ಬಬ್ರುವಾಹನ (ಚಲನಚಿತ್ರ)

ಕನ್ನಡದ ಒಂದು ಚಲನಚಿತ್ರ
(ಬಬ್ರವಹನ ಇಂದ ಪುನರ್ನಿರ್ದೇಶಿತ)

ಬಭ್ರುವಾಹನ, ಹುಣಸೂರು ಕೃಷ್ಣಮೂರ್ತಿ ನಿರ್ದೇಶನ ಮತ್ತು ಕೆ.ಸಿ.ಎನ್.ಚಂದ್ರಶೇಖರ್ ನಿರ್ಮಾಣ ಮಾಡಿರುವ ೧೯೭೭ರ ಕನ್ನಡ ಚಲನಚಿತ್ರ. ಈ ಚಿತ್ರಕ್ಕೆ ಟಿ.ಜಿ.ಲಿಂಗಪ್ಪ ಸಂಗೀತ ನಿರ್ದೇಶನ ಮಾಡಿದ್ದಾರೆ. ರಾಜಕುಮಾರ್, ಬಿ.ಸರೋಜಾದೇವಿ ಮತ್ತು ಕಾಂಚನ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

ಬಬ್ರುವಾಹನ (ಚಲನಚಿತ್ರ)
ಬಭ್ರುವಾಹನ
ನಿರ್ದೇಶನಹುಣಸೂರು ಕೃಷ್ಣಮೂರ್ತಿ
ನಿರ್ಮಾಪಕಕೆ.ಸಿ.ಎನ್.ಚಂದ್ರಶೇಖರ್
ಪಾತ್ರವರ್ಗರಾಜಕುಮಾರ್ ಬಿ.ಸರೋಜಾದೇವಿ, ಕಾಂಚನ ಜಯಮಾಲ, ರಾಮಕೃಷ್ಣ, ಸತ್ಯ
ಸಂಗೀತಟಿ.ಜಿ.ಲಿಂಗಪ್ಪ
ಛಾಯಾಗ್ರಹಣಎಸ್.ವಿ.ಶ್ರೀಕಾಂತ್
ಬಿಡುಗಡೆಯಾಗಿದ್ದು೧೯೭೭
ಪ್ರಶಸ್ತಿಗಳು೧೯೭೬-೭೭ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು-ಅತ್ಯುತ್ತಮ ನಟ(ರಾಜ್ಕುಮಾರ್) ಮತ್ತು ಅತ್ಯುತ್ತಮ ಧ್ವನಿ ರೆಕಾರ್ಡಿಂಗ್ (ಎಸ್.ಪಿ.ರಾಮನಾಥನ್)
ಚಿತ್ರ ನಿರ್ಮಾಣ ಸಂಸ್ಥೆರಾಜ್‍ಕಮಲ್ ಆರ್ಟ್ಸ್

ಕಥೆ ಬದಲಾಯಿಸಿ

ಬಭ್ರುವಾಹನ, ಅರ್ಜುನನ ಮಗ. ಅರ್ಜುನ ,ಮಣಿಪುರಕ್ಕೆ ಹೋಗಿ ಬಭ್ರುವಾಹನನ ವಿರುದ್ಧ ಯುದ್ಧ ಮಾಡುತ್ತಾನೆ. ಯುದ್ಧದಲ್ಲಿ, ಬಭ್ರುವಾಹನ ಅರ್ಜುನನನ್ನು ಕೊಲ್ಲುತ್ತಾನೆ. ಮುಂದೆ ಏನಾಗುವುದು?

ಪಾತ್ರವರ್ಗ ಬದಲಾಯಿಸಿ

  • ನಾಯಕ(ರು) = ರಾಜಕುಮಾರ್
  • ನಾಯಕಿ(ಯರು) = ಬಿ.ಸರೋಜಾದೇವಿ, ಕಾಂಚನ
  • ಜಯಮಾಲ,
  • ರಾಮಕೃಷ್ಣ
  • ಸತ್ಯ