ಪ್ರತಾಪ್ ಸಿ. ರೆಡ್ಡಿ
ಪ್ರತಾಪ್ ಚಂದ್ರ ರೆಡ್ಡಿ (ಜನನ ೫ ಫೆಬ್ರವರಿ ೧೯೩೩ ಅರಗೊಂಡಾದಲ್ಲಿ ) ಒಬ್ಬ ಭಾರತೀಯ ಉದ್ಯಮಿ ಮತ್ತು ಹೃದ್ರೋಗ ತಜ್ಞರಾಗಿದ್ದರು. ಅವರು ಭಾರತದಲ್ಲಿ ಮೊದಲ ಕಾರ್ಪೊರೇಟ್ ಆಸ್ಪತ್ರೆಗಳ ಸರಪಳಿಗಳಾದ ಅಪೊಲೊ ಆಸ್ಪತ್ರೆಯನ್ನು ಸ್ಥಾಪಿಸಿದರು.[೧][೨][೩] ಇಂಡಿಯಾ ಟುಡೆ ತನ್ನ ೨೦೧೭ ರ ಭಾರತದ ೫೦ ಅತ್ಯಂತ ಶಕ್ತಿಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ ಇವರಿಗೆ ೪೮ ನೇ ಸ್ಥಾನ ನೀಡಿದೆ.[೪]
ಪ್ರತಾಪ್ ಸಿ. ರೆಡ್ಡಿ | |
---|---|
ಜನನ | ಪ್ರತಾಪ್ ಚಂದ್ರ ರೆಡ್ಡಿ ೫ ಫೆಬ್ರವರಿ ೧೯೩೩ |
ಶಿಕ್ಷಣ ಸಂಸ್ಥೆ | |
ವೃತ್ತಿ |
|
ಸಂಗಾತಿ | ಸುಚರಿತ ರೆಡ್ಡಿ |
ಮಕ್ಕಳು |
|
ಸಂಬಂಧಿಕರು |
|
ಪ್ರಶಸ್ತಿಗಳು | ಪದ್ಮ ವಿಭೂಷಣ (೨೦೧೦) ಪದ್ಮಭೂಷಣ (೧೯೯೧) |
ಹಿನ್ನೆಲೆ
ಬದಲಾಯಿಸಿರೆಡ್ಡಿ ಅವರಿಗೆ ೧೯೯೧ ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಲಾಯಿತು ಮತ್ತು ೨೦೧೦ ರಲ್ಲಿ ಭಾರತದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮ ವಿಭೂಷಣ ಪ್ರಶಸ್ತಿಯನ್ನು ನೀಡಲಾಯಿತು. [೫][೬]
ವೈಯಕ್ತಿಕ ಜೀವನ
ಬದಲಾಯಿಸಿರೆಡ್ಡಿಯವರು ತಮ್ಮ ಚಿಕ್ಕ ವಯಸ್ಸಿನಲ್ಲೇ ವಿವಾಹವಾದರು. ಅವರಿಗೆ ನಾಲ್ಕು ಹೆಣ್ಣು ಮಕ್ಕಳಿದ್ದಾರೆ:
- ಪ್ರೀತಾ ರೆಡ್ಡಿ
- ಸುನೀತಾ ರೆಡ್ಡಿ, ಪಿ. ದ್ವಾರಕಾನಾಥ್ ರೆಡ್ಡಿ ಅವರ ಪತ್ನಿ(ನಿಪ್ಪೋ ಬ್ಯಾಟರಿಸ್ ಮತ್ತು ಡೈನೋರಾ ಟಿವಿಯ ಸ್ಥಾಪಕ ಪಿ. ಅಹೋಬಲ ರೆಡ್ಡಿ ಅವರ ಮಗ)
- ಸಂಗೀತಾ ರೆಡ್ಡಿ
- ಶೋಬಾನಾ ಕಾಮಿನೇನಿ, ಅವರ ಮಗಳಾದ ಉಪಾಸನಾ ಅವರು ತೆಲುಗು ಚಿತ್ರರಂಗದ ನಟರಾದ ರಾಮ್ ಚರಣ್ ಅವರನ್ನು ವಿವಾಹವಾಗಿದ್ದಾರೆ.[೭]
ರೆಡ್ಡಿ ಅವರ ಎಲ್ಲಾ ಹೆಣ್ಣುಮಕ್ಕಳು ಅಪೋಲೋ ಆಸ್ಪತ್ರೆಗಳಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.[೮]
ಪ್ರಶಸ್ತಿಗಳು ಮತ್ತು ಮನ್ನಣೆ
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ The first 'Apollo Isha Vidya Rural School' at Aragonda!, Apollo Hospitals press release, 25 December 2012, retrieved 2015-04-03
- ↑ "The Trailblazer". Express Healthcare. January 2009. Retrieved 2015-04-04.
- ↑ Srikar Muthyala (29 September 2015). "The List of Great Entrepreneurs of India in 2015". MyBTechLife. Archived from the original on 14 January 2016. Retrieved 7 January 2016.
- ↑ "India's 50 powerful people". India Today. 14 April 2017.
- ↑ "Padma Awards" (PDF). Ministry of Home Affairs, Government of India. 2015. Archived from the original (PDF) on 15 ಅಕ್ಟೋಬರ್ 2015. Retrieved 21 July 2015.
- ↑ "This Year's Padma Awards announced", Pib Nic, Jan 25, 2010, 25 January 2010
- ↑ "Dream wedding for Charan, Upasna". The Hindu (in Indian English). 2012-06-15. ISSN 0971-751X. Retrieved 2020-08-14.
- ↑ Hussain, Shabana (24 November 2014). "Apollo Hospitals' Prathap Reddy grooms daughters for leadership positions". Forbes India. Retrieved 16 November 2016.
- ↑ "Padma Awards | Interactive Dashboard". www.dashboard-padmaawards.gov.in (in ಇಂಗ್ಲಿಷ್). Archived from the original on 2021-02-02. Retrieved 2021-01-29.
- ↑ "Padma Awards | Interactive Dashboard". www.dashboard-padmaawards.gov.in (in ಇಂಗ್ಲಿಷ್). Archived from the original on 2021-02-08. Retrieved 2021-01-29.
- ↑ "Dr. Prathap C Reddy, Chairman, Apollo Hospitals conferred with the Lions Humanitarian Award". Medgate today.
- ↑ "Dr Prathap C Reddy conferred Lifetime Achievement Award by IMA". Uniindia. Retrieved January 26, 2023.