ತಾರ

ಕನ್ನಡದ ಒಬ್ಬ ಪ್ರತಿಭಾವಂತ ನಟಿ.

ತಾರಾ(ಜನನ 4 ಮಾರ್ಚ್ 1973) ಕನ್ನಡದ ಒಬ್ಬ ಪ್ರತಿಭಾವಂತ ನಟಿ. ಹಲವಾರು ಚಿತ್ರಗಳಲ್ಲಿ ಪೋಷಕ ನಟಿಯಾಗಿ ಹಾಗೂ ನಾಯಕಿಯಾಗಿ ಅಭಿನಯಿಸಿದ್ದಾರೆ. ಕಾನೂರು ಹೆಗ್ಗಡತಿ, ಮುನ್ನುಡಿ, ಕಾರ್ಮುಗಿಲು, ಮುಂಜಾನೆಯ ಮಂಜು,ಕರಿಮಲೆಯ ಕಗ್ಗತ್ತಲು, ಮತದಾನ, ನಿನಗಾಗಿ, ಹಸೀನಾ . ಸೈನೈಡ್ ಚಿತ್ರಗಳು ಈಕೆಗೆ ಬಹಳ ಹೆಸರು ತಂದುಕೊಟ್ಟ ಚಿತ್ರಗಳು. ಹಸೀನಾ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟಿ ರಾಷ್ಟ್ರಪ್ರಶಸ್ತಿಯನ್ನು ಪಡೆದಿದ್ದಾರೆ. ಇವರ ಮೂಲ ಹೆಸರು ಅನುರಾಧಾ.

ತಾರಾ

Member (nominated) of Karnataka Legislative Council
ಹಾಲಿ
ಅಧಿಕಾರ ಸ್ವೀಕಾರ 
10 August 2012

ಅಧಿಕಾರ ಅವಧಿ
15 March 2012 – June 2013
ವೈಯಕ್ತಿಕ ಮಾಹಿತಿ
ಜನನ ಅನುರಾಧಾ
(1973-03-04) 4 March 1973 (age 48)[lower-alpha ೧]
ಬೆಂಗಳೂರು, Mysore State (now ಕರ್ನಾಟಕ), India
ರಾಜಕೀಯ ಪಕ್ಷ ಭಾರತೀಯ ಜನತಾ ಪಕ್ಷ
ಸಂಗಾತಿ(ಗಳು) H. C. Venugopal (ವಿವಾಹ 2005)
ಮಕ್ಕಳು 1
ವೃತ್ತಿ ನಟಿ.ರಾಜಕಾರಣಿ


ಮತದಾನ ಚಿತ್ರದಲ್ಲಿ ತಾರಾ
ಚಿತ್ರವೊಂದರಲ್ಲಿ ನಾಯಕ ನಟರೊಡನೆ, ತಾರಾ

ತಾರಾಗೆ ಬಂದ ಪ್ರಶಸ್ತಿಗಳುಸಂಪಾದಿಸಿ


ಉಲ್ಲೇಖಗಳುಸಂಪಾದಿಸಿ

  1. "ತಾರಾ ಜನ್ಮ ರಹಸ್ಯ" [The Secret of Tara's Birth]. Kannada Prabha (in Kannada). Archived from the original on 6 March 2017.CS1 maint: unrecognized language (link)
  2. Cite error: Invalid <ref> tag; no text was provided for refs named toi1


Cite error: <ref> tags exist for a group named "lower-alpha", but no corresponding <references group="lower-alpha"/> tag was found

"https://kn.wikipedia.org/w/index.php?title=ತಾರ&oldid=1023059" ಇಂದ ಪಡೆಯಲ್ಪಟ್ಟಿದೆ