ಬಿಂದುಸಾರ (ಕ್ರಿ.ಪೂ. ೩೦೦-೨೭೩)

ಮೌರ್ಯ ಸಾಮ್ರಜ್ಯದ ಸ್ಥಾಪಕ ಚಂದ್ರಗುಪ್ತ ಮೌರ್ಯ.ಸಾಮನ್ಯ ಕೌಟುಂಬಿಕ ಹಿನ್ನಲೆಯಿಂದ ಬಂದವನು ಎಂದು ಉಲ್ಲೇಖೀಸಿದ್ದಾರೆ. ಈ ಚಂದ್ರಗುಪ್ತ ಮೌರ್ಯನ ಮರಣದ ನಂತರ ಅವನ ಮಗನಾದ ಬಿಂದುಸಾರನು ಮಗಧ ಸಿಂಹಾಸನವನ್ನೇರಿದನು. ಗ್ರೀಕ್ ಬರಹಗಾರರು ಇವನನ್ನು 'ಅಮಿತ್ರಘಾತ್ರ'(ಶತ್ರುಗಳ ಸಂಹಾರಕ)ಎಂದು ಕರೆದಿದ್ದಾರೆ. ಆದರೆ ಬಿಂದುಸಾರನ ಶತ್ರುಗಳ ಬಗ್ಗೆಯಾಗಲಿ ಶತ್ರುಗಳನ್ನು ಸೋಲಿಸಿದ ಬಗ್ಗೆ ವಿವರಗಳು ಲಭ್ಯವಾಗಿಲ್ಲಾ. ಕೌಟಿಲ್ಯನು ಚಂದ್ರಗುಪ್ತನ ಮರಣಾನಂತರವೂ ಬದುಕ್ಕಿದ್ದು ಸ್ವಲ್ಪ ಕಾಲ ಬಿಂದುಸಾರನ ಆಮಾತ್ಯನಾಗಿದ್ದನು. ದಿವ್ಯಾವಧಾನದ ಪ್ರಕಾರ ಬಿಂದುಸಾರನ ಕಾಲದಲ್ಲಿ ವಾಯುವ್ಯ ಪ್ರಾಂತ್ಯವಾದ ತಕ್ಷಶಿಲೆಯಲ್ಲಿ ಪ್ರಜೆಗಳು ದಂಗೆಯೆದ್ದರು. ಆ ದಂಗೆಯನ್ನು ಆಡಗಿಸಲು ತನ್ನ ಮಗನಾದ ಅಶೋಕನನ್ನು ಆದರ ರಾಜ್ಯಪಾಲನಾಗಿ ನೇಮಿಸಿದನು. ಬಿಂದುಸಾರನ ಸಾಮ್ರಾಜ್ಯವು ಉತ್ತರ ಮತ್ತು ದಕ್ಷಿಣ ಭಾರತದ ಹೆಚ್ಚಿನ ಭಾಗಗಳನ್ನು ವ್ಯಾಪಿಸಿತು.

ಬಿಂದುಸಾರ ಮೌರ್ಯ
, ಚಕ್ರವರ್ತಿ ಸಾಮ್ರಾಟ

ಮೌರ್ಯ ಸಾಮ್ರಾಟ
ಆಳ್ವಿಕೆ 298 BCE – c. 272 BCE
ಪಟ್ಟಾಭಿಷೇಕ 298 BCE
ಪೂರ್ವಾಧಿಕಾರಿ ಚಂದ್ರಗುಪ್ತ
ಉತ್ತರಾಧಿಕಾರಿ ಅಶೋಕ
ಗಂಡ/ಹೆಂಡತಿ ಶುಭದ್ರಂಗಿ
ಸಂತಾನ
ಸುಸಿಮ
ಅಶೋಕ
ಪೂರ್ಣ ಹೆಸರು
ಬಿಂದುಸಾರ ಮೌರ್ಯ
ರಾಜವಂಶ ಮೌರ್ಯವಂಶ
ತಂದೆ ಚಂದ್ರಗುಪ್ತ
ತಾಯಿ ದುರ್ಧಾರ
ಜನನ 320 BCE
ಮರಣ 272 BCE (aged 48)
ಧರ್ಮ Ājīvika[೧]

ಉಲ್ಲೇಖಗಳುಸಂಪಾದಿಸಿ

  1. ಶೈಲೇಂದ್ರನಾಥ ಸೇನ್ (1999). ಪ್ರಾಚೀನ ಭಾರತದ ಇತಿಹಾಸ ಮತ್ತು ನಾಗರಿಕತೆ. New Age International. p. 142. ISBN 978-81-224-1198-0.