ಬಾಗೂರು ನವಿಲೆ ಟನಲ್
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಬಾಗೂರು ನವಿಲೆ ಸುರಂಗ ,ಭಾರತ ದೇಶದ ಉದ್ದದ ನೀರಾವರಿ ಸುರಂಗ, ಚನ್ನರಾಯಪಟ್ಟಣದ ಬಾಗೂರು ಮತ್ತು ನವಿಲೇ ಊರುಗಳ ನಡುವೆ ಇರುವುದರಿಂದ ಅದೇ ಹೆಸರಿನಿಂದ ಇದು ಪ್ರಸಿದ್ದಿ ಪಡೆದಿದೆ.
ಉದ್ದ
ಬದಲಾಯಿಸಿ೯. ೭ ಕಿಮಿ ಉದ್ದವಿರುವ, ೭೫ ರಿಂದ ೨೦೦ಅಡಿ ಭೂಮಿ ಅಡಿಯಲ್ಲಿ ಇದು ಸಾಗಿದೆ, ಹೇಮಾವತಿ ಕಣಿವೆ ಇಂದ ಶಿಂಶ ಕಣಿವೆಗೆ ನೀರನ್ನು ಹರಿಸಲು ಇದು ಸಹಾಯಕಾರಿ. ತುಮಕೂರು ಜಿಲ್ಲೆಯ ಕುಣಿಗಲ್ , ತುರುವೇಕೆರೆ,ಶಿರಾ ಪಟ್ಟಣಗಳ ಕುಡಿಯುವ ನೀರಿಗೆ ಹಾಗು ಕೃಷಿಗೆ ಇದನ್ನು ಬಳಸುವರು. ಸುರಂಗ ಮಾರ್ಗದ ಅನಾನುಕೂಲಗಳು ಸುರಂಗ ಮಾರ್ಗದಿಂದ....