ಪ್ರಕಾಶ್ - ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕರಲ್ಲೊಬ್ಬರು. ಮಿಲನ,ಖುಷಿ,ರಿಷಿ ಮುಂತಾದ ಚಲನಚಿತ್ರಗಳನ್ನು ಇವರು ನಿರ್ದೇಶಿಸಿದ್ದಾರೆ.

ಫಿಲ್ಮೋಗ್ರಾಫಿಸಂಪಾದಿಸಿ

ಇಸವಿ ಚಲನಚಿತ್ರ ಪಾತ್ರವರ್ಗ ಟಿಪ್ಪಣಿ
೨೦೦೩ ಖುಷಿ ವಿಜಯ ರಾಘವೇಂದ್ರ,ಸಿಂಧು ಮೆನನ್,ತರುಣ್ ಚಂದ್ರ ೧೦೦ ದಿನಗಳ ಪ್ರದರ್ಶನ
೨೦೦೪ ಪ್ರಾಣ ಪ್ರೇಮ್
೨೦೦೫ ರಿಷಿ ಶಿವರಾಜ್‍ಕುಮಾರ್,ವಿಜಯ ರಾಘವೇಂದ್ರ ೧೦೦ ದಿನಗಳ ಪ್ರದರ್ಶನ
೨೦೦೬ ಶ್ರೀ ವಿಜಯ ರಾಘವೇಂದ್ರ,ಜೆನ್ನಿಫರ್ ಕೊತ್ವಾಲ್
೨೦೦೭ ಮಿಲನ ಪುನೀತ್ ರಾಜ್‍ಕುಮಾರ್,ಪಾರ್ವತಿ ಮೆನನ್ ಮತ್ತು ಪೂಜಾ ಗಾಂಧಿ ೪೫೦ ದಿನಗಳ ಪ್ರದರ್ಶನ ಬೆಂಗುಳೂರಿನ ಪಿವಿಆರ್
೨೦೦೮ ವಂಶಿ ಪುನೀತ್ ರಾಜ್‍ಕುಮಾರ್,ನಿಕಿತಾ ಠುಕ್ರಾಲ್ ೧೦೦ ದಿನಗಳ ಪ್ರದರ್ಶನ
೨೦೦೯ ಗೋಕುಲ ವಿಜಯ ರಾಘವೇಂದ್ರ, ಯಶ್ ಮತ್ತು ಪೂಜಾ ಗಾಂಧಿ
೨೦೧೪ ಸಿದ್ದಾರ್ಥ ವಿನಯ್ ರಾಜ್‍ಕುಮಾರ್,ಅಪೂರ್ವ ಆರೋರಾ