ಪ್ಯೊನ್ಗ್ಯಾಂಗ್
ಪ್ಯೊನ್ಗ್ಯಾಂಗ್ ಉತ್ತರ ಕೊರಿಯಾ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ನಗರ. ತೇಡೊಂಗ್ ನದಿಯ ತಟದಲ್ಲಿ ಸ್ಥಿತವಾಗಿರುವ ಈ ನಗರದ ಅಧಿಕೃತ ಜನಸಂಖ್ಯೆಯನ್ನು ಸರ್ಕಾರವು ಬಹಿರಂಗ ಮಾಡಿಲ್ಲವಾದರೂ ಚೊಂಗ್ರಿಯಾನ್ ಎಂಬ ಸಂಸ್ಥೆಯ ಪ್ರಕಾರ ೨೦೦೩ರಲ್ಲಿ ೩.೮ ದಶಲಕ್ಷವಾಗಿತ್ತು. ದಂತಕಥೆಗಳ ಪ್ರಕಾರ ಈ ನಗರವನ್ನು ೨೩೩೩ ಬಿ.ಸಿ ಯಲ್ಲಿ ವ್ಯಾಂಗ್ಗೊಮ್ಸೊಂನ್ಗ್ ಎಂಬ ಹೆಸರಿನಲ್ಲಿ ಸ್ಥಾಪಿಸಲಾಗಿತ್ತು.
ಪ್ಯೊನ್ಗ್ಯಾಂಗ್
평양 직할시 | |
---|---|
ದೇಶ | ಉತ್ತರ ಕೊರಿಯಾ |
ಸ್ಥಾಪನೆ | ೨೩೩೩ ಬಿ.ಸಿ |
Area | |
• Total | ೩,೧೯೪.೦ km೨ (೧,೨೩೩.೨ sq mi) |
Elevation | ೨೭ m (೮೯ ft) |
Population (೧೯೯೩) | |
• Total | ೨೭,೪೧,೨೬೦ |
ಸಮಯದ ವಲಯ |
ಪ್ರಮುಖ ಸ್ಥಳಗಳು
ಬದಲಾಯಿಸಿ-
ಆರ್ಚ್ ಆಫ್ ಟ್ರೈಯಮ್ಫ್ (ಗೆಲುವಿನ ಕಮಾನು)
-
ಆರ್ಚ್ ಆಫ್ ರೀ-ಯುನಿಫಿಕೇಷನ್ (ಪುನರೇಕೀಕರಣದ ಕಮಾನು)
-
ರುಂಗ್ರಾಡೊ ಮೇ ಡೇ ಕ್ರೀಡಾಂಗಣ
-
ಕುಂಸುಸಾನ್ ಸ್ಮಾರಕ ಅರಮನೆ
-
ರಾಜ ಟೊಂಗ್ಮ್ಯೊಂಗ್ನ ಸಮಾಧಿ