ಪವನ್ ಕುಮಾರ್ (ನಿರ್ದೇಶಕ)

ಪವನ್ ಕುಮಾರ್ ಅವರು ಕನ್ನಡ ಚಲನಚಿತ್ರ ರಂಗದಲ್ಲಿ ನಿರ್ದೇಶಕರಾಗಿ , ನಟರಾಗಿ ಹಾಗೂ ಚಿತ್ರಕಥೆ ಬರಹಗಾರರಾಗಿ ಪ್ರಸಿದ್ದಿಯಾಗಿದ್ದಾರೆ. ರಂಗಭೂಮಿಯಿಂದ ಬಂದಿರುವ ಇವರು ನಿರ್ದೇಶಕರಾದ ಯೋಗರಾಜ್ ಭಟ್ ರೊಂದಿಗೆ ಸಹಾಯ ನಿರ್ದೇಶಕರಾಗಿದ್ದರು.

ಪವನ್ ಕುಮಾರ್
ಜನನ೧೯೮೨ - ೧೦-೨೯
ವೃತ್ತಿ(ಗಳು)ನಟ,ನಿರ್ದೇಶಕ
ಸಂಗಾತಿಸೌಮ್ಯ ಜಗನ್ ಮೂರ್ತಿ
ಜಾಲತಾಣhttp://www.pawantheactor.com

ಫಿಲ್ಮೋಗ್ರಾಫಿ

ಬದಲಾಯಿಸಿ

ನಿರ್ದೇಶಕರಾಗಿ

ಬದಲಾಯಿಸಿ
ಇಸವಿ ಚಲನಚಿತ್ರ ಭಾಷೆ ಟಿಪ್ಪಣಿ
೨೦೧೧ ಲೈಫು ಇಷ್ಟೇನೇ ಕನ್ನಡ
೨೦೧೩ ಲೂಸಿಯ ಕನ್ನಡ
೨0೧೬ ಧೂಮಮ್ ಕನ್ನಡ
೨೦೨೩ ಯೂ ಟರ್ನ್[] ಕನ್ನಡ

ನಟರಾಗಿ

ಬದಲಾಯಿಸಿ
ಇಸವಿ ಚಲನಚಿತ್ರ ನಿರ್ದೇಶಕ ಟಿಪ್ಪಣಿ
೨೦೦೭ ಮಿ.ಗರಗಸ ದಿನೇಶ್ ಬಾಬು
೨೦೦೮ ಇಂತಿ ನಿನ್ನ ಪ್ರೀತಿಯಾ ದುನಿಯಾ_ಸೂರಿ
೨೦೦೯ ಮನಸಾರೆ ಯೋಗರಾಜ್ ಭಟ್
೨೦೦೯ ಸರ್ಕಸ್ ದಯಾಳ್ ಪದ್ಮನಾಭನ್
೨೦೧೦ ಪಂಚರಂಗಿ ಯೋಗರಾಜ್ ಭಟ್
೨೦೧೧ ಲೈಫು ಇಷ್ಟೇನೇ ಪವನ್ ಕುಮಾರ್
೨೦೧೩ ಲೂಸಿಯ ಪವನ್ ಕುಮಾರ್

ಚಿತ್ರಕಥೆ ಬರಹಗಾರರಾಗಿ

ಬದಲಾಯಿಸಿ
ಇಸವಿ ಚಲನಚಿತ್ರ ನಿರ್ದೇಶಕ ಟಿಪ್ಪಣಿ
೨೦೦೯ ಮನಸಾರೆ ಯೋಗರಾಜ್ ಭಟ್
೨೦೧೦ ಪಂಚರಂಗಿ ಯೋಗರಾಜ್ ಭಟ್
೨೦೧೧ ಲೈಫು ಇಷ್ಟೇನೇ ಪವನ್ ಕುಮಾರ್
೨೦೧೩ ಲೂಸಿಯ' ಪವನ್ ಕುಮಾರ್


ಪ್ರಶಸ್ತಿಗಳು

ಬದಲಾಯಿಸಿ
  • ಉತ್ತಮ ನಿರ್ದೇಶಕ ಲೈಫು ಇಷ್ಟೇನೇ ಚಿತ್ರಕ್ಕೆ
  • ಪ್ರೇಕ್ಷಕರ ಪ್ರಶಸ್ತಿ ೪ನೇ ಲಂಡನ್ ಭಾರತೀಯ ಚಲನಚಿತ್ರೋತ್ಸವ ೨೦೧೩ ಲೂಸಿಯ ಚಿತ್ರಕ್ಕೆ

ಉಲ್ಲೇಖಗಳು

ಬದಲಾಯಿಸಿ
  1. "ಪವನ್ ಕುಮಾರ್ 2023 ರ ಚಲನಚಿತ್ರ ಧೂಮಮ್ ಎಲ್ಲಾ ವಿವರಗಳು". FilmiBug. Archived from the original on 2023-06-30. Retrieved 2023-03-31.