ಪಾಂಡಿಚೆರಿ ನಗರ

(ಪಾಂಡಿಚೆರಿ (ನಗರ) ಇಂದ ಪುನರ್ನಿರ್ದೇಶಿತ)

ಪುದುಚೆರಿ ನಗರ ಅಥವಾ ಪಾಂಡಿಚೆರಿ ನಗರ ಪುದುಚೆರಿ ಸಂಘ ರಾಜ್ಯ ಕ್ಷೇತ್ರದ ರಾಜಧಾನಿ ಮತ್ತು ಪುದಿಚೆರಿ ಜಿಲ್ಲೆಯ ಆಡಳಿತ ಕೇಂದ್ರ. ಸೆಪ್ಟೆಂಬರ್ ೨೦೦೬ರಲ್ಲಿ ನಗರದ ಹೆಸರನ್ನು ಅಧಿಕೃತವಾಗಿ ಪಾಂಡಿಚೆರಿ ಇಂದ ಪುದುಚೆರಿಗೆ ಬದಲಾಯಿಸಲಾಯಿತು.

ಪಾಂಡಿಚೆರಿ ನಗರ
ಪುದುಚೆರಿ
capital