ನೀ ಬರೆದ ಕಾದಂಬರಿ (ಚಲನಚಿತ್ರ)

ಕನ್ನಡ ಚಲನಚಿತ್ರ

ನೀ ಬರೆದ ಕಾದಂಬರಿ ಎಂಬ ಚಿತ್ರವು /18/06/1985 ರಲ್ಲಿ ಕನ್ನಡ ಭಾಷೆಯಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರದ ಪಾತ್ರದಾರರು ವಿಷ್ಣುವರ್ದನ್, ಭವ್ಯ, ಹೇಮಾ ಚೌಧರಿ, ಸಿ.ಆರ್.ಸಿಂಹ, ಸುಂಧರ್ ರಾಜ್, ಉಮೇಶ್ ಹೆಗ್ಗಡೆ.

ನೀ ಬರೆದ ಕಾದಂಬರಿ (ಚಲನಚಿತ್ರ)
ನೀ ಬರೆದ ಕಾದಂಬರಿ
ನಿರ್ದೇಶನದ್ವಾರಕೀಶ
ನಿರ್ಮಾಪಕದ್ವಾರಕೀಶ
ಪಾತ್ರವರ್ಗವಿಷ್ಣುವರ್ಧನ ಭವ್ಯ ಹೇಮಾ ಚೌಧರಿ

ಸಿ.ಆರ್.ಸಿಂಹ

ಸುಂದರ್ ರಾಜ
ಸಂಗೀತವಿಜಯಾನಂದ
ಛಾಯಾಗ್ರಹಣಆರ್.ದೇವಿಪ
ಬಿಡುಗಡೆಯಾಗಿದ್ದುವರ್ಷ-1985 ಕನ್ನಡಚಿತ್ರಗಳು
ಚಿತ್ರ ನಿರ್ಮಾಣ ಸಂಸ್ಥೆದ್ವಾರಕೀಶ್ ಫಿಲಂಸ
ಇತರೆ ಮಾಹಿತಿಇದು "ಪ್ಯಾರ್ ಜುಕ್ತಾ ನಹೀಂ " ಎಂಬ ಹಿಂದಿ ಚಿತ್ರದ ರಿಮೇಕ್."ನಮನ "

ಚಿತ್ರದ ಗೀತೆಗಳು

ಬದಲಾಯಿಸಿ
  • ನೀ ಮಿಟ್ಟಿದ ನೆನಪೆಲ್ಲಾವು- ಜಾನಕಿ,ಎಸ್.ಪಿ.ಬಿ
  • ನೀ ಮಿಟ್ಟಿದ - ಜಾನಕಿ
  • ಈ ಪ್ರೇಮ ಹಿತವಾಗಿದೆ - ಎಸ್.ಪಿ.ಬಿ, ಮಂಜುಳ
  • ಸೂರ್ಯ ಚಂದ್ರ ಆಕಾಶಕ್ಕೆ - ಎಸ್.ಪಿ.ಬಿ, ಮಂಜುಳ