ನನಗೂ ಹೆಂಡ್ತಿ ಬೇಕು (ಚಲನಚಿತ್ರ)
೧೯೯೧ರಲ್ಲಿ ತಯಾರಾದ ಕನ್ನಡ ಚಲನಚಿತ್ರ. ವಿನೋದ್ ರಾಜ್ ಮತ್ತು ಶಿವರಂಜನಿ ಮುಖ್ಯ ಭೂಮಿಕೆಯಲ್ಲಿದ್ದಾರೆ.
ನನಗೂ ಹೆಂಡ್ತಿ ಬೇಕು (ಚಲನಚಿತ್ರ) | |
---|---|
ನನಗೂ ಹೆಂಡ್ತಿ ಬೇಕು | |
ನಿರ್ದೇಶನ | ಬಿ.ರಾಮಮೂರ್ತಿ |
ನಿರ್ಮಾಪಕ | ಬಿ.ರಾಮಮೂರ್ತಿ |
ಪಾತ್ರವರ್ಗ | ವಿನೋದ್ ರಾಜ್ ಶಿವರಂಜನಿ ಶ್ರೀಕಾಂತ್, ತಾರ, ಪದ್ಮಕುಮಟ |
ಸಂಗೀತ | ಮನೋರಂಜನ್ ಪ್ರಭಾಕರ್ |
ಛಾಯಾಗ್ರಹಣ | ಎಸ್.ಎನ್.ಬಿ.ಮೂರ್ತಿ |
ಬಿಡುಗಡೆಯಾಗಿದ್ದು | ೧೯೯೧ |
ಚಿತ್ರ ನಿರ್ಮಾಣ ಸಂಸ್ಥೆ | ಬೆನಕ ಪಿಕ್ಚರ್ಸ್ |