ನಟಸಾರ್ವಭೌಮ (೨೦೧೯ ಚಲನಚಿತ್ರ)
ನಟಸಾರ್ವಭೌಮ ಪವನ್ ಒಡೆಯರ್ ನಿರ್ದೇಶನದ ಮತ್ತು ರಾಕ್ಲೈನ್ ವೆಂಕಟೇಶ್ ನಿರ್ಮಿಸಿರುವ ೨೦೧೯ರಲ್ಲಿ ತೆರೆಕಂಡ ಕನ್ನಡ ಚಲನಚಿತ್ರ.[೧] ಪುನೀತ್ ರಾಜಕುಮಾರ್, ಅನುಪಮಾ ಪರಮೇಶ್ವರನ್ ಮತ್ತು ರಚಿತಾ ರಾಮ್ ಮುಖ್ಯ ಪಾತ್ರಗಳಲ್ಲಿ ಮತ್ತು ಬಿ. ಸರೋಜಾ ದೇವಿ, ಪಿ. ರವಿಶಂಕರ್ ,ಚಿಕ್ಕಣ್ಣ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.[೨] ಇದಕ್ಕೆ ಡಿ. ಇಮ್ಮಾನ್ ಅವರ ಸಂಗೀತ ಸಂಯೋಜನೆಯಿದ್ದು ಮತ್ತು ವೈದಿ.ಎಸ್ ಅವರ ಛಾಯಾಗ್ರಹಣವಿದೆ. ಬಿಡುಗಡೆಯ ಮೊದಲ ದಿನವೇ ಕರ್ನಾಟಕದಲ್ಲಿ ಈ ಚಿತ್ರವು 1,394 ಪ್ರದರ್ಶನಗಳನ್ನು ಹೊಂದಿತ್ತು. [೩]
ನಟಸಾರ್ವಭೌಮ | |
---|---|
ನಿರ್ದೇಶನ | ಪವನ್ ಒಡೆಯರ್ |
ನಿರ್ಮಾಪಕ | ರಾಕ್ಲೈನ್ ವೆಂಕಟೇಶ್ |
ಪಾತ್ರವರ್ಗ | ಪುನೀತ್ ರಾಜಕುಮಾರ್ ಅನುಪಮ ಪರಮೇಶ್ವರನ್ ರಚಿತ ರಾಮ್ ಬಿ ಸರೋಜ ದೇವಿ ಚಿಕ್ಕಣ್ಣ ಪಿ ರವಿಶಂಕರ್ |
ಸಂಗೀತ | ಡಿ ಇಮ್ಮಾನ್ |
ಛಾಯಾಗ್ರಹಣ | ವೈದಿ ಎಸ್ |
ಸಂಕಲನ | ಮಹೇಶ್ ರೆಡ್ಡಿ |
ಸ್ಟುಡಿಯೋ | ರಾಕ್ಲೈನ್ ಎಂಟರ್ಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್ |
ಬಿಡುಗಡೆಯಾಗಿದ್ದು | ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
|
ಅವಧಿ | 157 ನಿಮಿಷಗಳು |
ದೇಶ | ಭಾರತ |
ಭಾಷೆ | ಕನ್ನಡ |
ಕಥೆ
ಬದಲಾಯಿಸಿಕೊಲ್ಕತ್ತದಿಂದ ಬೆಂಗಳೂರಿಗೆ ಬರುತ್ತಿದ್ದ ಗಗನ್ ದೀಕ್ಷಿತ ದಾಳಿಯಿಂದ ಘನಶ್ಯಾಮ ಯಾದವ ನನ್ನು ರಕ್ಷಿಸುತ್ತಾನೆ. ಅದು ಯಾದವ್ ಮತಕ್ಕಾಗಿ ಮಾಡಿಸಿದ ನಕಲಿ ದಾಳಿ ತಿಳಿದು ತನ್ನ ಪತ್ರಿಕಾ ಸಂಪಾದಕ ಅವಿನಾಶ ಸುದ್ದಿ ಪ್ರಕಟಿಸುತ್ತಾನೆ. ತಾನು ನಕಲಿ ದಾಳಿ ಮಾಡಿಸಿದ ಸುದ್ದಿ ಕಂಡು ಯಾದವ ಕೋಪಗೊಳ್ಳುತ್ತನೆ. ಗಗನ್ ತನ್ನ ಸ್ನೇಹಿತ ಕೇಶವ ನನ್ನು ಭೇಟಿಯಾಗಿ ಯಾರೊ ಒಬ್ಬರ ಫೋನಿಗೆ ಕರೆ ಮಾಡಲು ಪ್ರಯತ್ನಿಸಿದಾಗ ವಿಫಲಗೊಳ್ಳುವನು.
ಪಾತ್ರವರ್ಗ
ಬದಲಾಯಿಸಿ- ಪುನೀತ್ ರಾಜಕುಮಾರ್ : ಗಗನ್ ದೀಕ್ಷಿತ್ 'ದಿ ನ್ಯೂಸ್ ಆಫ್ ಇಂಡಿಯಾ' ಪತ್ರಿಕೆಯ ಪತ್ರಕರ್ತ.
- ಅನುಪಮಾ ಪರಮೇಶ್ವರನ್ : ಶ್ರುತಿ, ವಕೀಲೆ. [೪] [೫] [೬] [೭]
- ರಚಿತಾ ರಾಮ್ : ಸಾಕ್ಷಿ, ಮೊಬೈಲ್ ನೆಟ್ವರ್ಕ್ ಆಫೀಸ್ ಮ್ಯಾನೇಜರ್
- ಚಿಕ್ಕಣ್ಣ
- ಸಾಧು ಕೊಕಿಲ
- ಪಿ.ರವಿಶಂಕರ್
- ಅಚ್ಯುತ್ ಕುಮಾರ್
- ಬಿ.ಸರೋಜಾ ದೇವಿ
- ಶ್ರೀನಿವಾಸಮೂರ್ತಿ
- ಅವಿನಾಶ್
- ನಿಶಾಂತ್ ಎಲ್ ಎಸ್ (ಕಿರು ಪಾತ್ರ)
- ಜಾನಿ ಮಾಸ್ಟರ್ (ಕಿರು ಪಾತ್ರ)
- ರಾಕ್ಲೈನ್ ವೆಂಕಟೇಶ್ (ಕಿರು ಪಾತ್ರ
ಹಾಡುಗಳು
ಬದಲಾಯಿಸಿಸಂ. | ಹಾಡು | ಸಾಹಿತ್ಯ | ಗಾಯಕರು | ಸಮಯ |
---|---|---|---|---|
1. | "ಒಪನ್ ದಿ ಬಾಟಲ್" | ಯೋಗರಾಜ್ ಭಟ್ | ವಿಜಯ್ ಪ್ರಕಾಶ್ | 05:15 |
2. | "ನಟಸಾರ್ವಭೌಮ ಶೀರ್ಷಿಕೆ ಹಾಡು / ಡಾನ್ಸ್ ವಿತ್ ಅಪ್ಪು" | ಪವನ್ ಒಡೆಯರ್ | ಸ೦ಜೀತ್ ಹೆಗ್ಡೆ, ಆಂಟೊನಿ ದಾಸನ್, ಜಿತಿನ್ ರಾಜ್ | 04:45 |
3. | "ಯಾರೊ ನಾನು" | ಕವಿರಾಜ್ | ಶ್ರೇಯಾ ಘೋಷಾಲ್ | 04:25 |
4. | "ತಾಜಾ ಸಮಾಚಾರ (ಪು)" | ಜಯಂತ್ ಕಾಯ್ಕಿಣಿ | ಜಿತಿನ್ ರಾಜ್ | 04:50 |
5. | "ತಾಜಾ ಸಮಾಚಾರ (ಹೆ)" | ಜಯಂತ್ ಕಾಯ್ಕಿಣಿ | ವಂದನ ಶ್ರೀನಿವಾಸನ್ | 04:50 |
6. | "ಪಾರನಾರ್ಮಲ್ ಆಕ್ಶನ್" | 02:35 | ||
7. | "ಪವರ್ ಪ್ಲೇ" | 00:55 |
ಬಿಡುಗಡೆ
ಬದಲಾಯಿಸಿಚಲನಚಿತ್ರದ ಮೊದಲ ಚಿತ್ರವನ್ನು ಪುನಿತ್ ಅವರ ಹುಟ್ಟುಹಬ್ಬದ ಪ್ರಯುಕ್ತ ೧೭ಮಾರ್ಚ್ ೨೦೧೮ರಂದು ಬಿಡುಗಡೆ ಮಾಡಲಾಯಿತು. ಸಿನಿಮಾ ಟೀಸರ್ ೨೧ ಡಿಸಂಬರಂದು ಬಿಡುಗಡೆ ಮಾಡಲಾಯಿತು. ಟ್ರೇಲರ್ ೨೫ ಜನವರಿ ೨೦೧೯ ಬಿಡುಗಡೆ ಮಾಡಲಾಯಿತು. [೮] [೯] [೧೦] [೧೧] [೧೨] [೧೩]
ಉಲ್ಲೇಖಗಳು
ಬದಲಾಯಿಸಿ- ↑ "Puneeth Rajkumar's next film to be directed by Pawan Wadeyar". The News Minute. 16 January 2018.
- ↑ "First look of Puneeth Rajkumar's Natasaarvabhowma unveiled". The Indian Express (in ಅಮೆರಿಕನ್ ಇಂಗ್ಲಿಷ್). 2018-03-17. Archived from the original on 2018-06-23. Retrieved 2018-06-23.
{{cite news}}
: Unknown parameter|dead-url=
ignored (help) - ↑ "Natasaarvabhowma going strong at the BO". Bangalore Mirror. 14 February 2019. Retrieved 26 March 2019.
- ↑ "I am thrilled to debut in Kannada alongside Puneeth Rajkumar: Anupama Parameswaran". ದಿ ಟೈಮ್ಸ್ ಆಫ್ ಇಂಡಿಯಾ. Retrieved 11 January 2019.
- ↑ Ratda, Khushboo. "Anupama Parameswaran reveals about her debut in Kannada alongside Puneeth Rajkumar". Pinkvilla. Archived from the original on 2018-10-11. Retrieved 11 January 2019.
{{cite web}}
: Unknown parameter|dead-url=
ignored (help) - ↑ Pattikonda, Gautham. "Makers on the lookout for second leading lady in Puneeth Rajkumar's Natasarvabhouma". Pinkvilla. Archived from the original on 2018-07-01. Retrieved 11 January 2019.
{{cite web}}
: Unknown parameter|dead-url=
ignored (help) - ↑ "Hunt on for a heroine for Puneeth Rajkumar - Times of India". The Times of India. Archived from the original on 2018-07-23. Retrieved 11 January 2019.
{{cite web}}
: Unknown parameter|dead-url=
ignored (help) - ↑ "Puneeth Rajkumar's 'Nata Sarvabhouma' first look unveiled". www.thenewsminute.com. Retrieved 11 January 2019.
- ↑ Rajpal, Roktim (17 December 2018). "Nata Sarvabhouma Teaser Releasing On December 21, To Be Attached To KGF". www.filmibeat.com. Archived from the original on 2018-12-18. Retrieved 11 January 2019.
{{cite web}}
: Unknown parameter|dead-url=
ignored (help) - ↑ [೧]
- ↑ "ಆರ್ಕೈವ್ ನಕಲು". Archived from the original on 2019-05-24. Retrieved 2019-05-16.
- ↑ [೨]
- ↑ [೩]