ಬೈಜಿಕ ಕೇಂದ್ರ

(ಪರಮಾಣು ಬೀಜ ಇಂದ ಪುನರ್ನಿರ್ದೇಶಿತ)

ಪರಮಾಣು ಅಣುವಿನ ಕೇಂದ್ರದಲ್ಲಿರುವ, ಧನವಿದ್ಯುತ್ ಹೊಂದಿರುವ ಅತಿ ಸಣ್ಣ ಹಾಗೂ ಸಾಂದ್ರ ಕ್ಷೇತ್ರ. ಇದರ ಅಳತೆ ೧.೬ ಫೆಮ್ಟೊಮೀಟರ್ನಿಂದ (೧೦-೧೫ ಮೀ - ಅತಿಚಿಕ್ಕ ಜಲಜನಕದ ಪರಮಾಣು) ಹಿಡಿದು ಸುಮಾರು ೧೫ ಫೆಮ್ಟೊಮೀಟರ್‍ವರಗೆ (ಯುರೇನಿಯಮ್ ನಂತಹ ಭಾರಿ ಪರಮಾಣುಗಳು) ಇರಬಹುದು. ಅರ್ನೆಸ್ಟ್ ರುದರ್‍ಫೋರ್ಡ್ ರು ೧೯೧೨ರಲ್ಲಿ ಪರಮಾಣುವಿನ ಲಕ್ಷಣಗಳನ್ನು ಮೊದಲು ಪರಿಶೋಧಿಸಿದರು.

ಹೀಲಿಯಮ್ನ ಅಣುವಿನ ಸರಿಸುಮಾರು ಚಿತ್ರಣ. ಪರಮಾಣುವಿನಲ್ಲಿ ಪ್ರೋಟಾನ್ಗಳು ಗುಲಾಬಿ ಬಣ್ಣದಲ್ಲಿ ಹಾಗು ನ್ಯೂಟ್ರಾನ್ಗಳು ನೇರಳೆ ಬಣ್ಣದಲ್ಲಿವೆ. ನೈಜವಾಗಿ ಪರಮಾಣು ಗೋಲಾಕಾರವನ್ನು ಹೊಂದಿರುತ್ತದೆ.