ಬಡೇ ಗುಲಾಂ ಅಲಿ ಖಾನ್
ಉಸ್ತಾದ್ ಬಡೇ ಗುಲಾಂ ಅಲಿಖಾನ್ ಹುಟ್ಟಿದ್ದು ೧೯೦೨ರಲ್ಲಿ - ಬ್ರಿಟಿಷ್ ಇಂಡಿಯಾದಲ್ಲಿದ್ದ ಲಾಹೋರ್ ಪ್ರಾಂತ್ಯದ ಕಸೂರ್ ನಲ್ಲಿ(ಈಗಿನ ಪಾಕಿಸ್ತಾನ).[೧] ಇವರು ಇಪ್ಪತ್ತನೇ ಶತಮಾನದ ಶ್ರೇಷ್ಠ ಹಿಂದುಸ್ತಾನಿ ಗಾಯಕರಲ್ಲಿ ಪ್ರಮುಖರು. ಪಶ್ಚಿಮ ಪಂಜಾಬ್ ನಲ್ಲಿರುವ ಸಂಗೀತಮಯ ಕುಟುಂಬದಲ್ಲಿ ಜನಿಸಿದ ಇವರು ಜೀವನದ ಎಲ್ಲಾ ಏಳುಬೀಳುಗಳನ್ನು ಕಂಡು ಆ ಅನುಭವಗಳ ಸಾರಹೀರಿ ಬೆಳೆದರು. ೧೯೪೪ರ ಹೊತ್ತಿಗೆ ಹಿಂದುಸ್ತಾನಿ ಸಂಗೀತದ ಅನಭಿಷಿಕ್ತ ಸಾಮ್ರಾಟರೆನಿಸಿಕೊಂಡರು.[೨]
ಬಡೇ ಗುಲಾಂ ಅಲಿ ಖಾನ್ | |
---|---|
ಹಿನ್ನೆಲೆ ಮಾಹಿತಿ | |
ಅಡ್ಡಹೆಸರು | ಸಭರಂಗ್ |
ಜನನ | ಎಪ್ರಿಲ್ ೧,೧೯೦೨ ಕಸೂರ್, ಪಂಜಾಬ್, British India |
ಮರಣ | ಎಪ್ರಿಲ್ ೨೫,೧೯೬೮ ಹೈದರಾಬಾದ್,ಭಾರತ |
ಸಂಗೀತ ಶೈಲಿ | ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ |
ವೃತ್ತಿ | ಸಾರಂಗಿ ವಾದಕ, ಗಾಯಕ |
ಸಕ್ರಿಯ ವರ್ಷಗಳು | ೧೯೨೩–೧೯೬೭ |
Labels | HMV, Times Music |
ಉಲ್ಲೇಖನಗಳು
ಬದಲಾಯಿಸಿ- ↑ http://www.kannadaprabha.com/supplements/sapthahikaprabha/%E0%B2%85%E0%B2%B5%E0%B2%B0-%E0%B2%92%E0%B2%82%E0%B2%A6%E0%B3%8A%E0%B2%82%E0%B2%A6%E0%B3%81-%E0%B2%89%E0%B2%B8%E0%B2%BF%E0%B2%B0%E0%B3%82-%E0%B2%B8%E0%B3%8D%E0%B2%B5%E0%B2%B0%E0%B2%B5%E0%B3%87!/112213.html[ಶಾಶ್ವತವಾಗಿ ಮಡಿದ ಕೊಂಡಿ]
- ↑ https://www.vishwavani.news/an-article-about-ustad-chote-ghulam-ali-khan/[ಶಾಶ್ವತವಾಗಿ ಮಡಿದ ಕೊಂಡಿ]
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |