ನಿರಪರಾಧಿ (ಚಲನಚಿತ್ರ)
ಕನ್ನಡದ ಒಂದು ಚಲನಚಿತ್ರ
ನಿರಪರಾಧಿ , ವಲ್ಲಿನಾಯಗಮ್ ನಿರ್ದೇಶನ ಮತ್ತು ಎಂ.ಟಿ.ಕುಲಂದೈವೇಲು ನಿರ್ಮಾಪಣ ಮಾಡಿರುವ ೧೯೬೯ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಎನ್.ಎಸ್.ತ್ಯಾಗರಾಜನ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಕಲ್ಯಾಣಕುಮಾರ್[೧] , ಸಾಹುಕಾರ್ ಜಾನಕಿ ಮತ್ತು ವಂದನಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.
ನಿರಪರಾಧಿ (ಚಲನಚಿತ್ರ) | |
---|---|
ನಿರಪರಾಧಿ | |
ನಿರ್ದೇಶನ | ವಲ್ಲಿನಾಯಗಮ್ |
ನಿರ್ಮಾಪಕ | ಎಂ.ಟಿ.ಕುಲಂದೈವೇಲು |
ಪಾತ್ರವರ್ಗ | ಕಲ್ಯಾಣಕುಮಾರ್ ಸಾಹುಕಾರ್ ಜಾನಕಿ,ವಂದನ, ಬಾಲಕೃಷ್ಣ |
ಸಂಗೀತ | ಎನ್.ಎಸ್.ತ್ಯಾಗರಾಜನ್ |
ಛಾಯಾಗ್ರಹಣ | ಎ.ನಟರಾಜ್ |
ಬಿಡುಗಡೆಯಾಗಿದ್ದು | ೧೯೬೯ |
ಚಿತ್ರ ನಿರ್ಮಾಣ ಸಂಸ್ಥೆ | ಶಿವಶಕ್ತಿ ಫಿಲಂಸ್ |
ಪಾತ್ರವರ್ಗ
ಬದಲಾಯಿಸಿ- ನಾಯಕ(ರು) = ಕಲ್ಯಾಣಕುಮಾರ್
- ನಾಯಕಿ(ಯರು) = ಸಾಹುಕಾರ್ ಜಾನಕಿ, ವಂದನಾ
- ಬಾಲಕೃಷ್ಣ