ಬಹುಮಾದರಿ ಸಾರಿಗೆ ವ್ಯವಸ್ಥೆ, ಹೈದರಾಬಾದ್

ಹೈದರಾಬಾದ್ ನಗರದ ಸಾರಿಗೆ ವ್ಯವಸ್ಥೆಗಳಲ್ಲಿ ಬಹುಮಾದರಿ ಸಾರಿಗೆ ವ್ಯವಸ್ಥೆಯ ಅಡಿಯಲ್ಲಿ ವಿದ್ಯುತ್ ಚಾಲಿತ ರೈಲುಗಳನ್ನು ಸ್ಥಳೀಯವಾಗಿ ಓಡಿಸಲಾಗುತ್ತಿದೆ. ಇದನ್ನು ಅಂಗ್ಲ ಭಾಷೆಯಲ್ಲಿ ಎಂ.ಎಂ.ಟಿ.ಎಸ್ – ಮಲ್ಟಿ ಮೋಡಲ್ ಟ್ರಾನ್ಸ್‌ಪೋರ್ಟ್ ಸಿಸ್ಟಮ್ ಎಂದು ಕರೆಯುತ್ತಾರೆ.

ಬಹುಮಾದರಿ ಸಾರಿಗೆ ವ್ಯವಸ್ಥೆ
Info
Localeಹೈದರಾಬಾದ್‌, ತೆಲಂಗಾಣ, ಭಾರತ
Transit typeಉಪನಗರ ರೈಲು
Number of lines
Number of stations೨೭
Daily ridership೧೬೦,೦೦೦
Operation
Began operationಆಗಸ್ಟ್ ೯, ೨೦೦೩
Operator(s)ದಕ್ಷಿಣ ಮಧ್ಯ ರೈಲ್ವೆ
Technical
System length೪೩ ಕಿ.ಮೀ. (೨೭ ಮೈಲಿ)
Track gauge೧,೬೭೬ mm (5 ft 6 in) (ವಿಶಾಲ ಹಳಿ)
Electrification25 kV, 50 Hz AC through overhead catenary
ಎಂ.ಎಂ.ಟಿ.ಎಸ್ ರೈಲುಗಳು ಖೈರತಾಬಾದ್ ನಿಲ್ದಾಣದಲ್ಲಿ ಕಂಡಂತೆ
ನಕ್ಷೆ

ಮೊದಲನೇ ಹಂತದ ರೈಲು ಸೇವೆಯು ೧.೭೮ ಬಿಲಿಯನ್ ರೂಪಾಯಿಗಳಲ್ಲಿ ಪೂರ್ಣಗೊಳಿಸಲಾಯಿತು. ಆಗಸ್ಟ್ ೯, ೨೦೦೩ರಿಂದ ಸೇವೆಯನ್ನು ಪ್ರಾರಂಭ ಮಾಡಲಾಯಿತು.

ಎರಡನೇ ಹಂತದ ಯೋಜನೆಯನ್ನು ಮೇ ೨೦೧೦ ರಂದು ಅನುಷ್ಠಾನಗೊಳಿಸಲು ಭಾರತೀಯ ರೈಲ್ವೆ ತೀರ್ಮಾನ ತೆಗೆದುಕೊಂಡಿತು. ಈ ಹಂತದಲ್ಲಿ ವಿಮಾನ ನಿಲ್ದಾಣಕ್ಕೆ ಸಂಪರ್ಕ‍ ದೊರೆಯಲಿದೆ [] ೮೧೯ ಕೋಟಿ ರೂಪಾಯಿಗಳ ಎರಡನೇ ಹಂತದ ಯೋಜನೆಯನ್ನು ರೈಲು ವಿಕಾಸ ನಿಗಮ ನಿಯಮಿತ (ರೈವಿನಿನಿ) ಟೆಂಡರ್ ಮೂಲ ಬಾಲ್ಫೋರ್ ಬಿಯೆಟ್ಟಿ-ಕಲಿಂದಿ ರೈಲು ನಿರ್ಮಾಣದ ಸಹಯೋಗಕ್ಕೆ ವಹಿಸಿತ್ತು. ಫೆಬ್ರವರಿ ೨೦೧೪ರಲ್ಲಿ ಬಾಲ್ಫೋರ್ ಬಿಯೆಟ್ಟಿ ಸಂಸ್ಥೆಯು ಈ ಯೋಜನೆಯಿಂದ ಹೊರನಡೆದಿತ್ತು.

ಯೋಜನೆಯ ಆಯವ್ಯಯಗಳು

ಬದಲಾಯಿಸಿ

ಹಿರಿಮೆ

ಬದಲಾಯಿಸಿ

೨೦೧೨ : ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಎಸ್ ಸತ್ಯವತಿ ಎಂಬವರು ರೈಲನ್ನು ನಡೆಸಿದ ಪ್ರಪ್ರಥಮ ದಕ್ಷಿಣ ಮಧ್ಯ ರೈಲ್ವೆಯ ಮಹಿಳೆಯೆಂಬ ಹೆಗ್ಗಳಿಕೆ ಪಾತ್ರರಾದರು. "ಮಾತೃಭೂಮಿ" ಎಕ್ಸ್ ಪ್ರಸ್ ರೈಲನ್ನು ಫಲಕನಾಮಾ ದಿಂದ ಲಿಂಗಂಪಲ್ಲಿಗೆ ಚಾಲನೆ ಕೈಗೊಂಡರು.[]

ಕಿರಿಮೆ

ಬದಲಾಯಿಸಿ

ಅಪಘಾತಗಳು

ಬದಲಾಯಿಸಿ

೨೦೧೯-೧೧-೧೧ - ಹುಂದ್ರಿ ಎಕ್ಸಪ್ರೆಸ್ ರೈಲಿನೊಂದಿಗೆ ಮುಖಾಮುಖಿ[]

ದೂರ (ಕಿ.ಮೀ.) ದರ(ರೂಪಾಯಿಗಳಲ್ಲಿ)
೦-೧೦
೧೦-೧೫
೧೫-೨೦
೨೦-೨೫
೨೫-೩೦
೩೦-೩೫ ೧೦
೩೫-೪೦ ೧೧

ನಿಲ್ದಾಣಗಳು

ಬದಲಾಯಿಸಿ
}

ಬಾಹ್ಯ ಕೊಂಡಿಗಳು

ಬದಲಾಯಿಸಿ

ಲೇಖನಗಳು

ಬದಲಾಯಿಸಿ
  1. http://www.thehindu.com/news/cities/Hyderabad/mmtsphaseii-airport-connectivity-cleared/article5494448.ece
  2. "ಆರ್ಕೈವ್ ನಕಲು". Archived from the original on 2013-01-26. Retrieved 2013-10-05.
  3. https://www.deccanherald.com/national/south/hyderabad-train-collision-mmts-loco-pilot-recovering-775562.html


ಹೆಸರು ಚಿತ್ರ ಕೋಡ್ ಹಳಿ ಸೌಲಭ್ಯಗಳು ಟಿಪ್ಪಣಿ
ಬೇಗಂಪೇಟೆ   12   18 31 October 1912
ಹೈಟೆಕ್ ಸಿಟಿ   12       18 31 October 1912