ಸಂಜೀತ್ ಹೆಗ್ಡೆ (ಜನನ ೩ ಅಕ್ಟೋಬರ್ ೧೯೯೮), ಕರ್ನಾಟಕದ (ಬೆಂಗಳೂರು)ರಿನ ಭಾರತೀಯ ಹಿನ್ನೆಲೆ ಗಾಯಕ. ಸಂಜೀತ್ ಹೆಗ್ಡೆ ಅವರು ಹಲವಾರು ಭಾರತೀಯ ಭಾಷೆಗಳಲ್ಲಿ ಚಲನಚಿತ್ರ ಗೀತೆಗಳನ್ನು ಹಾಡಿದ್ದಾರೆ.ಚರಣ್ ರಾಜ್ ರಚಿಸಿದ ದಳಪತಿ ಚಿತ್ರದಲ್ಲಿ ಹಾಡಿದ್ದಾರೆ.ಅವರ ಸ೦ಗೀತ ಕಲೆ ಒಂದು ವರ್ಷಕ್ಕೆ ಸಂಗೀತ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಿತು.ಚಮಕ್ ಚಿತ್ರದ "ಕುಶ್ ಕುಶ್" ಹಾಡಿಗೆ ಅತ್ಯುತ್ತಮ ಪುರುಷ ಗಾಯಕನೆ೦ದು ಗಾನಾ ಮಿರ್ಚಿ ಸಂಗೀತ ಪ್ರಶಸ್ತಿಯನ್ನು ಪಡೆದಿದ್ದಾರೆ.

ಸಂಜೀತ್ ಹೆಗ್ಡೆ
Hegde in 2018
ಹಿನ್ನೆಲೆ ಮಾಹಿತಿ
ಹೆಸರುಸಂಜಿತ್ ಹೆಗ್ಡೆ
ಜನನ (1998-10-03) ೩ ಅಕ್ಟೋಬರ್ ೧೯೯೮ (ವಯಸ್ಸು ೨೫)
Bangalore, Karnataka, India
ಸಂಗೀತ ಶೈಲಿHindustani Classical, Pop music
ವೃತ್ತಿSinger, Songwriter
Associated actsSa Re Ga Ma Pa Seniors (Zee Tamil), Sa Re Ga Ma Pa (Zee Kannada)

ವೃತ್ತಿಜೀವನ ಬದಲಾಯಿಸಿ

ಸಂಗೀತ್ ಹೆಗ್ಡೆ ಅವರು ಝೀ ಕನ್ನಡದಲ್ಲಿ ಪ್ರಸಾರವಾದ ಕನ್ನಡ ಹಾಡನ್ನು ಹಾಡುವ ರಿಯಾಲಿಟಿ ಶೋ ಸ ರಿ ಗ ಮ ಪ - ಸೀಸನ್ ೧೩ [೧] ಹಾಗೂ ಅದರ ನಂತರ ಸಂಜೀತ್ ರವರು ಝೀ ತಮಿಳಿನಲ್ಲಿ ಪ್ರಸಾರವಾದ ಸ ರಿ ಗ ಮ ಪ - ಸಿನಿಯರ್ಸ್ ಅಲ್ಲಿ ಭಾಗವಹಿಸಿದರು. [೨]. ಸಂಜೀತ್ ರವರು ಒಬ್ಬ ಜನಪ್ರಿಯ ಕಲಾವಿದ ಮತ್ತು ಹಿನ್ನಲೆ ಗಾಯಕಿಯಾಗಿ ಹಲವಾರು ಜನಪ್ರಿಯ ಹೊಸ ಹಾಡುಗಳನ್ನು ಹಾಡಿ ಪ್ರಸಿದ್ದರಾಗಿದ್ದಾರೆ.[೩].ಸಂಜೀತ್ ಹೆಗ್ಡೆ ಅವರು ಭಾರತ ಮತ್ತು ಹಾಲವಾರು ದೇಶಗಳಲ್ಲಿ ನೇರ ಪ್ರದರ್ಶನವನ್ನು ನೀಡಿದ್ದಾರೆ.[೪],[೫].

ವೈಯಕ್ತಿಕ ಜೀವನ ಬದಲಾಯಿಸಿ

ಸಂಜೀತ್ ಹೆಗ್ಡೆ ಅವರು ಕರ್ನಾಟಕದ ಬೆಂಗಳೂರಿನಲ್ಲಿ ಜನಿಸಿದರು ಮತ್ತು ಬೆಳೆದರು. ಸಂಜೀತ್ ಹೆಗ್ಡೆ ಅವರು ತಮ್ಮ ಪ್ರೌಢಶಿಕ್ಷಣವನ್ನು ಸಿಶು ಗ್ರಿಯಾ ಮಾಂಟೆಸ್ಸರಿ ಅಲ್ಲಿ ಮಾಡಿದರು ಹಾಗೂ ಅವರು ತಮ್ಮ ಪದವಿಪೂರ್ವ ಶಿಕ್ಷಣವನ್ನು ಸಿಎಮ್ಆರ್ ನ್ಯಾಷನಲ್ ಪದವಿಪೂರ್ವ ಕಾಲೇಜಿನಲ್ಲಿ ಪೂರ್ಣಗೊಳಿಸಿದರು. ನ೦ತರ ಸಂಜೀತ್ ಅವರು ಜೆ.ಎಸ್.ಎಸ್. ನಲ್ಲಿ ತಮ್ಮ ಇಂಜಿನಿಯರಿಂಗ್ ಅನ್ನು ಸ್ಥಗಿತಗೊಳಿಸಿದರು.

ಪ್ರಶಸ್ತಿಗಳು ಬದಲಾಯಿಸಿ

  • ೨೦೧೮- "ಕುಶ್ ಕುಶ್" ಹಾಡಿಗಾಗಿ ಅತ್ಯುತ್ತಮ ಹಿನ್ನೆಲೆ ಗಾಯಕನೆ೦ದು ಸೈಮ ಪ್ರಶಸ್ತಿ.[೬]
  • ೨೦೧೯- ಅತ್ಯುತ್ತಮ ಮುಂಬರುವ ಪುರುಷ ಗಾಯಕನೆ೦ದು ಗಾನಾ ಮಿರ್ಚಿ ಸಂಗೀತ ಪ್ರಶಸ್ತಿಯನ್ನು ಪಡಿದರು. [೭]

ಗಮನಾರ್ಹ ಹಾಡುಗಳು ಬದಲಾಯಿಸಿ

ಕ್ರ.ಸ೦ ವರ್ಷ ಹಾಡು ಚಿತ್ರ
೨೦೧೭ ಮರಳಿ ಮರಳಿ ಕಾಲೇಜ್ ಕುಮಾರ
೨೦೧೭ ಕುಶ್ ಕುಶ್ ಚಮಕ್
೨೦೧೮ ತರುಮಾರು ಕಲಕಲಪ್ಪು 2
೨೦೧೮ ಗುಮ್ಮ ಬ೦ದ ಗುಮ್ಮ ಟಗರು
೨೦೧೮ ಪ್ರೀತಿ ಎ೦ದರೇನು ಜಯಮಹಲ್
೨೦೧೮ ಕಣ್ಣಲೇ ಕರೆದಾಗೆ ಶೈಬ್ಯ
೨೦೧೮ ಒ೦ದು ಮೊಟ್ಟೆಯ ಕಥೆ ಒ೦ದು ಮೊಟ್ಟೆಯ ಕಥೆ
೨೦೧೮ ಇ೦ಕಿ ಪಿ೦ಕಿ ಪಾ೦ಕಿ ಒಲು ಮುನ್ಸಾಮಿ
೨೦೧೮ ರಸ್ತೇ ಪಕ್ಕ, ನೀನೆ ಗೀಚಿದಾ ಕನ್ನಡಕ್ಕಾಗಿ ಒ೦ದನ್ನು ಒತ್ತಿ
೧೦ ೨೦೧೮ ಆಶ್ಚಾರ್ಯ ಆಗೊ ಒ೦ಥರ ಬಣ್ಣಗಳು
೧೧ ೨೦೧೮ ನೂರು ಚೂರಿನ ಸಂಕಷ್ಟಕರ ಗಣಪತಿ
೧೨ ೨೦೧೮ ಲೈಲಾ ಓ ಲೈಲಾ ವಾಸು ನಾನ್ ಪಕ್ಕಾ ಕಮರ್ಷಿಯಲ್
೧೩ ೨೦೧೮ ಕಣ್ಣುಗಳೇ ಇರುವುದೆಲ್ಲವ ಬಿಟ್ಟು
೧೩ ೨೦೧೮ ಶಾಕುಂತ್ಲೆ ಸಿಕ್ಕುಳು ನಡುವೆ ಅ೦ತರವಿರಲಿ
೧೪ ೨೦೧೮ ಸುಮ್ ಸುಮ್ನೆ ಅಯ್ಯೋ ರಾಮ
೧೫ ೨೦೧೮ ಹಿ೦ದೆ ಹಿ೦ದೆ ಹೋಗು ಅಯೋಗ್ಯ
೧೬ ೨೦೧೮ ಹೋಲ್ಡ್ ಮೀ ನೌ ಪ್ಯಾರ್ ಪ್ರೇಮ ಕಾಧಾಲ್
೧೭ ೨೦೧೮ ಯೆಕೋ ಯೆನೋ ಬಜಾರ್
೧೮ ೨೦೧೮ ಬೊದಾಯ್ ಕೊಡಾಯ್ ಒ೦ದ್ರಾಗ ಒರಿಜಿನ್ಲ್ಸ
೧೯ ೨೦೧೯ ನಿನಾಗಿರು ಜೋಶೀಲೇ
೨೦ ೨೦೧೮ ಕ್ಷಣ ಕ್ಷಣ ರಿಲಾಕ್ಸ್ ಸತ್ಯ
೨೧ ೨೦೧೮ ಪ್ರೇಮ ಸಿ೦ಗಲ್
೨೨ ೨೦೧೮ ದಿನವು ಒ೦ದು ರೋಚಕ ಹ್ಯಾ೦ಗ್ ಒವರ್
೨೩ ೨೦೧೮ ಮೀರಾ, ಕಾಳಿ ಕಾಳಿ ಕಡಲು ಮೇ೧
೨೪ ೨೦೧೮ ಆಕಾಶಕ್ಕೆ ಏಣಿ ಹಾಕುವ ಮಟಾಶ್
೨೫ ೨೦೧೮ ಲ೦ಬೋದರ ಲೂಸಾದ ಲ೦ಬೋದರ
೨೬ ೨೦೧೮ ಓ ಜಾನು ಓ ಜಾನು ಸೀತಾರಾಮ ಕಲ್ಯಾಣ
೨೭ ೨೦೧೯ ನಟಸಾರ್ವಭೌಮ ನಟಸಾರ್ವಭೌಮ
೨೮ ೨೦೧೯ ಅನಿಸುತಿದೆ ೯೯
೨೯ ೨೦೧೯ ಮರೆತುಯೋಯಿತೆ ಅಮರ್

ಉಲ್ಲೇಖಗಳು ಬದಲಾಯಿಸಿ

  1. https://timesofindia.indiatimes.com/tv/news/kannada/sanjith-hegde-moves-from-tv-to-tinseltown/articleshow/60143090.cms
  2. https://timesofindia.indiatimes.com/tv/news/tamil/a-day-on-the-set-of-this-music-reality-show/articleshow/62209184.cms
  3. https://bangaloremirror.indiatimes.com/entertainment/south-masala/in-high-spirits/articleshow/65629532.cms
  4. https://www.youtube.com/playlist?list=PLdFJHXH3n7YMWFamOjyuCRT-7mhYx6uUv
  5. https://starofmysore.com/movie-tv-artistes-enthral-crowd-at-yuva-dasara/
  6. "ಆರ್ಕೈವ್ ನಕಲು". Archived from the original on 2018-08-30. Retrieved 2019-02-11.
  7. https://www.facebook.com/sanjithhegdeofficial/posts/grateful-so-hey-guys-just-won-my-first-award-at-the-mirchi-music-awards-best-upc/2127127777540985/