ಬಸವರಾಜ ನಾಯ್ಕರ
ಬಸವರಾಜ ನಾಯ್ಕರ ಇವರು ೧೯೪೯ ಅಗಸ್ಟ ೧ರಂದು ಗದಗಜಿಲ್ಲೆಯ ನರಗುಂದದಲ್ಲಿ ಜನಿಸಿದರು. ಇಂಗ್ಲಿಶ್ ಭಾಷೆಯಲ್ಲಿ ಎಮ್.ಏ. ಹಾಗು ಪಿ.ಎಚ್.ಡಿ. ಪದವಿ ಮತ್ತು ಕ್ಯಾಲಿಫೋರ್ನಿಯಾದಲ್ಲಿ ಡಿ.ಲಿಟ್. ಪದವಿ ಸಂಪಾದಿಸಿ ಪ್ರಾಧ್ಯಾಪಕ ವೃತ್ತಿಯಲ್ಲಿದ್ದಾರೆ.
ಕನ್ನಡ ಸಾಹಿತ್ಯ
ಬದಲಾಯಿಸಿ- ಪಡುವಣ ನಾಡಿನ ಪ್ರೇಮವೀರ
- ಹುಚ್ಚುಹೊಳೆ
- ಕೊಳ್ಳದ ನೆರಳು
- ಜೋಗಿಭಾವಿ
- ನಿಗೂಢ ಸೌಧ
- ಅಸಂಗತ
- ಕನ್ನಡ ಅಸಂಗತ ನಾಟಕಗಳು
- ವಾತ್ಸಲ್ಯ
- ಸಂರಚನಾವಾದ
- ಬೇ ಊಲ್ಫ್
- ಗಿಲ್ಗಮೇಶ ಮಹಾಕಾವ್ಯ ಮತ್ತು ಭಾರತೀಯ ಇಂಗ್ಲಿಶ್ ಸಾಹಿತ್ಯ ಚರಿತ್ರೆ
ಆಂಗ್ಲ ಸಾಹಿತ್ಯ
ಬದಲಾಯಿಸಿ- Sarvajna, the poet omniscient of Karnataka
- Musings of Sarvajna
- Critical articles on Nirad C. Chaudhari
- Shakespere's lost place-A study in epic affirmation
- The folk theatre of North Karnataka
- Sandalwood
- Sparrows
- Kanakadasa
- Fall of Kalyana
- Sangya,Balya
- Betrayal
- Indian English literature
- Indian response to Shakespere
- Critical response of Indian English literature