1. REDIRECT Template:Globalize/US

ಪದ ವೆಟರನ್ (ಲ್ಯಾಟಿನ್ ನಲ್ಲಿವೆಟಸ್ , ಅಂದರೆ"ಹಿರಿಯ")[೧] ವ್ಯಕ್ತಿಯೊಬ್ಬ ವಿಶೇಷ ಅಥವಾ ವಿಶಿಷ್ಟ ಕ್ಷೇತ್ರದಲ್ಲಿ ಸುದೀರ್ಘ ಸೇವೆ ಸಲ್ಲಿಸಿದರೆ ಅಥವಾ ಅನುಭವ ಪಡೆದರೆ ಆತನನ್ನು "ಇವರೊಬ್ಬ ಹೆಸರಾಂತ ಪರಿಣತ..." ಎಂದು ಸಂಭೋಧಿಸಬಹುದು.[೨] ಈ ಪದವು ಸಾಮಾನ್ಯವಾಗಿ ಮಿಲಿಟರಿ ಯೋಧರಿಗಾಗಿ ಉಲ್ಲೇಖಿತವಾಗಿದೆ,ಉದಾಹರಣೆಗೆ,ವ್ಯಕ್ತಿಯೊಬ್ಬ ಸಶಸ್ತ್ರ ಪಡೆಯಲ್ಲಿ ಸೇವೆ ಸಲ್ಲಿಸಿ ಮಿಲಿಟರಿ ಕಾರ್ಯಾಚರಣೆಗಳಲ್ಲಿ ನೇರ ಮುಖಾಮುಖಿಯಾದರೆ ಆತನನ್ನು ಯುದ್ದ ಪರಿಣತರು ಎಂಬ ಸಾಲಿಗೆ ಸೇರಿಸಬಹುದು,(ಅಂದರೆ ಯುದ್ದದ ಸಂಬಂಧಿತವಾಗಿ ಕದನ ನಡೆದ ವಿವರವನ್ನು ಇಲ್ಲಿ ಸ್ಪಷ್ಟವಾಗಿ,ಅಗತ್ಯವಾಗಿ ಉಲ್ಲೇಖಿಸಬೇಕಾಗುತ್ತದೆ.)

ಮಿಸೌರಿ ಯುದ್ದನೌಕೆಯ ಮಾಜಿ ಹಡಗು ಸಿಬ್ಬಂದಿ ಎರಡನೆಯ ಮಹಾಯುದ್ದ II ಮುಗಿದ ನಂತರ ನಡೆದ ಸಮಾರಂಭದಲ್ಲಿ ಛಾಯಾಚಿತ್ರಕ್ಕೆ ತಮ್ಮನ್ನು ಒಗ್ಗಿಕೊಂಡದ್ದು

ಪರಿಣತರ ಬಗೆಗಿನ ಸಾರ್ವಜನಿಕ ಅಭಿಪ್ರಾಯ,ನಡವಳಿಕೆಸಂಪಾದಿಸಿ

 
ದಿ ಹೊಪಿಟಲ್ ಡೆಸ್ ಇನ್ವ್ಯಾಲಿಡೆಸ್ ಇನ್ ಪ್ಯಾರಿಸ್ ಈಸ್ ಫ್ರೀ ಹಾಸ್ಪಿಟಲ್ ಅಂಡ್ ರಿಟೈಯರ್ ಮೆಂಟ್ ಹೋಮ್ ಫಾರ್ ಫ್ರೆಂಚ್ ವಾರ್ ವೆಟರನ್ಸ್

ಮಿಲಿಟರಿ ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ ಅವರವರ ದೇಶಗಳಲ್ಲಿ ವಿಶೇಷ ಸವಲತ್ತುಗಳ ಮೂಲಕ ಅವರಿಗೆ ಉತ್ತಮ ಸೌಲಭ್ಯ ಕಲ್ಪಿಸಲಾಗುತ್ತದೆ.ಅವರು ಮಾಡಿದ ಯುದ್ದದಲ್ಲಿನ ತ್ಯಾಗಕ್ಕಾಗಿ ವಿಶಿಷ್ಟ ಮರ್ಯಾದೆಗೂ ಪಾತ್ರರಾಗುತ್ತಾರೆ. ವಿವಿಧ ದೇಶಗಳು ಇದನ್ನು ವಿಭಿನ್ನವಾಗಿ ಆಚರಣೆಗೆ ತರುತ್ತಿವೆ.ಕೆಲವೊಬ್ಬರು ಮುಕ್ತವಾಗಿಯೇ ಸರ್ಕಾರೀ ಯೋಜನೆಗಳ ಮೂಲಕ ಮತ್ತು ಇನ್ನಿತರ ಕಾರ್ಯಕ್ರಮಗಳಲ್ಲೂ ನೆರವಾಗುತ್ತಾರೆ. ಈ ಪರಿಣತರು ತಮ್ಮ ಕಾಯಿಲೆಗಳಿಗೆ ನೇರವಾಗಿ ಮಿಲಿಟರಿ ಸೇವೆಗಳಿಗೆ ಭಾಧ್ಯರಸ್ತರಾಗಿರುತ್ತಾರೆ,ಉದಾಹರಣೆಗೆ PTSDದಂತಹ ಯೋಜನೆಗಳು ಅವರಿಗೇ ಮೀಸಲು.ಅವರ ದೇಶದ, ವಿಶ್ವ ಮಟ್ಟದ ಸೈನಿಕಾಚರಣೆ ಚಟುವಟಿಕೆಯಲ್ಲಿ, ಯುದ್ದದಲ್ಲಿ ತ್ಯಾಗ ಮನೋಭಾವದೊಂದಿಗೆ ಪಾಲ್ಗೊಂಡದ್ದಕ್ಕಾಗಿ ಮರ್ಯಾದೆ ಮತ್ತು ಗೌರವವಗಳೊಂದಿಗೆ ಚಿಕಿತ್ಸೆ,ಸೌಲಭ್ಯ ಒದಗಿಸಲಾಗುತ್ತದೆ. ಕೆಲವೆಡೆ ಸೋತ ದೇಶಗಳ ಯುದ್ದದಲ್ಲಿ ಪಾಲ್ಗೊಂಡ ಯೋಧರನ್ನು ಋಣಾತ್ಮಕ ದೃಷ್ಟಿಯಿಂದ ನೋಡುವ ಉದಾಹರಣೆಗಳಿವೆ.ದೇಶ ಸೋತರೆ ಅವರು ಯುದ್ದದಲ್ಲಿ ತ್ಯಾಗ ಮಾಡಿಲ್ಲವೆ ಎಂಬ ಪ್ರಶ್ನೆ ಬಾರದೇ ಇರುವುದಿಲ್ಲ.ಉದಾಹರಣೆಗೆ ಜರ್ಮನಿಯ ನಾಜಿ ಸೈನಿಕ ಪಡೆಯಲ್ಲಿ ಸೇವೆ ಸಲ್ಲಿಸಿದವರಿಗೆ ಅಷ್ಟಾಗಿ ಗೌರವಗಳು ಇರುವುದಿಲ್ಲ.ಕೇವಲ ಗೆದ್ದ ದೇಶಗಳ ಸೈನಿಕರಿಗೆ ಮಾತ್ರ ಗೌರವ ಸೂಕ್ತವಾಗಲಾರದು. ಈ ನಿಯಮಕ್ಕೆ ಹೊರತಾದ ಅಪವಾದಗಳೂ ಸಹ ಇಲ್ಲಿವೆ: ಆದರೆ ಅಪ್ರಿಯ ಯುದ್ದ(ಸಂಘರ್ಷ)ಗಳೆನಿಸಿದ, ಉದಾಹರಣೆಗೆ ವಿಯೆಟ್ನಾಮ್ ಯುದ್ದ ಇವುಗಳಲ್ಲಿ ಸೈನಿಕರನ್ನು ಹೆಸರಾಂತ ಸೈನಿಕ,ಪರಿಣತರನ್ನು ಇದಕ್ಕೆ ವಿರುದ್ದವಾಗಿ ನಡೆಯಿಸಿಕೊಳ್ಳಲಾಗುತ್ತದೆ. ಇನ್ನುಳಿದ ಯುದ್ದ ಸೈನಿಕ ಪರಿಣತರಾದವರು ಪಾಲ್ಗೊಂಡ ಕೊರಿಯನ್ ಯುದ್ದದಲ್ಲಿ ಪಾಲ್ಗೊಂಡವರನ್ನು ಸಾಮಾನ್ಯವಾಗಿ ಮರೆಯಲಾಗುತ್ತದೆ.(ನಿಜವಾಗಿ ಕೊರಿಯನ್ ಯುದ್ದದಲ್ಲಿ ವಿಯೆಟ್ನಾಮ್ ಯುದ್ದಕ್ಕಿಂತ ಸಾವುಗಳ-ಸೈನಿಕರ ತ್ಯಾಗದ ಪ್ರಮಾಣ ಹೆಚ್ಚು.)ಅದಲ್ಲದೇ ವಿಶ್ವಯುದ್ದಗಳಲ್ಲಿ ಸತ್ತವರ ಪ್ರಮಾಣಕ್ಕಿಂತಲೂ ಹೆಚ್ಚು ಜನ ವೀರ ಮರಣ ಅಪ್ಪಿದವರಿಲ್ಲಿದ್ದಾರೆ. ಇನ್ನು ಕೆಲವು ದೇಶಗಳಲ್ಲಿ ಮಿಲಿಟರಿ ಸಂಪ್ರದಾಯಗಳಿಗೆ ವಿರುದ್ದವಾಗಿ (ಉದಾಹರಣೆಗಾಗಿ,ಜರ್ಮನಿ 1945ರ ನಂತರ)ಈ ಯುದ್ದ ಪರಿಣತರನ್ನು ಯಾವುದೇ ವಿಶಿಷ್ಟ ರೀತಿಯಲ್ಲಿ ಸಾರ್ವಜನಿಕರು ಗೌರವಿಸಲಿಲ್ಲ ಅಥವಾ ಅವರ ವೆಟರನ್ಸ್ ಡೇ ಸಂದರ್ಭದಲ್ಲಿ ಆಚರಣೆ ಮಾಡಲಿಲ್ಲ.ಇದು ಕೆಲವು ನವ-ನಾಜಿತತ್ವ ಪಾಲಿಸುವವರಿಂದ ಮತ್ತು ಅಲ್ಪಸಂಖ್ಯಾತ ಬಲಪಂಥೀಯ ಗುಂಪುಗಳಿಂದ ಇವರಿಗೆ ಯಾವುದೇ ಮಾನ-ಸನ್ಮಾನಗಳಿಲ್ಲ.

ಹಲವಾರು ದೇಶಗಳಲ್ಲಿ ಸುದೀರ್ಘವಾದ ಸಂಪ್ರದಾಯಗಳು,ಆಚರಣೆಗಳು ರಜಾದಿನಗಳು ಅವರ ನೆನಹಿನಲ್ಲಿ ಮಾಡಿ ಪರಿಣತರನ್ನು ಸ್ಮರಿಸಲಾಗುತ್ತದೆ. ಅದೇ UK ನಲ್ಲಿ "ಸ್ಮಾರಕ ದಿನ" ಎಂದು ಪ್ರತಿವರ್ಷ ನವೆಂಬರ್ 11 ರಂದು ಆಚರಿಸಲಾಗುತ್ತದೆ.ಇದರಲ್ಲಿ ಪ್ರಮುಖವಾಗಿ ರಾಜಪ್ರಭುತ್ವ ಮತ್ತು ದೇಶಕ್ಕಾಗಿ ಮಡಿದ ಸೈನಿಕ ಪರಿಣತರನ್ನು ನೆನೆಪಿಸಿಕೊಳ್ಳಲಾಗುತ್ತದೆ. ಒಂದು ಕೆಂಪು ಅಥವಾ ತೆರೆತೆರೆಯಾದ ಶ್ವೇತ ಬಣ್ಣದ ಕೋಟಿನ ಮುಂದಿನ ಮಡಿಚಿದ ಭಾಗವಿರುವ ಪೋಷಾಕು ಧರಿಸುತ್ತಾರೆ.(ಇದನ್ನು ನೆಅನಪಿಗಾಗಿ ಅಥವಾ ಶಾಂತಿಗಾಗಿ ಆಚರಿಸುತ್ತಾರೆ) ಈ ಸಂದರ್ಭದಲ್ಲಿ ಸ್ಮಾರಕಗಳ ಮೇಲೆ ಪುಷ್ಪಗುಚ್ಚ ಇಟ್ಟು ಅವರನ್ನು ಸ್ಮರಿಸುತ್ತಾರೆ.

ರಶಿಯಾದಲ್ಲಿ ಈ ಸಂಪ್ರದಾಯವನ್ನು ಎರಡನೆಯ ಮಹಾಯುದ್ದದ ನಂತರ ಆಚರಣೆಗೆ ತರಲಾಯಿತು.ಅಂದು ನವವಿವಾಹಿತರು ಮತ್ತು ಅದನ್ನು ಆಚರಿಸುವವರು ಸೈನಿಕ ಸ್ಮಾರಕ ಸಮಾಧಿಗೆ ಭೇಟಿ ನೀಡುವ ಸಂಪ್ರದಾಯವಿದೆ. ಅದಲ್ಲದೇ ಫ್ರಾನ್ಸ್,ನಲ್ಲಿ ಯಾರು ಯುದ್ದದಲ್ಲಿ ಗಾಯಗೊಂಡ ಸೈನಿಕ ಪರಿಣತರಿದ್ದಾರೋ ಅವರಿಗೆ ಸಾರ್ವಜನಿಕ ಸಾರಿಗೆ ಸೇವೆಗಳಲ್ಲಿ ಮೊದಲ ಆದ್ಯತೆ ಮೇರೆಗೆ ಸ್ಥಾನ ನೀಡುತ್ತಾರೆ,ಇವರು ಯಾವುದೇ ಆಸನದಲ್ಲಾದರೂ ಕುಳಿತುಕೊಳ್ಳಬಹುದು. ಬಹುತೇಕ ದೇಶಗಳಲ್ಲಿ ಅಂದು ರಜಾದಿನ,ಅಂದರೆ ವೆಟರನ್ಸ್ ಡೇ ಎಂದು ಆಚರಿಸಿ ಯುದ್ದದಲ್ಲಿ ಮಡಿದವರಿಗೆ ಕೂಡಾ ಗೌರವ ಸಲ್ಲಿಸಲಾಗುತ್ತದೆ.

ವಿಶ್ವಾದಾದ್ಯಂತ ಪರಿಣತರ ಅನುಭವಗಳುಸಂಪಾದಿಸಿ

ದಿ ಕಾಂಗೊಸಂಪಾದಿಸಿ

ಕೆಲವು ಬೆಲ್ಜಿಯನ್ ವೆಟರನ್ ಗಳು ಕಾಂಗೊಲಿಯನ್ ಗಣರಾಜ್ಯದ ನಾಗರಿಂದ ಗೌರವಿಸಲ್ಪಡುವುದು WWII ಗೆ ತಮ್ಮ ಸಮುದಾಯದ ನಮನ ಸಲ್ಲಿಸುವ ಮೂಲಕ ದೇಶದ ಬದ್ದತೆಗೆ ಶ್ರಮಿಸಿದರನ್ನು ನೆನೆಯುತ್ತಾರೆ.[೩] ಅವರು ಆಗಿನ ಏಕಸ್ವಾಮಿತ್ವ ಮೊಬುಟು ಸೆಸೆ ಸೆಕೊ ಆಡಳಿತದಲ್ಲಿ ಪರಿಹಾರ ಪಡೆಯುತ್ತಿದ್ದರು.ಆದರೆ ಆತನ ಪದಚುತಿಯ ನಂತರ ಪಿಂಚಣಿಗೆ-ಪರಿಹಾರವನ್ನು ವಾಪಸು ಪಡೆಯಲಾಯಿತು.[೩]

ಅಮೆರಿಕ ಸಂಯುಕ್ತ ಸಂಸ್ಥಾನಗಳುಸಂಪಾದಿಸಿ

ಇಲ್ಲಿ ಅತ್ಯಂತ ಸರಳ ವ್ಯಾಖ್ಯಾನವೆಂದರೆ ಸಶಸ್ತ್ರ ಪಡೆಯವವರಿಗೆ ಅವರ ಸೇವೆ ಸಲ್ಲಿಸಿದ್ದಕ್ಕೆ ಗೌರವ ಸಲ್ಲಿಸಲಾಗುತ್ತದೆ. ಒಬ್ಬ ವೆಟರನ್ ಎಂದರೆ ಸೈನಿಕ ಪಡೆಯಲ್ಲಿ ಸಶಸ್ತ್ರ ಸೈನಿಕನಾಗಿ ಸೇವೆ ಸಲ್ಲಿಸಿದವನು,ವಿಶೇಷವಾಗಿ ಕದನದಲ್ಲಿ ಪಾಲ್ಗೊಂಡವನು. ಇದು ಮುಖ್ಯವಾಗಿ ಇಡೀ ಜೀವನವನ್ನು ಅದರಲ್ಲಿ ಸೇವೆ ಮಾಡಿದವರಿಗೆ ಅಥವಾ 20 ವರ್ಷ ಸೇವೆ ಸಲ್ಲಿಸಿದವರಿಗೆ,ಅದಲ್ಲದೇ ಒಂದೇ ಬಾರಿಗೆ ಸೇವಾ ಪಯಣದಲ್ಲಿದ್ದವರೂ ಸರ್ಕಾರದ ಸವಲತ್ತಿಗೆ ಅರ್ಜಿ ಹಾಕಬಹುದು. ಇಲ್ಲಿರುವ ಸಮಾನ್ಯ ತಪ್ಪು ಕಲ್ಪನೆಯೆಂದರೆ ವೆಟರನ್ ಅಂದರೆ ಯುದ್ದ ಕಾದಾಟದಲ್ಲಿ ಭಾಗವಹಿಸಿದ ಅಥವಾ ಯಾರು ಕ್ರಿಯಾಶೀಲ ಕರ್ತ್ಯವ್ಯದಿಂದ ನಿವೃತ್ತರಾಗುತ್ತಾರೋ ಅವರನ್ನು ಇಲ್ಲಿ ಪರಿಣತರು ಅಥವಾ ಮಿಲಿಟರಿ ವೆಟರನರಿ ಎನ್ನುತ್ತಾರೆ.

ಈ ವೆಟರನ್ ಗಳು ಯುನೈಟೆಡ್ ಸ್ಟೇಟ್ಸ್ ನಲ್ಲಿ ಸರ್ಕಾರದ ಸವಲತ್ತುಗಳಿಗೆ ಭಾಜನರಾಗಿರುತ್ತಾರೆ.ಸಂಪಾದಿಸಿ

ಆಗಿನ ಅಧ್ಯಕ್ಷ ಅಬ್ರಾಹ್ಮ್ ಲಿಂಕ್ಲನ್ 1865 ರ ತನ್ನ ಎರಡನೆಯ ಉದ್ಘಾಟನಾ ಭಾಷಣದಲ್ಲಿ ಆಗ US ನ ನಾಗರಿಕ ಕದನ ಸಿವಿಲ್ ವಾರ್ ಮುಗಿದಾಗ, ಈ ಸೈನಿಕ ವೃತ್ತಿಯಲ್ಲಿ ಮೃತಪಟ್ಟವರನ್ನು ಸರಿಯಾಗಿ ನೋಡಿಕೊಳ್ಳುವಂತೆ ಕರೆ ನೀಡಿದರು."ಈ ಸಂಘರ್ಷವನ್ನು ತಡೆದ ಅಂತಹ ವ್ಯಕ್ತಿಯ ವಿಧವೆ ಮತ್ತು ಆತನ ಅನಾಥ ಬಳಗವನ್ನು ಕಾಳಜಿ ಮಾಡಬೇಕು".ಎಂದು ಕರೆ ನೀಡಿದರು. ಈ ಅಮೆರಿಕನ್ ಸಿವಿಲ್ ವಾರ್ ವೆಟರನ್ಸ್ ಗಳ ಸಂಘಟನೆಗಳ ಹುಟ್ಟುಹಾಕಿತು,ಉದಾಹರಣೆಗೆ ಗ್ರ್ಯಾಂಡ್ ಆರ್ಮಿ ಆಫ್ ದಿ ರಿಪಬ್ಲಿಕ್ಎಂಬುದು ಸ್ಥಾಪಿತವಾಗಿತ್ತು. ನಂತರ ಈ ಪರಿಣತರ ಬಗೆಗಿನ ಮಾನದಂದವು ಮೊದಲ ವಿಶ್ವ ಯುದ್ದದ ನಂತರ ಬದಲಾಯಿತು. ನಂತರದ ವರ್ಷಗಳಲ್ಲಿ ಅತೃಪ್ತ ಮಾಜಿ ಸೈನಿಕರು ಅಸ್ಥಿರತೆಯ ಮೂಲವಾದರು. ಅವರು ತಕ್ಷಣದಲ್ಲೇ ಸಂಘಟಿತರಾಗಿ ಸಶಸ್ತ್ರ ಪಡೆಯೊಂದಿಗೆ ಸಂಪರ್ಕ ಪಡೆದರು.ಅದಲ್ಲದೇ ತಮ್ಮೊಂದಿಗೆ ಶಸ್ತ್ರಗಳನ್ನೂ ಹೊಂದಿದ್ದರು. ಈ ವೆಟರನ್ ಗಳು, ಪರಿಣತರು ಜರ್ಮನಿಯ ಮೊದಲ ವಿಶ್ವ ಯುದ್ದI ರ ನಂತರದ ಅಸ್ಥಿರತೆಯಲ್ಲಿ ಮಹತ್ವದ ಪಾತ್ರವಹಿಸಿದರು.ಅದೇ ರೀತಿ ನಿವೃತ್ತ ಪರಿಣತರ ಬೋನಸ್ ಆರ್ಮಿ ಯುನೈಟೆಡ್ ಸ್ಟೇಟ್ಸ್ ನ ಇದು ಹಲವಾರು ಪರಿಣತರನ್ನು ಹೊಂದಿದ್ದು ಬೃಹತ್ ಕುಸಿತದ ಸಂದರ್ಭದಲ್ಲಿನ ಚಳವಳಿಗಳು ಅಲ್ಲದೇ ವಾಶಿಂಗ್ಟನ್ DC ಎಡೆಗೆ ಪಥಸಂಚಲನ ನಡೆಸಿ ತಮ್ಮ ಬೋನಸ್ ನ್ನು ನೀಡಬೇಕೆಂದು ಅದು ಕಾಂಗ್ರೆಸ್ ನೀಡಿದ ಭರವಸೆಯನ್ನು ನೆನಪಿಸಿತು.

ಯುನೈಟೆಡ್ ಸ್ಟೇಟ್ಸ್ ನ ಪ್ರತಿಯೊಂದು ರಾಜ್ಯವು ಅಲ್ಲಿರುವ ಮಿಲಿಟರಿ ಪರಿಣತರ ಸೌಕರ್ಯಗಳಿಗಾಗಿ ಅಲ್ಲಲ್ಲಿ ಸಂಬಂಧಿಸಿದ ನಿಯಮಾವಳಿ ರೂಪಿಸಿದೆ. ಫೆಡೆರಲ್ ಮೆಡಿಕಲ್ ಬೆನ್ ಫಿಟ್ಸ್ ಗಳಿಗಾಗಿ ಇರುವ ಡಿಪಾರ್ಟ್ ಮೆಂಟ್ ಆಫ್ ವೆಟೆರೆನ್ಸ್ ಅಫೇರ್ಸ್ (VA) ಆಸ್ಪತ್ರೆಗಳಲ್ಲಿ ಸೌಲಭ್ಯಗಳನ್ನು ಒದಗಿಸಲಾಗುತ್ತದೆ.ಅಂದರೆ 1980 ರ ಸೆಪ್ಟೆಂಬರ್ 7 ಕ್ಕಿಂತ ಮೊದಲು ಸಶಸ್ತ್ರ ಪಡೆಯಲ್ಲಿ ಕನಿಷ್ಟ 180 ದಿನಗಳ ಸಕ್ರಿಯ ಕರ್ತವ್ಯ ನಿರ್ವಹಿಸಿರಬೇಕು.ಅಂದರೆ ಪರಿಣತ ಅನಿಸಲು ಕನಿಷ್ಟ 24 ತಿಂಗಳ ಸೇವೆ ಕಡ್ಡಾಯ,ಇವರು ಮಾತ್ರ ಸೌಲಭ್ಯಗಳಿಗೆ ಪಾತ್ರರು. ಹೇಗೆಯಾದರೂ ಈ ಪರಿಣತರು VA ದಲ್ಲಿ ತಮ್ಮ ವಿಕಲಾಂಗತೆಗೆ ಚಿಕಿತ್ಸೆ ಪಡೆದರೆ ಅಲ್ಲದೇ ವಿಶ್ರಾಂತಿ ವೇತನ ಪಡೆಯಲು ಅದಕ್ಕೆ ಯಾವುದೇ ಅಂತಹ ಕಾಲಮಿತಿಯಿಲ್ಲ.

ಅಮೆರಿಕನ್ ಪರಿಣತರು ಇದನ್ನು ವಿಶ್ವಯುದ್ದII ರ ನಂತರ ಪಡೆದರು.ಸಂಪಾದಿಸಿ

ಎರಡನೆಯ ವಿಶ್ವಮಹಾಯುದ್ದದ ನಂತರ ಅದಕ್ಕಿಂತ ಮೊದಲು ಪ್ರಥಮ ಮಹಾಯುದ್ದದಲ್ಲಿ ಅನುಭವ ಪಡೆದ ಸೈನಿಕರಿಗಾಗಿ ಆಯಾ ರಾಜ್ಯಗಳು ವಿಶೇಷ ಸೌಲಭ್ಯಗಳನ್ನು ನಿಗದಿ ಮಾಡಿವೆ.ಇದಕ್ಕಾಗಿ ಆಡಳಿತಕ್ಕಾಗಿ ವಿಶಾಲ ರೀತಿಯಲ್ಲಿ ವ್ಯವಸ್ಥೆ ಮಾಡಿದೆ. ಯುನೈಟೈಡ್ ಸ್ಟೇಟ್ಸ್ ನಲ್ಲಿ,ಪರಿಣತರ ಗುಂಪುಗಳ ರಚನೆಯಾಗಿದೆ,ಉದಾಹರಣೆಗಾಗಿ ಅಮೆರಿಕನ್ ಲೆಗಿಯಾನ್ ಮತ್ತುವೆಟರನ್ಸ್ ಆಫ್ ಫಾರೆನ್ ವಾರ್ಸ್ ಸಂಘಟನೆ,ಇದು ತನ್ನ ಬೇಡಿಕೆಗಳಿಗೆ ಒತ್ತಾಯಿಸಿ G.I. ಮಸೂದೆ ಪಾಸಾಗುವಂತೆ ಮಾಡಿತು. ಈ ಮಸೂದೆಯು ಪರಿಣತರಿಗೆ ಅಥವಾ ಮಾಜಿ ಸೈನಿಕರಿಗೆ ಉಚಿತ ಅಥವಾ ರಿಯಾಯತಿಯಲ್ಲಿ ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳ ನೀಡಲಾಯಿತು. ನೂತನವಾಗಿ ಶಿಕ್ಷಣ ಪಡೆದ GI ಗಳು ಮಹತ್ವದ ಆರ್ಥಿಕ ಪರಿಣಾಮ ಬೀರುವಂತೆ ಮಾಡಿದರು,ಅದಲ್ಲದೇ VA ದ ಸಾಲದ ನೆರವಿನೊಂದಿಗೆ ವಾಸಿಸಲು ಮನೆ ಖರೀದಿ ಇತರ ಅಮೆರಿಕನ್ ಮಧ್ಯಮವರ್ಗದ ಜನಸಮುದಾಯದೊಂದಿಗೆ ಅವರು ಒಂದಾಗಿದ್ದಾರೆ. ಸಾಕಷ್ಟು ಪ್ರಮಾಣದ ಉಪನಗರಗಳ ನಿರ್ಮಾಣವು ಈ ಮಾಜಿ ಸೈನಿಕ ಪರಿಣತರಿಗೆ ಅವರ ಕುಟುಂಬ ವರ್ಗದವರಿಗೆ ಸಾಕಾಗುವಷ್ಟು ವಾಸದ ಮನೆಗಳ ಒದಗಿಸಲು ಸಮರ್ಥವಾದವು.

U.S.ನಲ್ಲಿರುವ ಮಹಿಳಾ ಪರಿಣತರುಸಂಪಾದಿಸಿ

ಯುನೈಟೆಡ್ ಸ್ಟೇಟ್ಸ್ ನಲ್ಲಿ ಸುಮಾರು ಇನ್ನೂರು ವರ್ಷಗಳಿಂದ ಮಹಿಳಾ ಸೈನಿಕ ಪರಿಣತರಿದ್ದಾರೆ.ಅವರು ಯಾವಾಗಲೂ ಪುರುಷರಂತೆ ವೇಷಧರಿಸಿ ಕೆಲಸ ಮಾಡಿದವರಾಗಿದ್ದಾರೆ. ಆದರೆ ಸೌಕರ್ಯ ಪಡೆಯುವಲ್ಲಿ ಪುರುಷ ಪರಿಣತರ ಮತ್ತು ಮಹಿಳೆಯರಲ್ಲಿ ತಾರತಮ್ಯವೆಸಲಾಗುತ್ತದೆ.ಇವರನ್ನು ಹಲವಾರು ಬಾರಿ "ಅದೃಶ್ಯ ಪರಿಣತರು"ಎನ್ನಲಾಗುತ್ತದೆ.[೪] ಆದರೆ ಇವರನ್ನು ಎರಡನೆಯ ಮಹಾಯುದ್ದದ WWII ತನಕ ಸೈನಿಕ ಪರಿಣತರೆಂದು ಪರಿಗಣಿಸಲಾಗಿರಲಿಲ್ಲ.ಇದಕ್ಕಿಂತ ಮುಂಚೆ ಅವರು VA ದ ಸೌಲಭ್ಯಗಳಿಗೆ ಪಾತ್ರರಾಗಿರಲಿಲ್ಲ. ಆದರೆ VA ದ ಅಂದಾಜಿನಂತೆ 2010 ರ ವೇಳೆಗೆ ಮಹಿಳಾ ಪರಿಣತರ ಒಟ್ಟು ಮಾಜಿ ಸೈನಿಕ ಸಂಖ್ಯೆಯು 40% ರ ಕ್ಕಿಂತ ಹೆಚ್ಚಾಗಬಹುದೆಂದು ಹೇಳಲಾಗಿದೆ. ಇತ್ತೀಚಿಗೆ ಮೂರು ರಾಜ್ಯಗಳ (ವಾಶಿಂಗ್ಟನ್ ,ಇದಾಹೊ,ಒರೆಗಾನ್ )ಮಹಿಳಾ ವೆಟರನ್ ಗಳ ಸಮಾವೇಶವು ಪೆಂಡ್ಲೆಟೊನ್ ,ಒರೆಗಾನ್ ನಲ್ಲಿ 2008 ಏಪ್ರಿಲ್ ನಲ್ಲಿ ನಡೆಯಿತು.ಇದರಲ್ಲಿ 362 ಮಹಿಳಾ ಪರಿಣತರು ಪಾಲ್ಗೊಂಡಿದ್ದರು,ಎಂದು ಈಸ್ಟ್ ಒರೆಗಾನಿಯನ್ ಸುದ್ದಿಪತ್ರಿಕೆ ವರದಿ ಮಾಡಿದೆ.

U.S.ನಲ್ಲಿರುವ ಆಫ್ರಿಕನ್ ಅಮೆರಿಕನ್ ವೆಟರನ್ ಗಳುಸಂಪಾದಿಸಿ

ಯುನೈಟೆಡ್ ಸ್ಟೇಟ್ಸ್ ಸೆಣಿಸಿದ ಮತ್ತು ಅದರ ಒಳಗಿನ ಪ್ರತಿಯೊಂದು ಯುದ್ದದಲ್ಲಿ ಆಫ್ರಿಕನ್ ಅಮೆರಿಕನ್ ರು ಪಾಲ್ಗೊಂಡಿದ್ದಾರೆ. ಕಪ್ಪು ಪರಿಣತರು ವಿಶ್ವಮಹಾಯುದ್ದ I ರಲ್ಲಿ ಅನುಭವ ಪಡೆದ ಅವರು U.S.ಗೆ ಮರಳಿದ ನಂತರ ಜನಾಂಗೀಯ ಭೇದ ಭಾವ ಎದುರಿಸಬೇಕಾಯಿತು.ಅದರಲ್ಲೂ ಮುಖ್ಯವಾಗಿ ಸಾಗರೋತ್ತರದ ದಕ್ಷಿಣ ನಗರಗಳಿಂದ ಬಂದ ದಿನಗಳಲ್ಲಿ ಇದನ್ನು ಎದುರಿಸಬೇಕಾಯಿತು.[೫] ವಿಶ್ವಮಹಾಯುದ್ದ II ದ ಕಪ್ಪು ಪರಿಣತರು ತಮ್ಮ ತಾಯ್ನಾಡಿನಲ್ಲಿ ತಾರತಮ್ಯ ಅನುಭವಿಸಿದರು.ಆಗಿನ ಅಧ್ಯಕ್ಷ ಹ್ಯಾರಿ ಎಸ್ ಟ್ರುಮ್ಯಾನ್ ಅವರು ವಿಶ್ವಮಹಾಯುದ್ದ II ರ ನಂತರ ಮಿಲಿಟರಿಯ ವಿಭಾಗದ ವಿಭಜನೆ ಮತ್ತು ಉನ್ನತ ಮಟ್ಟಕ್ಕೇರಿಸಿದಾಗ ಕೂಡಾ ಈ ಭೇದಭಾವ ಮುಂದುವರೆದಿತ್ತು.ಹೀಗಾಗಿ ಸಿವಿಲ್ ರೈಟ್ಸ್ ಚಳವಳಿಯಲ್ಲಿ ನಾಗರಿಕ ಹಕ್ಕುಗಳಿಗಾಗಿ ಅವರು ನಿರಂತರ ಹೋರಾಟ ಮಾಡಬೇಕಾಯಿತು. ದಿ ನ್ಯಾಶನಲ್ ಅಸೊಶಿಯೇಶನ್ ಫಾರ್ ಬ್ಲ್ಯಾಕ್ ವೆಟರನ್ಸ್ ಸಂಘಟನೆಯು ಇವರಿಗೆ ಕಾನೂನು ಸಲಹೆ ಮತ್ತು ಆಫ್ರಿಕನ್ ಅಮೆರಿಕನ್ ರಿಗೆ ಬೆಂಬಲಿಸಲು ಅದಲ್ಲದೇ ಇನ್ನಿತರ ಅಲ್ಪಸಂಖ್ಯಾತರ ಹಿತರಕ್ಷಣೆಗೂ ನಿಂತಿದೆ.

ಮಿಲಿಟರಿ ಸೇವೆ ಮತ್ತು ವೆಟರನ್ ರ ಚಿಕಿತ್ಸೆಸಂಪಾದಿಸಿ

ಸಕ್ರಿಯವಾದ ಮಿಲಿಟರಿ ಜೀವನಕ್ಕೆ ಒಗ್ಗಿದ ಹಲವಾರು ಈ ಅನುಭವಿ ಪರಿಣತರು ಸಾಮಾನ್ಯ ಬದುಕಿಗೆ ಹೊಂದಿಕೊಳ್ಳಲು ಅಸಮರ್ಥರಾದರು.ಲಂಡನ್ ಮೆಟ್ರೊ ಎಂಬ ಸುದ್ದಿ ಪತ್ರಿಕೆಯಲ್ಲಿನ ಲೇಖನ "ವೆಟರನ್ಸ್ ಪ್ರೋನ್ ಟು ಸುಸೈಡ್ "ಇದು 2010 ಜನವರಿ 28 ರಂದು ಪ್ರಕಟಗೊಂಡಿತು. ಇದರ ಮಾಹಿತಿ ನೀಡಿದ್ದು ಮೆಂಟಲ್ ಹೆಲ್ತ್ ಫೌಂಡೇಶನ್ [೧]. ಅದು ಹೇಳುವ ಪ್ರಕಾರ ಹಲವಾರು ಅಫ್ಘಾನ್ ಯುದ್ದ ನಿರಾಶ್ರಿತ ಸೈನಿಕರನ್ನು ಸರಿಯಾಗಿ ನೋಡಿಕೊಳ್ಳುದರ ಬಗ್ಗೆ ಅದು "ಹಲವರು ಮದ್ಯಪಾನದ ಸಮಸ್ಯೆಗೆ,ಅಪರಾಧ ಮತ್ತು ಆತ್ಮಹತ್ಯೆಗಳಿಗೆ"ಶರಣಾಗುತ್ತಿದ್ದಾರೆ,ಇದು ಅವರು ಆ ಯುದ್ದದ ನಂತರ ಇಲ್ಲಿಗೆ ಬಂದ ನಂತರ ಹೀಗಾಗಿದೆ ಎಂದು ವಿಶ್ಲೇಷಿಸಿತು. ನೆರವಿನ ಸೇವೆಗಳು ಆ ಪ್ರದೇಶಕ್ಕನುಗುಣವಾಗಿ ಬದಲಾಗುತ್ತವೆ. ಇತ್ತೀಚಿನ 2009 ರ ಅಂಕಿಅಂಶಗಳ ಪ್ರಕಾರ ಅಫ್ಘಾನಿಸ್ತಾನದಲ್ಲಿರುವ ಸದ್ಯದ ಬ್ರಿಟಿಶ್ ಸೈನಿಕ ಪಡೆಗಿಂತ ಹೆಚ್ಚು ಸೈನಿಕ ವೆಟರನ್ ಗಳು ಸೆರೆಮನೆಗಳಲ್ಲಿದ್ದಾರೆಂದು ಅಂದಾಜಿಸಲಾಗಿದೆ. ವಾಸಕ್ಕೆ ಮನೆ ಇಲ್ಲದಿರುವುದು,ಬೀದಿಗಳಲ್ಲಿ ಮಲಗುವುದು ಸಂಬಂಧಗಳ ಮುರಿದು ಬೀಳುವಿಕೆ ಈ ಅನಾಥತನಕ್ಕೆ ಕಾರಣಗಾಳಾಗಿವೆ. ಇತ್ತೀಚಿಗೆ UK ದ ಮನೆರಹಿತರ ಚಾರಿಟಿ ಸಂಸ್ಥೆCRISIS (1994) ರಲ್ಲಿ ನಡೆಸಿದ ಒಂದು ಸಮೀಕ್ಷೆ ಪ್ರಕಾರ ಅಲ್ಲದೇ ಎಕ್ಸ್-ಸರ್ವಿಸಿಸ್ ಎಕ್ಸೆನ್ ಗ್ರುಪ್ (1997) ಎರಡೂ ಮಾಡಿದ ಸಮೀಕ್ಷೆಗಳ ಪ್ರಕಾರ ಮನೆರಹಿತರಲ್ಲಿ ಕಾಲುಭಾಗದಷ್ಟು ಜನರು ಮಾಜಿ ವೆಟರನ್ ಗಳಾಗಿದ್ದಾರೆ.ಇವರು ಸಶಸ್ತ್ರ ಸೈನಿಕ ಪಡೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಪಡೆದವರಾಗಿದ್ದಾರೆ.[೬] ದಿ ಟೆಮ್ಸ್ ಸುದ್ದಿ ಪತ್ರಿಕೆ ವರದಿ ಮಾಡಿರುವಂತೆ ಇಂಗ್ಲೆಂಡ್ ಮತ್ತು ವೇಲ್ಸ್ ಗಳಲ್ಲಿನ ಜೈಲುಗಳಲ್ಲಿ ಕಳೆದ ಆರು ವರ್ಷಗಳಿಂದ "ಮಿಲಿಟರಿ ವೆಟರನ್ ರುಗಳಿದ್ದಾರೆ".ಅದು ಹೇಳುವ ಪ್ರಕಾರ 2009 ರ ಸೆಪ್ಟೆಂಬರ್ 25 ರ ವರದಿಯಂತೆ ಅವರ ಸಂಖ್ಯೆ ಇದೀಗ ದ್ವಿಗುಣಗೊಂಡಿದೆ.[೭] ಟೈಮ್ಸ್ ನ ಇನ್ನೊಂದು ಲೇಖನದಲ್ಲಿ ಅದೇ ವೇಳೆಗೆ ಈ ಪರಿಣತರ ಮಾನಸಿಕ ಆರೋಗ್ಯ ಕೂಡಾ ಚಾರಿಟಿ ಕೊಂಬ್ಯಾಟ್ [೮]ಸ್ಟ್ರೆಸ್ ಸಂಸ್ಥೆಯವೈದ್ಯ ವರದಿಗಳನ್ನು ಉಲ್ಲೇಖಿಸಿ, 53% ರಷ್ಟು ಹೆಚ್ಚಳವು ಈ ಪರಿಣತರಲ್ಲಿ ಕಾಣಿಸಿದೆ ಎಂದು ಹೇಳಿದೆ.

ಪರಿಣತರ ಆಘಾತದ ನಂತರದ ಒತ್ತಡ ಅಸ್ತವ್ಯಸ್ತಗಳ ಚಿಕಿತ್ಸೆಸಂಪಾದಿಸಿ

ಪರಿಣತರು ಕೆಲವೊಂದು ಆಘಾತಗಳಿಂದ ಘಾಸಿಗೊಂಡಾಗ ಅವರಿಗೆ ವಿಶೇಷ ಚಿಕಿತ್ಸೆ ನೀಡಲು ಹಲವಾರು ಯೋಜನೆಗಳನ್ನು ಸಿದ್ದಪಡಿಸಲಾಗಿದೆ.ಮಾನಸಿಕ ಒತ್ತಡ ಮತ್ತು ಖಿನ್ನತೆಯಂತಹ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಲು (PTSD)ನ ನೆರವಿನ ಹಸ್ತ ಚಾಚುತ್ತದೆ. ಮಾಜಿ ಸೈನಿಕರಲ್ಲಿ, ಪರಿಣತರಲ್ಲಿನ ಮಾನಸಿಕ ಅಸ್ತವ್ಯಸ್ತತೆಗೆ ಕೊಗ್ನೇಟಿವ್ ಬಿಹೇವಿಯರಲ್ ಥೆರಪಿ (CBT)ಅಂದರೆ ನಡವಳಿಕೆಯಲ್ಲಿನ ಅರಿವಿನಲ್ಲಿನ ಕೊರತೆಗಾಗಿ ಸೂಕ್ತ ಚಿಕಿತ್ಸೆಗಾಗಿ ಈ ಸಂಸ್ಥೆ ಕೆಲಸ ಮಾಡಲಾರಂಭಿಸಿತು.ಹೀಗಾಗಿ ಪ್ರಸ್ತುತ ಖಿನ್ನತೆ ಮತ್ತು PTSD ಸೇವೆಗಳಿಗಾಗಿ ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್ ಮೆಂಟ್ ಆಫ್ ಡಿಫೆನ್ಸ್ ಸರಿಯಾದ ಕಾಳಜಿವಹಿಸಲು ಮುಂದಾಗಿದೆ. ಈ CBT ಯು ಸೈಕೊಥೆರಪೆಟಿಕ್ ಅಂದರೆ ಮಾನಸಿಕ ಚಿಕಿತ್ಸೆಗೆ ತನ್ನ ಗುರಿ ಹೊಂದಿ ಅದರ ಮೂಲಕ ಅವರ ವಿಚಾರಸರಣಿ ಮತ್ತು ನಡವಳಿಕೆಯಲ್ಲಿ ಬದಲಾವಣೆ ತರಲು ಹಾಗು ರೋಗಿಗಳ ಋಣಾತ್ಮಕ ಸ್ವಭಾವ ಬದಲಾವಣೆಗೆ ಶ್ರಮಿಸುತ್ತಿದೆ. ಸದ್ಯ ಯುದ್ದ ಪರಿಣತ ಅನುಭವಿಗಳಲ್ಲಿ PTSD ಚಿಕಿತ್ಸೆಗೆ ಪರಿಣಾಮಕಾರಿ ಪರಿಹಾರ ನೀಡಲಾಗುತ್ತದೆ. ಸದ್ಯ CBT ನ ಆನ್ ಲೈನ್ ಕಾರ್ಯಕ್ರಮಗಳು ಇನ್ನೊಂದು ಸಂಸ್ಥೆಯೊಂದಿಗೆ ಜೋಡಿಯಾಗಿ ಚಿಕಿತ್ಸೆಯನ್ನು ರೂಪಿಸುತ್ತಿದೆ.ಅವರಲ್ಲಿನ ಮಾನಸಿಕ ಸಮಸ್ಯೆಗಳ ದೂರ ಮಾಡಲು ಪ್ರಯತ್ನಿಸುತ್ತಿದೆ. ಐ ಮೂಮೆಂಟ್ ಡಿಸೆನ್ಸಿಟೈಜೇಶನ್ ಅಂಡ್ ರಿಪ್ರೊಸೆಸಿಂಗ್(EMDR) ಅಂದರೆ PTSD ಗೆ ಈ ಚಿಕಿತ್ಸೆಯು ಔಷಧರಹಿತ ಪರಿಹಾರವಾಗಿದ್ದು ಕಣ್ಣುಗಳ ಚಲನೆಗಳ ಮೂಲಕ ಪರಿವರ್ತನೆಯ ಮರುಯತ್ನ ಇದಾಗಿದೆ.ಮಿಲಿಟರಿ ಆಘಾತಗಳಿಗೆ ಒಳಗಾಗುವ ರೋಗಿಗಳಿಗೆ ಅವರ ಕ್ಷಮತೆ ಆಧಾರದ ಮೇಲೆ ಸೂಕ್ತ ಪರಿಹಾರ ಸೂಚಿಸಲಾಗುತ್ತದೆ.ನ್ಯುರೊ-ಲಿಂಗ್ಯುಸ್ಟಿಕ್ ಪ್ರೊಗ್ರಾಮಿಂಗ್(NLP) ಕೂಡಾ ಈ ಸಂದರ್ಭದಲ್ಲಿ ಅನ್ವಯಸಿಲಾಗುತ್ತದೆ.

ಪರಿಣತರಿಗೆ ಸಹಾಯಸಂಪಾದಿಸಿ

ಈ ಯೋಧ ಪರಿಣತರಿಗೆ ಸದ್ಯ ಹಲವಾರು ಮೂಲಗಳಿಂದ ಸಹಾಯ ಹಸ್ತ ಬರುತ್ತಿದೆ.ಇದರ ಮೂಲಕ ಅವರಿಗೆ ನೆರವು ಲಭ್ಯವಾಗುವಂತೆ ಮಾಡಲಾಗುತ್ತದೆ. ಇದರಲ್ಲಿ ಹಲವು ಸ್ವತಂತ್ರ,ಚಾರಿಟೇಬಲ್ ಸಂಘಟನೆಗಳು,ಇನ್ನು ಕೆಲವು ದೇಶಗಳಲ್ಲಿ ಆರೈಕೆ-ಪಾಲನೆ ಪೋಷಣೆ ನಂತರದಲ್ಲಿ ಒದಗಿಸುವ ಹಲವಾರು ಮರುವಸತಿ ಸೌಲಭ್ಯಗಳಲ್ಲಿ ಕೊರತೆ ಕಾಣುತ್ತಿದೆ.ಸರ್ಕಾರಗಳು ನೆರವಿನ ಹಸ್ತ ಚಾಚುವಲ್ಲಿ ಅಸಮರ್ಪಕವೆನ್ನುವಂತಹ ಪ್ರಸಂಗಗಳೂ ಇವೆ. ಆದ್ದರಿಂದ ಮಿಲಿಟರಿ ಸೇವೆಗಳ ಮೇಲೆ ಋಣಾತ್ಮಕ ಪರಿಣಾಮಗಳು ಸಂಭವಿಸದಂತೆ ಅವರು ನೋಡಿಕೊಳ್ಳುತ್ತಾರೆ.ಮತ್ತೆ ನಾಗರಿಕ ಬದುಕಿಗೆ ಜಾರಿ ಅಲ್ಲಿ ಹೊಂದಿಕೊಳ್ಳುವ ಪ್ರಕ್ರಿಯೆ ಕಠಿಣವಾಗುತ್ತದೆ.ಅದಲ್ಲದೇ ಸಶಸ್ತ್ರ ಪಡೆ ಮಿಲಿಟರಿಗಳಿಗೆ ಹೊಸ ನೇಮಕಾತಿಯಲ್ಲಿಯೂ ಇದು ದುಷ್ಪರಿಣಾಮ ಉಂಟಾಗಬಹುದು. ಏನೆಯಾದರೂ ನೆರವು ದೊರೆಯುತ್ತಿದೆ,ಅದನ್ನು ಲಭ್ಯವಾಗುವಂತೆ ಮಾಡಲಾಗುತ್ತಿದೆ.ಆದರೆ ಅವರು ತಮ್ಮ ನೆರವು ಬೇಡುವುದನ್ನು ದೌರ್ಬಲ್ಯ ಎಂದು ತಿಳಿಯದೇ ಅಗತ್ಯತೆಗಾಗಿ ಸಂಪರ್ಕಿಸಿ ಬೇಕಾದ್ದನ್ನು ಕೇಳಲು ಸಂಕೋಚ ಮಾಡಬಾರದೆಂಬುದು ಇಂದಿನ ಘೋಷಣೆಯಾಗಿದೆ. ಮಿಲಿಟರಿಗೆ ಸಂಬಂಧಿಸಿದ ಅನುಭವವು ತೀರ ಅನೈಸರ್ಗಿಕವಾದುದು,ಇದನ್ನು ಸರಿಪಡಿಸಲು ಕೆಲವು ಮಟ್ಟಿಗಿನ ಸಹಾಯ ಬೇಕಾಗುತ್ತದೆ,ಸಮಾಜದ ಸಮುದಾಯದಲ್ಲಿನ ಮರುವಸತಿ,ಅದು ವೈದ್ಯಕೀಯ,ಮಾನಸಿಕ ಅಥವಾ ಪ್ರಾಯೋಗಿಕ ಇಲ್ಲವೆ ಹಣಕಾಸಿಗೆ ಸಂಬಂಧಪಟ್ಟ ವಿಷಯವಾಗಿರಬಹುದು.ಅದನ್ನು ಕೇಳಿ ಪಡೆಯಬೇಕಾಗುತ್ತದೆ.

ಮಾಜಿ ಸೈನಿಕ-ಪರಿಣತರಾಗಿ ಇರುವ ಸಾಮಾಜಿಕ ಸಂಘಟನೆಗಳುಸಂಪಾದಿಸಿ

 • ರಾಯಲ್ ನ್ಯುಜಿಲ್ಯಾಂಡ್ ರಿಟರ್ನ್ಡ ಅಂಡ್ ಸರ್ವಿಸಿಸ್ ಅಸೊಶಿಯೇಶನ್ನ್ಯುಜಿಲ್ಯಾಂಡ್ ನ ಅತಿ ದೊಡ್ಡ ಪರಿಣತರ ಸಂಘಟನೆ)
 • ದಿ ರಾಯಲ್ ಬ್ರಿಟಿಶ್ ಲೆಗಿಯಾನ್(ದಿ ಯುನೈಟೆಡ್ ಕಿಂಗ್ಡಮ್ನ ವೆಟರನ್ಸ್ ಸೊಸೈಟಿ,1921ರಲ್ಲಿ ರಚನೆ)

ಇವನ್ನೂ ಗಮನಿಸಿಸಂಪಾದಿಸಿ

 • ಡಿಮೊಬೈಲೈಜೇಶನ್
 • ಫಿಲಿಪಿನೊ ವೆಟರನ್ಸ್ ಫೇರ್ನೆಸ್ ಆಕ್ಟ್
 • ಇರಾಕ್ ಅಂಡ್ ಅಫ್ಘಾನಿಸ್ತಾನ್ ವೆಟರನ್ಸ್ ಆಫ್ ಅಮೆರಿಕಾ
 • ಇರಾಕ್ ವಾರ್ ವೆಟರನ್ಸ್ ಆರ್ಗೈನೇಜಶನ್
 • ಲಿಸ್ಟ್ ಆಫ್ ವೆಟರನ್ಸ್ ಆರ್ಗೈನೇಜೇಶನ್ಸ್
 • ನ್ಯಾಶನಲ್ ಅಸೊಶಿಯೇಶನ್ ಫಾರ ಬ್ಲ್ಯಾಕ್ ವೆಟರನ್ಸ್
 • ರಿಟರ್ನ್ಡ್ ಅಂಡ್ ಸರ್ವಿಸಿಸ್ ಲೀಗ್ ಆಫ್ ಆಸ್ಟ್ರೇಲಿಯಾ
 • ರಾಯಲ್ ಕೆನಡಿಯನ್ ಲೆಗಾನ್ (ಕೆನಡಾದ ಆರ್ಗೈನೈಜೇಶನ್ ಸಪೊರ್ಟಿಂಗ್ ವೆಟರನ್ಸ್ ವರ್ಲ್ಡ್ ವೈಡ್)
 • ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್ ಮೆಂಟ್ ಆಫ್ ವೆಟರನ್ಸ್ ಅಫೇರ್ಸ್
 • ವೆಟೆರೆನ್ಸ್ ಅಫೇರ್ಸ್ ಕೆನಡಾ
 • ವೆಟರನ್ಸ್ ಏಜೆನ್ಸಿ,ಆನ್ ಎಕ್ಸುಟಿಟಿವ್ ಏಜೆನ್ಸಿ ಆಫ್ ಯುನೈಟೆಡ್ ಯುನೈಟೆಡ್ ಕಿಂಗಡಮ್ನ ಮಿನಿಸ್ಟ್ರಿ ಆಫ್ ಡಿಫೆನ್ಸ್
 • ವೆಟರನ್ಸ್ ಡೇ,ಆನ್ಅಮೆರಿಕನ್ ಹಾಲಿಡೇಸೆಲೆಬ್ರೇಟಿಂಗ್ ವೆಟರನ್ಸ್
 • ವೆಟರನ್ಸ್ ಆಫ್ ಫಾರೆನ್ ವಾರ್ಸ್,ಎ U.S. ವೆಟ್ರೆನ್ಸ್ ಆರ್ಗೈನೈಜೇಶನ್.
 • ವೆಟರನ್ಸ್ ಬಿಲ್ ಆಫ್ ರೈಟ್ಸ್'
 • ವೆಟರನ್ಸ್ ಪೆನ್ಸನ್
 • ವಿಯೆಟ್ನಾಮ್ ವೆಟರನ್
 • ವೆನ್ ಐ ಕೇಮ್ ಹೋಮ್ ಡಾಕುಮೆಂಟರಿaಅಬೌಟ್ ದಿ ಎಕ್ಸ್ಪಿರಿಯನ್ಸ್ಸ್ ಆಫ್ ಅಮೆರಿಕನ್ ವೆಟರನ್ಸ್ ಅಪಾನ್ ರಿಟರ್ನಿಂಗ್ ಹೋಮ್
 • ಜಿಂಬಾಬ್ವೆ ವಾರ್ ವೆಟರೆಬನ್ಸ್

ಬಾಹ್ಯ ಕೊಂಡಿಗಳುಸಂಪಾದಿಸಿ

ಹೆಲ್ಪ್ ಆರ್ಗೈನೇಜೇಶನ್ಸಂಪಾದಿಸಿ

ಎ ಲಿಸ್ಟ್ ಆಫ್ ಆರ್ಗನೈಜೇಶನ್ಸ್ ಆಫರಿಂಗ್ ಹೆಲ್ಪ್ ಆರ್ ಅಡ್ವೈಸ್ ಫಾಲೊಸ್

ಉಲ್ಲೇಖಗಳುಸಂಪಾದಿಸಿ

 1. ವೆಟರನ್ಮೆರಿಯಮ್ ವೆಬ್ ಸ್ಟರ್ ಡಿಕ್ಷನರಿಎಕ್ಸೆಸ್ಡ್ ಮಾರ್ಚ್ 25, 2008.
 2. ಡಿಕ್ಷನರಿ ಡೆಫ್ನಿಶನ್ 1
 3. ೩.೦ ೩.೧ McCrummen, Stephanie (4 August 2009). "Nearly Forgotten Forces of WWII". Washington Post. Washington Post Foreign Service.
 4. ವಿಲೆನೆಜ್, ಜೂನ್ ಎ. (1994): "ಇನ್ವಿಜಬಲ್ ವೆಟರನ್ಸ್"ಎಜುಕೇಶನಲ್ ರೆಕಾರ್ಡ್ , v75 n4 p40-46, ಅಮೆರಿಕನ್ ಕೌನ್ಸಿಲ್ ಆನ್ ಎಜುಕೇಶನ್
 5. [102] ^ ಮ್ಯಾಕ್ಸಿನ್ ಡಿ.ರೋಗರ್ಸ್, ಎಟ್ ಅಲ್, ಡಾಕ್ಯೂಮೆಂಟೆಡ್ ಹಿಸ್ಟರಿ ಆಫ್ ರೋಸ್ವುಡ್, ಫ್ಲೋರಿಡಾ ಇನ್ ಜನವರಿ 1923, op.cit., pp.4-6,ಆ‍ಯ್‌ಕಸ್ಸಡ್ ಮಾರ್ಚ್28, 2008; ಕ್ಲರೆನ್ಸ್ ಲುಸೇನ್(2003), ಹಿಟ್ಲರ್ಸ್ ಬ್ಲಾಕ್ ವಿಕ್ಟಿಮ್ಸ್, p. 89.
 6. Veterans-uk.info
 7. ಟೈಮ್ ಆರ್ಟಿಕಲ್ಸ್ ಆನ್ ವೆಟರನ್ಸ್ ಇನ್ ಜೈಲ್ 9/09
 8. Combatstress.org.uk
"https://kn.wikipedia.org/w/index.php?title=ಪರಿಣತ&oldid=1022657" ಇಂದ ಪಡೆಯಲ್ಪಟ್ಟಿದೆ