ಪವನ್ ನೇಗಿ

ಭಾರತೀಯ ಕ್ರಿಕೆಟಿಗ

ಪವನ್ ನೇಗಿ, ಓರ್ವ ಭಾರತೀಯ ಕ್ರಿಕೆಟ್ ಆಟಗಾರ. ಇವರು ಎಡಗೈ ಲೆಗ್ ಸ್ಪಿನ್ನ್ ಬೌಲರ್ ಹಾಗು ಕೆಳ ಕ್ರಮಾಂಕದ ಬ್ಯಾಟ್ಸಮಾನ್. ರಣಜಿ ಟ್ರೋಫೀ‌‌ಯಲ್ಲಿ ದೆಹಲಿ ತಂಡಕ್ಕೆ ಆಡುತ್ತಾರೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುತ್ತಾರೆ.[೧][೨]

ಪವನ್ ನೇಗಿ
ವಯಕ್ತಿಕ ಮಾಹಿತಿ
ಪೂರ್ಣ ಹೆಸರು
ಪವನ್ ನೇಗಿ
ಹುಟ್ಟು (1993-01-06) ೬ ಜನವರಿ ೧೯೯೩ (ವಯಸ್ಸು ೩೧)
ದೆಹಲಿ, ಭಾರತ
ಬ್ಯಾಟಿಂಗ್ಎಡಗೈ
ಬೌಲಿಂಗ್ಎಡಗೈ
ಪಾತ್ರಆಲ್ ರೌಂಡರ್
ಅಂತಾರಾಷ್ಟ್ರೀಯ ಮಾಹಿತಿ
ರಾಷ್ಟೀಯ ತಂಡ
ಒಂದೇ ಟಿ೨೦ಐ (ಕ್ಯಾಪ್ ೫೯)೩ ಮಾರ್ಚ್ ೨೦೧೬ v ಯುನೈಟೆಡ್ ಅರಬ್ ಎಮಿರತೆಸ್
ದೇಶೀಯ ತಂಡದ ಮಾಹಿತಿ
ವರ್ಷಗಳುತಂಡ
೨೦೧೨-೧೩ಡೆಲ್ಲಿ ಡೇರ್ ಡೇವಿಲ್ಸ್
೨೦೧೧-ಇಂದಿನವರೆಗೆದೆಹಲಿ ಕ್ರಿಕೆಟ್ ತಂಡ (squad no. ೧೫)
೨೦೧೪-೧೫ಚೆನ್ನೈ ಸೂಪರ್ ಕಿಂಗ್ಸ್ (squad no. ೬)
೨೦೧೬ಡೆಲ್ಲಿ ಡೇರ್ ಡೇವಿಲ್ಸ್ (squad no. ೬)
೨೦೧೭-ರಾಯಲ್ ಚಾಲೆಂಜರ್ಸ್ ಬೆಂಗಳೂರು (squad no. ೬)
ವೃತ್ತಿ ಅಂಕಿಅಂಶಗಳು
ಸ್ಪರ್ಧೆ ಟಿ೨೦ ಐ ಎಫ್ ಸಿ ಲಿಸ್ಟ್ ಎ ಟಿ ೨೦
ಪಂದ್ಯಗಳು ೧೯ ೫೭
ಗಳಿಸಿದ ರನ್ಗಳು ೫೮ ೧೮೭ ೪೭೯
ಬ್ಯಾಟಿಂಗ್ ಸರಾಸರಿ ೧೯.೩೩ ೩೭.೪೦ ೧೯.೧೬
೧೦೦/೫೦ -/- ೦/೦ ೦/೧ ೦/೦
ಉನ್ನತ ಸ್ಕೋರ್ ೩೦* ೫೭ ೪೧*
ಎಸೆತಗಳು ೧೮ ೧೫೬ ೭೦೭ ೯೯೫
ವಿಕೆಟ್‌ಗಳು ೨೫ ೪೭
ಬೌಲಿಂಗ್ ಸರಾಸರಿ ೧೬.೦೦ ೨೪.೦೦ ೨೧.೪೮ ೨೬.೦೬
ಐದು ವಿಕೆಟ್ ಗಳಿಕೆ
ಹತ್ತು ವಿಕೆಟ್ ಗಳಿಕೆ n/a n/a n/a
ಉನ್ನತ ಬೌಲಿಂಗ್ ೧/೧೬ ೨/೧೨ ೩/೨೮ ೫/೨೨
ಹಿಡಿತಗಳು/ ಸ್ಟಂಪಿಂಗ್‌ ೨/೦ ೧/೦ ೫/೦ ೨೪/೦
ಮೂಲ: Cricinfo, ೧೬ ಮೇ ೨೦೧೨

ಆರಂಭಿಕ ಜೀವನ ಬದಲಾಯಿಸಿ

ಪವನ್ ನೇಗಿ ಜನವರಿ ೦೬, ೧೯೯೩ ರಂದು ದೆಹಲಿಯಲ್ಲಿ ಜನಿಸಿದರು. ಇವರು ತಮ್ಮ ಪ್ರಥಮ ದರ್ಜೆ ಕ್ರಿಕೆಟ್, ರಣಜಿ ಟ್ರೋಫೀ ಹಾಗೂ ದೇ‍ಶಿ ಟಿ-೨೦ ಸರಣಿಗಳನ್ನು ದೆಹಲಿ ತಂಡದ ಪರ ಆಡುತ್ತಾರೆ.[೩]

ವೃತ್ತಿ ಜೀವನ ಬದಲಾಯಿಸಿ

ಐಪಿಎಲ್ ಕ್ರಿಕೆಟ್ ಬದಲಾಯಿಸಿ

ಏಪ್ರಿಲ್ ೨೧, ೨೦೧೨ರಂದು ಬೆಂಗಳೂರಿನ ಫಿರೋಜ್ ಷಾ ಕೋಟ್ಲಾ, ದೆಹಲಿಯಲ್ಲಿ ನಡೆದ ೨೭ನೇ ಐಪಿಎಲ್[೪] ಕ್ರಿಕೆಟ್ ಪಂದ್ಯದಲ್ಲಿ ಪೂಣೆ ವಾರಿಯರ್ಸ್ ಇಂಡಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ತಂಡದಿಂದ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಪಾದಾರ್ಪಣೆ ಮಾಡಿದರು.೨೦೧೬ರ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ತಂಡ ಇವರನ್ನು ೮.೫ ಕೋಟಿ ರೂಪಾಯಿಗಳಿಗೆ ಖರೀದಿಸುವ ಮೂಲಕ ಇವರನ್ನು ಆ ಆವೃತಿಯ ೨ನೇ ಅತೀ ದುಬಾರಿ ಆಟಗಾರನಾಗಿ ಹೊರಹೊಮ್ಮಿದರು. ಇಲ್ಲಿವರೆಗೆ ೩೧ ವಿಕೇಟ್‌‌ಗಳ ಜೊತೆಗೆ ಒಟ್ಟು ೮೩೭ ರನ್ ಕಲೆಹಾಕಿದ್ದಾರೆ.[೫][೬]

ಅಂತರರಾಷ್ಟ್ರೀಯ ಕ್ರಿಕೆಟ್ ಬದಲಾಯಿಸಿ

ಮಾರ್ಚ್ ೦೩, ೨೦೧೬ರಲ್ಲಿ ಧಾಕಾ, ಬಾಂಗ್ಲಾದೇಶದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ವಿರುದ್ದ ನಡೆದ ಒಂಬತ್ತನೇ ಏಷ್ಯಾ ಕಪ್ ಟಿ-೨೦ ಪಂದ್ಯದ ಮೂಲಕ ಪವನ್ ನೇಗಿ ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು. [೭]

ಪಂದ್ಯಗಳು ಬದಲಾಯಿಸಿ

  • ಟಿ-೨೦ ಕ್ರಿಕೆಟ್ : ೦೧ ಪಂದ್ಯಗಳು.[೮][೯]
  • ಐಪಿಎಲ್ ಕ್ರಿಕೆಟ್ : ೪೩ ಪಂದ್ಯಗಳು


ವಿಕೇಟ್‌ಗಳು ಬದಲಾಯಿಸಿ

  • ಐಪಿಎಲ್ ಪಂದ್ಯಗಳಲ್ಲಿ  : ೩೧[೧೦]
  • ಏಕದಿನ ಪಂದ್ಯಗಳಲ್ಲಿ  : ೦೧

ಉಲ್ಲೇಖಗಳು ಬದಲಾಯಿಸಿ

  1. "ಆರ್ಕೈವ್ ನಕಲು". Archived from the original on 2019-03-23. Retrieved 2018-09-21.
  2. https://www.royalchallengers.com/pawan-negi
  3. https://www.news18.com/cricketnext/profile/pawan-negi/57001.html
  4. http://www.iplt20.com
  5. https://www.cricbuzz.com/live-cricket-scorecard/11208/delhi-daredevils-vs-pune-warriors-27th-match-indian-premier-league-2012
  6. https://www.news18.com/cricketnext/news/ipl-auction-2018-2016s-million-dollar-buy-pawan-negi-drops-price-1637575.html
  7. https://www.cricbuzz.com/live-cricket-scorecard/16343/india-vs-united-arab-emirates-9th-match-asia-cup-2016
  8. https://www.cricbuzz.com/profiles/8281/pawan-negi
  9. http://www.espncricinfo.com/india/content/player/530773.html
  10. https://sports.ndtv.com/cricket/players/1660-pawan-negi-playerprofile