ಬೆಟ್ಟಕಣಿಗಲು
ಬೆಟ್ಟ ಕಣಿಗಲು | |
---|---|
ಬೆಟ್ಟ ಕಣಿಗಲು ಎಲೆ ಮತ್ತು ಚಿಗುರು ಕಲ್ಕತ್ತಾ, ಪಶ್ಚಿಮ ಬಂಗಾಳ, India. | |
Scientific classification | |
ಸಾಮ್ರಾಜ್ಯ: | plantae
|
Division: | |
ವರ್ಗ: | |
ಗಣ: | |
ಕುಟುಂಬ: | |
ಕುಲ: | |
ಪ್ರಜಾತಿ: | D. indica
|
Binomial name | |
ದಿಲ್ಲೇನಿಯ ಇಂಡಿಕ |
ಬೆಟ್ಟಕಣಿಗಲುಇದು ಏಷ್ಯಾಖಂಡದ ವೃಕ್ಷ.ಮುಖ್ಯವಾಗಿ ಭಾರತ,ಶ್ರೀಲಂಕಾ,ಇಂಡೋನೇಷ್ಯಾ ಮುಂತಾದ ದೇಶಗಳಲ್ಲಿ ಕಂಡು ಬರುತ್ತದೆ.ಕರ್ನಾಟಕದಲ್ಲಿ ಮಲೆನಾಡು ಪ್ರದೇಶದಲ್ಲಿ ಹೆಚ್ಚಾಗಿ ಕಂಡು ಬರುವುದು.ತುಳು ಭಾಷೆಯಲ್ಲ ಇದನ್ನು ಮುಚ್ಛಿರು ಎಂದು ಕರೆಯುತ್ತಾರೆ.
ಸಸ್ಯಶಾಸ್ತ್ರೀಯ ವರ್ಗೀಕರಣ
ಬದಲಾಯಿಸಿಇದು ದಿಲ್ಲೆನಿಯೇಸಿ(Dilleniaceae)ಕುಟುಂಬದ ಮರ.ಸಸ್ಯಶಾಸ್ತ್ರೀಯ ಹೆಸರು:ದಿಲ್ಲೇನಿಯ ಇಂಡಿಕ(Dillenia Indica).'ಗನಗಲು','ದೊಡ್ಡ ಕರಂಬಳ'ಕನ್ನಡದ ಇತರ ಹೆಸರುಗಳು.
ಸಸ್ಯದ ಗುಣಲಕ್ಷಣಗಳು
ಬದಲಾಯಿಸಿಇದು ಮದ್ಯಮ ಪ್ರಮಾಣದ,ದುಂಡುಹಂದರದ,ಅಂದವಾದ ಹಸಿರೆಲೆಗಳ ನಿತ್ಯಹರಿದ್ವರ್ಣದ ಮರ.ದೊಡ್ಡಗಾತ್ರದ ಪರಿಮಳಯುಕ್ತ ಬಿಳಿಯ ಹೂವುಗಳು ಇವೆ.ದಾರುವು ಎಳೆಕಂದು ಬಣ್ಣದ್ದಾಗಿದ್ದು,ನಯವಾಗಿರುತ್ತದೆ.
ಉಪಯೋಗ
ಬದಲಾಯಿಸಿಅಲಂಕಾರಕ್ಕೆ ಬೆಳೆಸಬಹುದು.ದಾರುವು ಬಂದೂಕಿನ ಹಿಡಿ ಮುಂತಾಗಿ ನಯವಾದ ಮರಗೆಲಸಕ್ಕೆ ಉಪಯುಕ್ತ.
ಆಧಾರ ಗ್ರಂಥಗಳು
ಬದಲಾಯಿಸಿ೧ ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ
-
Leaf undersides in ಕೊಲ್ಕತ್ತ, ಪಶ್ಚಿಮ ಬಂಗಾಳ, India.
-
Flower bud opening in ಕೊಲ್ಕತ್ತ, ಪಶ್ಚಿಮ ಬಂಗಾಳ, India.
-
Flower bud in ಕೊಲ್ಕತ್ತ, ಪಶ್ಚಿಮ ಬಂಗಾಳ, India.
-
Bark in ಕೊಲ್ಕತ್ತ, ಪಶ್ಚಿಮ ಬಂಗಾಳ, India.