ನವಿಲೂರು
ನವಿಲೂರು ರಾಷ್ಟ್ರೀಯ ಹೆದ್ದಾರಿ ೪ರ ಮಾರ್ಗದಲ್ಲಿ ಧಾರವಾಡದ ಬಳಿಯ ಒಂದು ಹಳ್ಳಿ. ಇದು ಪೇರಲ ಹಣ್ಣಿಗಾಗಿ ಪ್ರಸಿದ್ಧ. ಬೇಂದ್ರೆಯವರು ಇನ್ನೂ ಯಾಕ ಬರಲಿಲ್ಲ, ಹುಬ್ಬಳ್ಳಿಯವ ಎಂಬ ಹಾಡನ್ನು ರಚಿಸಲು ಇಲ್ಲಿಯ ರೈಲ್ವೇ ಕ್ರಾಸಿಂಗಿನ ಬಳಿ ಸ್ಫೂರ್ತಿ ಪಡೆದರು.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |