ನೆನಪಿನ ದೋಣಿಯಲ್ಲಿ

ನೆನಪಿನ ದೋಣಿಯಲ್ಲಿ -ಕುವೆಂಪುರವರ ಆತ್ಮಕಥೆ. ಕುವೆಂಪು ಬೆಳೆದು ಬಂದ ದಾರಿ ಅಷ್ಟೇ ಅಲ್ಲದೆ, ಅವರ ಕಾವ್ಯ, ಸಾಹಿತ್ಯ, ರಾಮಕೃಷ್ಣಾಶ್ರಮದೊಂದಿಗಿನ ಸಂಬಂಧ ಇವೆಲ್ಲವುಗಳ ವಿವರವಾದ ಮಾಹಿತಿಯಿದೆ.