ಬರ್ಕಣ ಜಲಪಾತ ಭಾರತದ ಅತ್ಯಂತ ಎತ್ತರದ ಜಲಪಾತಗಳಲ್ಲಿ ಒಂದಾಗಿದೆ.[೧] ಇದು ಕರ್ನಾಟಕಶಿವಮೊಗ್ಗ ಜಿಲ್ಲೆಯ ಆಗುಂಬೆಯಲ್ಲಿದೆ. ಇದು ಸೀತಾ ನದಿಯಿಂದ ಸೃಷ್ಟಿಯಾಗುತ್ತದೆ ಹಾಗು ಒಟ್ಟು ಎತ್ತರ ಸುಮಾರು ೮೫೦ ಅಡಿಗಳಾಗಿದೆ.ಈ ಜಲಪಾತವು ಭಾರತದಲ್ಲಿ ಹತ್ತು ಎತ್ತರದ ಜಲಪಾತಗಳಲ್ಲಿ ಒಂದಾಗಿದೆ. ಈ ಜಲಪಾತವು ಕೇವಲ ಮಳೆಗಾಲದಲ್ಲಿ ಮಾತ್ರ ನೀರು ತುಂಬಿರುತ್ತದೆ.

ಜಲಪಾತದ ಬಗ್ಗೆಸಂಪಾದಿಸಿ

ಬರ್ಕಣ ಜಲಪಾತವು ಆಗುಂಬೆಯಿಂದ ೧೦.ಕಿ.ಮೀ ದೂರದಲ್ಲಿ ಇದೆ ಮತ್ತು ಸುಮಾರು ೫೦೦ ಅಡಿ ಎತ್ತರವನ್ನು ಹೊಂದಿದೆ ಹಾಗು ಪ್ರದೇಶದ ಪಶ್ಚಿಮ ಘಟ್ಟಗಳ ದಟ್ಟ ಅರಣ್ಯ ಸುತ್ತುವರೆದಿದೆ.

 
ನರಸಿಂಹ ಪರ್ವತದಿಂದ ಬರ್ಕಣ ಜಲಪಾತದ ನೋಟ

ಇದನ್ನೂ ನೋಡಿಸಂಪಾದಿಸಿ

ಉಲ್ಲೇಖಗಳುಸಂಪಾದಿಸಿ

  1. "Showing all Waterfalls in India". World Waterfalls Database. Retrieved 2007-02-23.

ಬಾಹ್ಯ ಸಂಪರ್ಕಗಳುಸಂಪಾದಿಸಿ