ಪ್ರತಿದ್ರವ್ಯಎಂದರೆ ಸಾಮಾನ್ಯ ಕಣಗಳ ವಿರುದ್ಧವಾದ ವಿದ್ಯುದಾಂಶ ಕಣಗಳಿಂದ ಮಾಡಲ್ಪಟ್ಟ ದ್ರವ್ಯ ಅಥವಾ ವಸ್ತು.ಈ ವಿರುದ್ಧ ವಿದ್ಯುದಾಂಶ ಕಣಗಳನ್ನು ಪ್ರತಿಕಣಗಳು ಎಂದು ಕರೆಯುತ್ತಾರೆ.ಪ್ರತಿಕಣಗಳು ಸಾಮಾನ್ಯ ಕಣಗಳ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದ್ದರೂ ವಿರುದ್ಧವಾದ ವಿದ್ಯುದಾಂಶವನ್ನು ಹೊಂದಿರುತ್ತವೆ.

ಬಾಹ್ಯ ಸಂಪರ್ಕ ಬದಲಾಯಿಸಿ