ಪೋಲಿ ಹುಡುಗ

ಕನ್ನಡ ಚಲನಚಿತ್ರ

ಪೋಲಿ ಹುಡುಗ ಚಿತ್ರವು ೧೯೮೯ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಎಸ್.ಎಸ್.ರವಿಚಂದ್ರರವರು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ರವಿಚಂದ್ರನ್ ಮತ್ತು ಕರಿಷ್ಮ ನಾಯಕ ನಾಯಕಿಯಾಗಿ ನಟಿಸಿದ್ದಾರೆ.

ಪೋಲಿ ಹುಡುಗ
ಪೋಲಿಹುಡುಗ
ನಿರ್ದೇಶನಎಸ್.ಎಸ್.ರವಿಚಂದ್ರ
ನಿರ್ಮಾಪಕಕೆ.ಜಾನಕಿರಾಮ್
ಪಾತ್ರವರ್ಗರವಿಚಂದ್ರನ್ ಕರೀಷ್ಮ ಜಗ್ಗೇಶ್, ಸುಂದರ ಕೃಷ್ಣ ಅರಸ್, ತಾರ
ಸಂಗೀತಹಂಸಲೇಖ
ಛಾಯಾಗ್ರಹಣಬಿ.ಪುರುಷೋತ್ತಮ್
ಬಿಡುಗಡೆಯಾಗಿದ್ದು೧೯೮೯
ಚಿತ್ರ ನಿರ್ಮಾಣ ಸಂಸ್ಥೆಶ್ರೀ ಪ್ರೊಡಕ್ಷನ್ಸ್
ಸಾಹಿತ್ಯಹಂಸಲೇಖ
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ, ವಾಣಿ ಜಯರಾಂ, ಲತಾ ಹಂಸಲೇಖ

ಚಿತ್ರದ ಗೀತೆಗಳುಸಂಪಾದಿಸಿ

  • ಯಾರೋ ಪೋಲಿ - ಎಸ್.ಪಿ.ಬಿ, ಮಂಜುಳ ಗುರುರಾಜ್

ಆ ಸೂರ್ಯನ್ನ ಸುತ್ತೋದು - ಎಸ್.ಪಿ.ಬಿ, ವಾಣಿ ಜಯರಾಮ್

  • ಕೂಹು ಕೂಹು ಕೊಗಿಲೆ - ಎಸ್.ಪಿ.ಬಿ, ಲತಾ ಹಂಸಲೇಖ
  • ಜನನ ಮರಣ - ಎಸ್.ಪಿ.ಬಿ
  • ಜೋಕುಮಾರನೇ - ಎಸ್.ಪಿ.ಬಿ, ವಾಣಿ ಜಯರಾಮ್
  • ಮುಗಿಹಿತು ಆ ಕಾಲವು - ಎಸ್.ಪಿ.ಬಿ