ಪಂಜಾಬ್ ಕೇಂದ್ರೀಯ ವಿಶ್ವವಿದ್ಯಾಲಯ
ಪಂಜಾಬ್ ಕೇಂದ್ರೀಯ ವಿಶ್ವವಿದ್ಯಾಲಯ(CUPB) ಇದೊಂದು ಕೇಂದ್ರೀಯ ವಿಶ್ವವಿದ್ಯಾಲಯವಾಗಿದ್ದು ಪಂಜಾಬ್ನ ಬಥಿಂಡಾದಲ್ಲಿ ಸ್ಥಾಪಿತವಾಗಿದೆ. ಕೇಂದ್ರ ಸರ್ಕಾರದ ಸಂಸದೀಯ ಕಾನೂನಿನ "ಕೇಂದ್ರೀಯ ವಿಶ್ವವಿದ್ಯಾಲಯಗಳು ಕಾಯಿದೆ ೨೦೦೯"ರ ಮೂಲಕ ಸ್ಥಾಪಿಸಲಾಯಿತು.ಪಂಜಾಬ್ ಕೇಂದ್ರೀಯ ವಿಶ್ವವಿದ್ಯಾಲಯದ ಭೂಪ್ರದೇಶದ ಅಧಿಕಾರವು ಇಡೀ ಪಂಜಾಬ್ ರಾಜ್ಯದಲ್ಲಿ ವಿಸ್ತರಿಸಿದೆ[೧] ಪಂಜಾಬ್ ಕೇಂದ್ರೀಯ ವಿಶ್ವವಿದ್ಯಾಲಯವು ಭಾರತದಲ್ಲಿ ಹೊಸದಾಗಿ ಸ್ಥಾಪಿತವಗಿರುವ ಕೇಂದ್ರ ವಿಶ್ವವಿದ್ಯಾಲಯಗಳಲ್ಲಿ ಪ್ರಥಮ ಸ್ಥ್ಗಾನ ಪಡೆದಿದೆ.[೨]
ಪಂಜಾಬ್ ಕೇಂದ್ರೀಯ ವಿಶ್ವವಿದ್ಯಾಲಯವು, ರಜೆಗಳು ಮತ್ತು ಅಂತರ-ಸೆಮಿಸ್ಟರ್ ವಿರಾಮದ ಹೊಂದಿಲ್ಲದಭಾರತದ ಏಕೈಕ ಕೇಂದ್ರ ವಿಶ್ವವಿದ್ಯಾಲಯವಾಗಿದೆ. ಪಂಜಾಬ್ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಶಿಕ್ಷಕರ ಒಕ್ಕೂಟಕ್ಕೆ ಯಾವುದೇ ಅವಕಾಶ ನೀಡಿಲ್ಲ.
ಪಂಜಾಬ್ ಕೇಂದ್ರೀಯ ವಿಶ್ವವಿದ್ಯಾಲಯ | |
---|---|
पंजाब केंद्रीय विश्वविद्यालय | |
ಸ್ಥಾಪನೆ | ೨೦೦೯ |
ಪ್ರಕಾರ | ಕೇಂದ್ರೀಯ ವಿಶ್ವವಿದ್ಯಾಲಯ |
ಸ್ಥಳ | ಬಥಿಂಡಾ, ಪಂಜಾಬ್, ಭಾರತ |
ಆವರಣ | ಗ್ರಾಮೀಣ ಪ್ರದೇಶ, ೫೦೦ ಎಕರೆ acres (2 km²) |
ಅಂತರಜಾಲ ತಾಣ | cup.ac.in |
ಶೈಕ್ಷಣಿಕ
ಬದಲಾಯಿಸಿವಿಶ್ವವಿದ್ಯಾಲಯ ಮುಖ್ಯವಾಗಿ ಸಂಶೋಧನೆ ಆಧಾರಿತ ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಪದವಿಗಳನ್ನು ಒದಗಿಸುತ್ತದೆ.(ಪಿ.ಎಚ್ ಡಿ,ಎಂ.ಎಸ್.ಸಿ,ಎಮ್.ಎ,ಎಂ.ಫಿಲ್,ಎಂ.ಫಾರ್ಮ್,ಎಂ.ಟೆಕ್, ಸ್ನಾತಕೋತ್ತರ ಡಿಪ್ಲೊಮ ಕಾರ್ಯಕ್ರಮಗಳು)[೩]
ಮಾನ್ಯತೆ ಮತ್ತು ಶ್ರೇಣಿ
ಬದಲಾಯಿಸಿಪಂಜಾಬ್ ಕೇಂದ್ರೀಯ ವಿಶ್ವವಿದ್ಯಾಲಯವು 'NAAC'ನಿಂದ 'ಎ' ಗ್ರೇಡ್ ಮತ್ತು NIRF ನಿಂದ ೬೫ನೇ ಶ್ರೇಣಿ ಪಡೆದಿದೆ.
ಉಲ್ಲೇಖಗಳು
ಬದಲಾಯಿಸಿ- ↑ "ಆರ್ಕೈವ್ ನಕಲು" (PDF). Archived from the original (PDF) on 2012-02-20. Retrieved 2016-07-11.
- ↑ http://timesofindia.indiatimes.com/city/ludhiana/Central-University-Punjab-ranked-among-top-universities-of-India/articleshow/31120540.cms
- ↑ "Admission notification:2011-2012". projects.eduquity.com. Archived from the original on 3 ಸೆಪ್ಟೆಂಬರ್ 2011. Retrieved 26 August 2011.