ಹಿಂದೂ ತತ್ವಶಾಸ್ತ್ರದ ಪ್ರಕಾರ, ಪರಮಾತ್ಮನನ್ನು, ಸಕಲ ಜೀವಿಗಳ ಏಕಮೇವ-ಅದ್ವಿತೀಯ ಆತ್ಮನಾಗಿ ಪರಿಗಣಿಸಲಾಗುತ್ತದೆ. ಪರಮಾತ್ಮನು, ಸಕಲ ಜೀವಚರಗಳಲ್ಲು ವ್ಯಾಪ್ತನಾಗಿದ್ದಾನೆ.

ಉಪನಿಷದಗಳ ಪ್ರಕಾರ, ಆತ್ಮ ಹಾಗು ಪರಮಾತ್ಮ ನನ್ನು, ಮರದ ಮೇಲೆ ಕುಳಿತಿರುವ ಪಕ್ಷಿಗಳಿಗೆ ಹೊಲಿಸಿದರೆ, ಆತ್ಮವು ಮರದ ಹಣ್ಣುಗಳನ್ನು ತಿನ್ನುತಿದ್ದಾಗ ಕರ್ಮ, ಪರಮಾತ್ಮನು, ಇದನ್ನೆಲ್ಲಾ ಸಾಕ್ಷಿಯಂತೆ, ವೀಕ್ಷಿಸುತಿರುತ್ತನೆ.

ಇವನ್ನೂ ನೋಡಿಸಂಪಾದಿಸಿ


"https://kn.wikipedia.org/w/index.php?title=ಪರಮಾತ್ಮ&oldid=785098" ಇಂದ ಪಡೆಯಲ್ಪಟ್ಟಿದೆ