ನವಸಾಗರ

ರಾಸಾಯನಿಕ ಸಂಯುಕ್ತ

ನವಸಾಗರ (ಅಮೋನಿಯಮ್ ಕ್ಲೋರೈಡ್) NH4Cl ಎಂಬ ಸೂತ್ರದ ಒಂದು ಅಜೈವಿಕ ಸಂಯುಕ್ತವಾಗಿದೆ. ಇದು ಬಿಳಿ ಸ್ಫಟಿಕದಂತಹ ಲವಣವಾಗಿದ್ದು ನೀರಿನಲ್ಲಿ ಬಹಳವಾಗಿ ಕರಗುತ್ತದೆ. ನವಸಾಗರದ ದ್ರಾವಣಗಳು ಸೌಮ್ಯವಾಗಿ ಆಮ್ಲೀಯವಾಗಿರುತ್ತವೆ. ನೈಸರ್ಗಿಕವಾಗಿ ದೊರೆಯುವ ಖನಿಜವು ಸಾಮಾನ್ಯವಾಗಿ ಉರಿಯುತ್ತಿರುವ ಕಲ್ಲಿದ್ದಲು ಗುಡ್ಡೆಗಳ ಮೇಲೆ ಕಲ್ಲಿದ್ದಲ್ಲಿಂದ ಉದ್ಭವಿಸಿದ ಅನಿಲಗಳ ಘನೀಕರಣದಿಂದ ರೂಪಗೊಳ್ಳುತ್ತದೆ. ಇದು ಕೆಲವು ಬಗೆಯ ಅಗ್ನಿಪರ್ವತ ಕಂಡಿಗಳ ಸುತ್ತ ಕೂಡ ಕಂಡುಬರುತ್ತದೆ. ಇದನ್ನು ಮುಖ್ಯವಾಗಿ ರಸಗೊಬ್ಬರವಾಗಿ ಮತ್ತು ಕೆಲವು ವಿಧಗಳ ಅತಿಮಧುರದಲ್ಲಿ ಸುವಾಸನೆಯ ಪದಾರ್ಥವಾಗಿ ಬಳಸಲಾಗುತ್ತದೆ.

ನವಸಾಗರದ ಸ್ಫಟಿಕಗಳು

ಗ್ರಂಥಸೂಚಿ ಬದಲಾಯಿಸಿ

  • Bischof, Gustav with Benjamin H. Paul and J. Drummond, trans. (1854). Elements of Chemical and Physical Geology. Vol. 1. London, England: the Cavendish Society.{{cite book}}: CS1 maint: multiple names: authors list (link)
  • Needham, Joseph; Ho Ping-Yü; Lu Gwei-Djen; Sivin, Nathan (1980). Science and Civilization in China. Vol. 5: Chemistry and Chemical Technology, Part IV: Spagyrical discovery and invention: apparatus, theories and gifts. Cambridge, England: Cambridge University Press. ISBN 978-0521086905.
  • Sutton, M. A; Erisman, J. W; Dentener, F; Möller, D (2008). "Ammonia in the environment: From ancient times to the present". Environmental Pollution. 156 (3): 583–604. doi:10.1016/j.envpol.2008.03.013. PMID 18499318.

ಬಾಹ್ಯ ಸಂಪರ್ಕಗಳು ಬದಲಾಯಿಸಿ

"https://kn.wikipedia.org/w/index.php?title=ನವಸಾಗರ&oldid=935015" ಇಂದ ಪಡೆಯಲ್ಪಟ್ಟಿದೆ