ಪಕ್ಷಿವಿಜ್ಞಾನ

(ಪಕ್ಷಿವಿಜ್ಞಾನಿ ಇಂದ ಪುನರ್ನಿರ್ದೇಶಿತ)

ಪಕ್ಷಿವಿಜ್ಞಾನವು ಪಕ್ಷಿಗಳ ಅಧ್ಯಯನಕ್ಕೆ ಸಂಬಂಧಿಸಿರುವ ಪ್ರಾಣಿಶಾಸ್ತ್ರದ ಒಂದು ಶಾಖೆ. ಪಕ್ಷಿವಿಜ್ಞಾನದ ಹಲವು ಅಂಶಗಳು, ಭಾಗಶಃ ಅಧಿಕ ದೃಷ್ಟಿಗೋಚರತೆ ಮತ್ತು ಪಕ್ಷಿಗಳ ಸೌಂದರ್ಯಾಕರ್ಷಣೆಯ ಕಾರಣ ಸಂಬಂಧಿತ ಅಧ್ಯಯನ ವಿಭಾಗಗಳಿಗಿಂತ ಭಿನ್ನವಾಗಿವೆ. ಕಟ್ಟುನಿಟ್ಟಾದ ವೈಜ್ಞಾನಿಕ ಕ್ರಮಶಾಸ್ತ್ರದ ಪರಿಮಿತಿಗಳೊಳಗೆ ಕಾರ್ಯನಿರ್ವಹಿಸುವ ಹವ್ಯಾಸಿಗಳಿಂದ ಕೈಗೊಳ್ಳಲಾದ ಅಧ್ಯಯನಗಳ ವಿಸ್ತಾರವು ಇವುಗಳ ಪೈಕಿ ಅತಿ ಹೆಚ್ಚು ಎದ್ದುಕಾಣುವ ಅಂಶವಾಗಿದೆ.

ಬಾಹ್ಯ ಸಂಪರ್ಕಗಳು

ಬದಲಾಯಿಸಿ