ಬನ್ನಿ ಒಂದ್ಸಲ ನೋಡಿ

ಬನ್ನಿ ಒಂದ್ಸಲ ನೋಡಿ - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು.

ಬನ್ನಿ ಒಂದ್ಸಲ ನೋಡಿ
ಬನ್ನಿ ಒಂದ್ಸಲ ನೋಡಿ
ನಿರ್ದೇಶನಎಸ್.ಉಮೇಶ್
ನಿರ್ಮಾಪಕಎಸ್.ಉಮೇಶ್
ಪಾತ್ರವರ್ಗವಿನೋದ್ ರಾಜ್ ಶ್ರುತಿ ಅಭಿನಯ, ಅಂಜಲಿ, ರಮೇಶ್ ಭಟ್
ಸಂಗೀತಉಪೇಂದ್ರಕುಮಾರ್
ಛಾಯಾಗ್ರಹಣಎಸ್.ಎನ್.ಬಿ.ಮೂರ್ತಿ
ಬಿಡುಗಡೆಯಾಗಿದ್ದು೧೯೯೨
ಚಿತ್ರ ನಿರ್ಮಾಣ ಸಂಸ್ಥೆರಾಜಲಕ್ಷ್ಮಿ ಆರ್ಟ್ ಫಿಲಂಸ್
ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.