ಬರ್ಲಿನ್

ಜರ್ಮನಿ ದೇಶದ ರಾಜಧಾನಿ
(ಬೆರ್ಲಿನ್ ಇಂದ ಪುನರ್ನಿರ್ದೇಶಿತ)

ಬರ್ಲಿನ್ ಜರ್ಮನಿ ದೇಶದ ರಾಜಧಾನಿ ಮತ್ತು ಅದರ ೧೬ ರಾಜ್ಯಗಳಲ್ಲಿ ಒಂದು. ೩.೪ ದಶಲಕ್ಷ ಜನಸಂಖ್ಯೆಯಿರುವ ಈ ನಗರ ದೇಶದ ೨ನೆಯ ದೊಡ್ಡ ನಗರವಾಗಿದೆ. ಇದು ಯುರೋಪಿಯನ್ ಒಕ್ಕೂಟದ ೨ನೆಯ ಅತಿಹೆಚ್ಚು ಜನಸಂಖ್ಯೆಯುಳ್ಳ ನಗರವಾಗಿದೆ.[] ಇದು ಜರ್ಮನಿಯ ಉತ್ತರಪೂರ್ವ ಭಾಗದಲ್ಲಿ ಸ್ಥಿತವಾಗಿದೆ.

ಬರ್ಲಿನ್
Flag of ಬರ್ಲಿನ್
Official seal of ಬರ್ಲಿನ್
ಯುರೋಪಿಯನ್ ಒಕ್ಕೂಟ ಮತ್ತು ಜರ್ಮನಿ ಭೂಪಟದಲ್ಲಿ ಬರ್ಲಿನ್
ಯುರೋಪಿಯನ್ ಒಕ್ಕೂಟ ಮತ್ತು ಜರ್ಮನಿ ಭೂಪಟದಲ್ಲಿ ಬರ್ಲಿನ್
ದೇಶ ಜರ್ಮನಿ
ರಾಜ್ಯಬರ್ಲಿನ್
ಸರ್ಕಾರ
 • ಮೇಯರ್ಕ್ಲಾಸ್ ವೊವೇರೀಟ್
Area
 • City೮೯೧.೮೨ km (೩೪೪.೩೩ sq mi)
Elevation
೧೧೫ m (೩೭೭ ft)
Population
 (೨೦೦೮-೦೭-೩೧)
 • City೩೪,೨೪,೭೬೪
 • Urban
೩೭,೦೦,೦೦೦
 • Metro
೫೦,೦೦,೦೦೦
 []
ಜಾಲತಾಣberlin.de / 3D Berlin


ಉಲ್ಲೇಖಗಳು

ಬದಲಾಯಿಸಿ
  1. "Bevölkerungsstand im Land Berlin" (PDF). Amt für Statistik Berlin-Brandenburg. Retrieved 2008-07-31.
  2. INSEE. "Population des villes et unités urbaines de plus de 1 million d'habitants de l'Union européenne". Retrieved 2008-08-17.

ಹೊರಗಿನ ಸಂಪರ್ಕಗಳು

ಬದಲಾಯಿಸಿ
"https://kn.wikipedia.org/w/index.php?title=ಬರ್ಲಿನ್&oldid=1243570" ಇಂದ ಪಡೆಯಲ್ಪಟ್ಟಿದೆ