ಪಟಾಕಿ (ಚಲನಚಿತ್ರ)
ಕನ್ನಡ ಚಲನಚಿತ್ರ
ಪಟಾಕಿ ( ಆಂಗ್ಲ: Cracker) ೨೦೧೭ರ ಕನ್ನಡ ಭಾಷೆಯ ಚಲನಚಿತ್ರ.[೧] ಮಂಜು ಸ್ವರಾಜ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ತಮ್ಮ ಎಸ್.ವಿ. ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಎಸ್. ವಿ. ಬಾಬುರವರು ಚಿತ್ರವನ್ನು ನಿರ್ಮಿಸಿದ್ದಾರೆ.[೨] ಮುಖ್ಯ ಭೂಮಿಕೆಯಲ್ಲಿ ಗಣೇಶ್ ಮತ್ತು ರನ್ಯ ರಾವ್ ಅಭಿನಯಿಸಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯಾ ಅವರು ಸಂಗೀತ ನೀಡಿದ್ದಾರೆ.[೩] ಈ ಚಿತ್ರವು ತೆಲುಗಿನ ಪಟಾಸ್ ಚಿತ್ರದ ರೀಮೇಕ್.
ಪಟಾಕಿ | |
---|---|
ಚಿತ್ರ:Pataki Film.jpg | |
ನಿರ್ದೇಶನ | ಮಂಜು ಸ್ವರಾಜ್ |
ನಿರ್ಮಾಪಕ | ಎಸ್.ವಿ. ಬಾಬು |
ಲೇಖಕ | ಸಂಭಾಷಣೆ: ಪ್ರಕಾಶ್ ಜಡೇಯಾ |
ಚಿತ್ರಕಥೆ | ಮಂಜು ಸ್ವರಾಜ್ |
ಕಥೆ | ಅನೀಲ್ ರವಿಪುಡಿ |
ಪಾತ್ರವರ್ಗ | ಗಣೇಶ್ ರನ್ಯ ರಾವ್ |
ಸಂಗೀತ | ಅರ್ಜುನ್ ಜನ್ಯ |
ಛಾಯಾಗ್ರಹಣ | ವೆಂಕಟೇಶ್ ಅಂಗುರಾಜ್ |
ಸಂಕಲನ | ಎನ್.ಎಂ.ವಿಶ್ವ |
ಸ್ಟುಡಿಯೋ | ಎಸ್.ವಿ. ಪ್ರೊಡಕ್ಷನ್ಸ್ |
ವಿತರಕರು | ಎಸ್.ವಿ. ಫಿಲ್ಮ್ಸ್ |
ಬಿಡುಗಡೆಯಾಗಿದ್ದು |
|
ಅವಧಿ | ೧೪೦ ನಿಮಿಷಗಳು |
ದೇಶ | ಭಾರತ |
ಭಾಷೆ | ಕನ್ನಡ |
ಬಾಕ್ಸ್ ಆಫೀಸ್ | ₹೨೦ ಕೋಟಿ (ಯುಎಸ್$೪.೪೪ ದಶಲಕ್ಷ) |
ಪಾತ್ರವರ್ಗ
ಬದಲಾಯಿಸಿ- ಡಿ ಎಸ್ ಪಿ ಸೂರ್ಯ ಆಗಿ ಗಣೇಶ್
- ಡಿ ಜಿ ಪಿ ಅಗ್ನಿ ಆಗಿ ಸಾಯಿ ಕುಮಾರ್
- ಸಂಗೀತಾ ಆಗಿ ರನ್ಯಾ ರಾವ್
- ಮನ್ವಿತ ಆಗಿ ಪ್ರಿಯಾಂಕ ತಿಮ್ಮೇಶ್
- ರುದ್ರ ಪ್ರತಾಪ್ ಆಗಿ ಆಶಿಷ್ ವಿದ್ಯಾರ್ಥಿ
- ಬಸಂತಿ ಆಗಿ ಸಾಧು ಕೋಕಿಲ
- ಇನ್ಸ್ಪೆಕ್ಟರ್ ಶಿಂದೆ ಆಗಿ ಭರತ್ ಕೌಲ್
- ಪ್ರತಾಪ್ ಆಗಿ ಕುರಿ ಪ್ರತಾಪ್
- ಸುಧಾಕರ ಆಗಿ ರಾಕ್ಲೈನ್ ಸುಧಾಕರ್
- ತಮಿಳು ಆಗಿ ಮಿತು ಚಕ್ರವರ್ತಿ
- ಪ್ರಭಾಕರ ಆಗಿ ಮೋಹನ್ ಜುನೇಜ
ಉಲ್ಲೇಖಗಳು
ಬದಲಾಯಿಸಿ- ↑ "REVEALED: First Look Of Ganesh From Upcoming Movie 'Pataki' - Filmibeat". filmibeat.com. Retrieved 2017-03-03.
- ↑ "Pataki Kannada Movie, Wiki, Story, Review, Release Date, Trailers — Filmibeat". filmibeat.com. Retrieved 2017-03-03.
- ↑ "SV Babu Pataki soon Ganesh and Saikumar punch — Kannada Movie News". IndiaGlitz. Retrieved 2017-03-03.