ಎಚ್.ಆರ್. ರಾಮಕೃಷ್ಣ ರಾವ್

(ಪ್ರೊ.ಎಚ್.ಆರ್. ರಾಮಕೃಷ್ಣ ರಾವ್ ಇಂದ ಪುನರ್ನಿರ್ದೇಶಿತ)



ಚಿತ್ರದುಗ೯ ಜಿಲ್ಲೆಯ ಹೊಳಲ್ಕೆರೆಯಲ್ಲಿ ೩೦.೦೫.೧೯೩೫ರಲ್ಲಿ ಜನಿಸಿದರು. ಶ್ರೀ ಎಚ್.ವಿ.ರಂಗರಾವ್ ಮತ್ತು ರಂಗಮ್ಮ ಎಂಬ ದಂಪತಿಗಳ ಮಗ ಇವರು.ವಿಜ್ಞಾನದ ವಿಚಾರಗಳನ್ನು ಕನ್ನಡದಲ್ಲಿ ಜನಪ್ರಿಯಗೊಳಿಸುವ ಸಲುವಾಗಿ ರಾಜ್ಯದ್ಯಂತ ಉಪನ್ಯಾಸಗಳನ್ನು ನೀಡಿದ್ದಾರೆ.

ಶಿಕ್ಷಣ

ಬದಲಾಯಿಸಿ

ಮೈಸೂರು ವಿಶ್ವವಿದ್ಯಾನಿಲಯದಿಂದ ಭೌತ ಶಾಸ್ತ್ರದಲ್ಲಿ ಸ್ನಾತಕೊತ್ತರ ಪದವಿ ಪಡೆದರು.

ಬೆಂಗಳೂರಿನ ಕ್ರೈಸ್ಟ್ ಕಾಲೇಜಿನಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಈಗ ನಿವೃತ್ತರಾಗಿದ್ದಾರೆ.

ಕೃತಿಗಳನ್ನು

ಬದಲಾಯಿಸಿ
  • ಕಲಾಂ ಮೇಷ್ಟ್ರು
  • ಡಾ.ಸುಬ್ರ್ಮಣ್ಯನ್ ಚಂದ್ರಶೇಖರ್
  • ಸರ್ ಐಸಾಕ್ ನ್ಯೂಟನ್
  • ಸಂಕ್ಷಿಪ್ತ ಖಗೋಳ ವಿಜ್ಞಾನ ಚರಿತ್ರೆ
  • ಅಂತರಿಕ್ಷ
  • ಚಂದ್ರಯಾನ
  • ಬಿಗ್ ಬ್ಯಾಂಗ್
  • ಪ್ರಳಯ-೨೦೧೨ ಇತ್ಯಾದಿ ಕೃತಿಗಳನ್ನು ರಚಿಸಿದ್ದಾರೆ.

ಶ್ರೀಯುತರು ಕನ್ನಡ ಪುಸ್ತಕಾಭಿವೃದ್ಧಿ ಪ್ರಾಧಿಕಾರಕ್ಕಾಗಿ ರಚಿಸಿಕೊಟ್ಟಿರುವ 'ಕಲಾಂ ಮೇಷ್ಟ್ರು' ಕೃತಿಯಿಂದ ಪ್ರಸ್ತುತ 'ಬದುಕನ್ನು ಪ್ರಿತಿಸಿದ ಸಂತ' ಎಂಬ ಲೇಖನವನ್ನು ಸ್ವೀಕರಿಸಲಾಗಿದೆ.