ಹಿರಿಯ ಕನ್ನಡ ಪತ್ರಕರ್ತ ಹೆಚ್.ಆರ್.ನಾಗೇಶರಾವ್ ಪುಸ್ತಕ ಪ್ರಿಯ ಅಂಕಿತ ನಾಮದಲ್ಲಿ ತಾಯಿನಾಡು, ಚಿತ್ರಗುಪ್ತ, ಚೇತನಾ ಪತ್ರಿಕೆಗಳಿಗೆ ಪುಸ್ತಕ ವಿಮರ್ಶೆ ಮಾಡುತ್ತಿದ್ದರು. ಇದೇ ಹೆಸರಿನಲ್ಲಿ ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಸಾಪ್ತಾಹಿಕ ಮಂಜರಿಗೂ ಲೇಖನಗಳನ್ನು ಹೆಚ್.ಆರ್.ನಾಗೇಶರಾವ್ ಬರೆದಿದ್ದಾರೆ.