ಹೆಸರಿಗೆ ಬರೆದೆ ನನ್ನೆ ನಾ.. ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಬಂದ ಬೆಳ್ಳಿ ಬೆಳ್ಳಿ ಬೆಳ್ಳಿ ಮೋಡ ಚಂದ ಆಕಾಶ ನಾನಾದೆ ನಾ

ಹೃದಯವೆ ನಿನ್ನ ಹೆಸರಿಗೆ ಬರೆದೆ ನನ್ನೆ ನಾ ಮಾತಿನಲ್ಲೆ ತಂದೆ ಮಳೆ ಬಿಲ್ಲ ನಾಚಿ ನಿಂತ ಹೂವು ಬಳ್ಳಿ ಎಲ್ಲ ಬಾನಲ್ಲಿ ಒಂದಾದೆ ನಾ

ಕಣ್ಣಿನಲಿ ಆಸೆ ಅಂಕುರಿಸಿ ಪ್ರಥಮಗಳು ಪಲ್ಲವಿಸಿ ಉದಯಗಳ ತೀರ ಸಂಚರಿಸಿ ಹೃದಯಗಳು ಝೇಂಕರಿಸಿ ಪ್ರಣಯದ ಹಾಡಾದೆ ನಾ ಅರಳಿದ ಹೂವಾದೆ ನಾ ಋತುವಲಿ ಒಂದಾದೆ ನಾ

ಮಳೆ ಹನಿಯ ಮೋಡ ನಾನಾಗಿ ಹನಿ ಇಡುವೆ ನೆನಪಾಗಿ ಉದಯಗಳ ಊರೆ ನಾನಾಗಿ ಬೆಳಕಿಡುವೆ ನಿನಗಾಗಿ ಪ್ರಣಯದ ಅರಾಧನ ಋತುವಿನ ಅಲಪನ ಮಿಥುನದ ಆಲಿಂಗನ



Stub-icon.gif ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.