ನಾರು
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ನಾರುಗಳು ದಾರದ ಆಕಾರವನ್ನು ಹೊಂದಿರುವ ಪದಾರ್ಥಗಳು. ನಾರುಗಳು ನೈಸರ್ಗಿಕವಾದುದವುಗಳಾಗಿ ಇರಬಹುದು ಅಥವಾ ಮಾನವ ನಿರ್ಮಿತವಾದುದವುಗಳಾಗಿ ಇರಬಹುದು.
ನೈಸರ್ಗಿಕ ನಾರುಗಳು
ಬದಲಾಯಿಸಿ- ಗಿಡ ಮೂಲದ ನಾರುಗಳು: ಇವು ಸಾಧಾರಣವಾಗಿ ಸೆಲ್ಲ್ಯುಲೊಸ್ ಅಥವಾ ಲಗ್ನಿನ್ಗಳಿಂದ ನಿರ್ಮಿತವಾಗುವವು. ಉದಾಹರಣೆಗೆ: ಹತ್ತಿ, ಗೋಣಿ.
- ಮರ ಮೂಲದ ನಾರುಗಳು: ಮರದ ಕಾಂಡಗಳಿಂದ ಲಿಗ್ನಿನ್ ಹೊಂದಿರುವ ನಾರನ್ನು ಬೇರ್ಪಡಿಸಬಹುದು.
- ಪ್ರಾಣಿ ಮೂಲದ ನಾರುಗಳು: ಇವು ಪ್ರಾಣಿಗಳ ತುಪ್ಪಳದಿಂದ (ಉದಾ: ಕುರಿ), ಅಥವಾ ಅಂಗಗಳಿಂದ ಪಡೆಯಲಾಗುತ್ತವೆ.
- ಖನಿಜ ಮೂಲದ ನಾರು: ಆಸ್ಬೆಸ್ಟೊಸ್ ಇಲ್ಲಿಯ ವರೆಗೆ ದೊರೆತಿರುವ ಏಕೈಕ ಖನಿಜ ಮೂಲದ ನಾರು.
ಮಾನವ ನಿರ್ಮಿತ ನಾರುಗಳು
ಬದಲಾಯಿಸಿಅರೆ ಕೃತಕ ನಾರುಗಳು- ಇದನ್ನು ದೀರ್ಘ ಸರಣಿಯ ಪಾಲಿಮರ್ ಉಳ್ಳ ಕಚ್ಚಾ ಪದಾರ್ತಗಳಿಂದ ತಯಾರಿಸಲಾಗುತ್ತದೆ. ಉದಾಹರಣೆ - ರಯೊನ್ ರಸಾಯನಶಾಸ್ತ್ರದ ಪ್ರಕ್ರಿಯೆಗಳಿಂದ ಮಾನವರು ಅನೇಕ ರೀತಿಯ ನಾರುಗಳನ್ನು ತಯಾರಿಸಿದ್ದಾರೆ. ಉದಾ: ಪ್ಲಾಸ್ಟಿಕ್.