ಬಾಟಲಿಯು ಪ್ರಧಾನಭಾಗಕ್ಕಿಂತ ಕಿರಿದಾದ ಕಂಠಭಾಗ ಮತ್ತು ಒಂದು "ಬಾಯಿ"ಯನ್ನು ಹೊಂದಿರುವ ಗಡುಸಾದ ಧಾರಕ. ಇದಕ್ಕೆ ಪ್ರತಿಯಾಗಿ, ಜಾಡಿ ಅಥವಾ ಹೂಜಿಯು ತುಲನಾತ್ಮಕವಾಗಿ ದೊಡ್ಡದಾದ ಬಾಯಿ ಅಥವಾ ರಂಧ್ರವನ್ನು ಹೊಂದಿರುತ್ತದೆ. ಬಾಟಲಿಗಳು ಹೆಚ್ಚಾಗಿ ಗಾಜು, ಜೇಡಿಮಣ್ಣು, ಪ್ಲಾಸ್ಟಿಕ್, ಆಲ್ಯಮಿನೀಯಂ ಅಥವಾ ಇತರ ಅಭೇದ್ಯ ವಸ್ತುಗಳಿಂದ ನಿರ್ಮಿಸಲಾಗಿರುತ್ತವೆ, ಮತ್ತು ಸಾಮಾನ್ಯವಾಗಿ ನೀರು, ಹಾಲು, ಅಮಾದಕ ಪಾನೀಯಗಳು, ಬಿಯರ್, ವೈನ್, ಅಡುಗೆ ಎಣ್ಣೆ, ಔಷಧಿ, ಶ್ಯಾಂಪೂ, ಶಾಯಿ, ಮತ್ತು ರಾಸಾಯನಿಕಗಳಂತಹ ದ್ರವಗಳನ್ನು ಶೇಖರಿಸಿಡಲು ಬಳಸಲ್ಪಡುತ್ತವೆ.ಬಾಟಲಿಗಳನ್ನು ಸಾಮಾನ್ಯವಾಗಿ ಎಸ್ ಪಿ ಐ ಮರುಬಳಕೆ ಕೋಡ್ ಪ್ರಕಾರ ಮರುಬಳಕೆ.ದಿನೆದಿನೆ ಬಾಟಲಿಯ ಉಪಯೋಗ ಜಾಸ್ತಿಯಾಗುತ್ತಿದೆ ಉದಾಹರಣೆಗೆ ಚೀನಾ ಬಾಟಲ್, ಫೀನಿಷಿಯಾ, ರೋಮ್ ಮತ್ತು ಕ್ರೀಟ್ .

೧೬ನೇ ಶತಮಾನದ ಸೀಸೆ

ಬಾಟಲಿಗಳ ಪ್ರಕಾರ

ಬದಲಾಯಿಸಿ
  • ಗಾಜಿನ ಬಾಟಲಿ
  • ವೈನ್ ಬಾಟಲಿ
  • ಕೊಡ್-ನೆಕ್ ಬಾಟಲಿ
  • ಪ್ಲಾಸ್ಟಿಕ್ ಬಾಟಲಿ
  • ಅಲ್ಯೂಮಿನಿಯಂ ಬಾಟಲಿ


"https://kn.wikipedia.org/w/index.php?title=ಬಾಟಲಿ&oldid=718465" ಇಂದ ಪಡೆಯಲ್ಪಟ್ಟಿದೆ