ದ್ರೋಣಾಚಾರ್ಯ ಪ್ರಶಸ್ತಿ

ದ್ರೋಣಾಚಾರ್ಯ ಪ್ರಶಸ್ತಿ ಇದು ಕ್ರೀಡಾ ತರಬೇತುದಾರರಿಗೆ ಭಾರತ ಸರಕಾರ ನೀಡುವ ಪ್ರಶಸ್ತಿ. ಕ್ರೀಡಾಳುಗಳಿಗೆ ಅರ್ಜುನ ಪ್ರಶಸ್ತಿ ಕೊಡುವದರಿಂದ ತರಬೇತುದಾರರಿಗೆ ದ್ರೋಣಾಚಾರ್ಯ ಪ್ರಶಸ್ತಿ ಹೆಸರು ಕೂಡ ಗುರು-ಶಿಷ್ಯ ಸಂಬಂಧವನ್ನು ಎತ್ತಿ ತೋರಿಸುತ್ತದೆ. ಈ ಪ್ರಶಸ್ತಿಯು ರೂ ೩,೦೦,೦೦೦ ನಗದು, ಸನ್ನದು ಮತ್ತು ದ್ರೋಣಾಚಾರ್ಯರ ಒಂದು ಕಂಚಿನ ಪ್ರತಿಮೆಯನ್ನು ಒಳಗೊಂಡಿರುತ್ತದೆ. ಈ ಪ್ರಶಸ್ತಿಯನ್ನು ೧೯೮೫ರಲ್ಲಿ ಸ್ಥಾಪಿಸಲಾಯಿತು.

ದ್ರೋಣಾಚಾರ್ಯ ಪ್ರಶಸ್ತಿ ವಿಜೇತರ ಪಟ್ಟಿ

ಬದಲಾಯಿಸಿ
ಸಂ. ವರ್ಷ ಕ್ರೀಡಾಪಟು ಕ್ರೀಡೆ
01 1985 ಓ.ಎಂ. ನಂಬಿಯಾರ್ ಅಥ್ಲೆಟಿಕ್ಸ್
02 1985 ಓಂ ಪ್ರಕಾಶ್ ಭಾರದ್ವಾಜ್ ಬಾಕ್ಸಿಂಗ್
03 1985 ಬಾಲಚಂದ್ರ ಭಾಸ್ಕರ್ ಭಾಗ್ವತ್ ಕುಸ್ತಿ
04 1986 ರಘುನಂದನ್ ವಸಂತ್ ಗೋಖಲೆ ಚದುರಂಗ (ಆಟ)
05 1986 ದೇಶ್ ಪ್ರೇಂ ಆಜಾದ್ ಕ್ರಿಕೆಟ್
06 1987 ಗುರುಚರಣ್ ಸಿಂಘ್ ಕ್ರಿಕೆಟ್
07 1987 ಗುರು ಹನುಮಾನ್ ಕುಸ್ತಿ
08 1990 ರಮಾಕಾಂತ್ ಅಚ್ರೇಕರ್ ಕ್ರಿಕೆಟ್
09 1990 ಸೈಯದ್ ನಯೀಮುದ್ದೀನ್ ಫುಟ್‌ಬಾಲ್
10 1990 ಏ ರಮಣ ರಾವ್ ವಾಲಿಬಾಲ್
11 1994 ಇಲ್ಯಾಸ್ ಬಾಬರ್ ಅಥ್ಲೆಟಿಕ್ಸ್
12 1995 ಕರಣ್ ಸಿಂಘ್ ಅಥ್ಲೆಟಿಕ್ಸ್
13 1995 ಎಮ್. ಶ್ಯಾಂ ಸುಂದರ್ ರಾವ್ ವಾಲಿಬಾಲ್
14 1996 ವಿಲ್ಸನ್ ಜೋನ್ಸ್ ಬಿಲಿಯರ್ಡ್ಸ್ ಮತ್ತು ಸ್ನೂಕರ್
15 1996 ಪಾಲ್ ಸಿಂಘ್ ಸಂಧು ವೇಟ್ಲಿಫ್ಟಿಂಗ್
16 1997 ಜೋಗಿಂದರ್ ಸಿಂಘ್ ಸೈನಿ ಅಥ್ಲೆಟಿಕ್ಸ್
17 1998 ಬಹಾದುರ್ ಸಿಂಘ್ ಅಥ್ಲೆಟಿಕ್ಸ್
18 1998 ಹರಗೋನಿಂದ್ ಸಿಂಘ್ ಸಂಧು ಅಥ್ಲೆಟಿಕ್ಸ್
19 1998 ಜಿ.ಎಸ್. ಸಂಧು ಬಾಕ್ಸಿಂಗ್
20 1999 ಕೆನೆತ್ ಓವನ್ ಬೋಸೆನ್ ಅಥ್ಲೆಟಿಕ್ಸ್
21 1999 ಹವಾ ಸಿಂಘ್ ಬಾಕ್ಸಿಂಗ್
22 1999 ಅಜಯ್ ಕುಮಾರ್ ಸಿರೋಹಿ ವೇಟ್ಲಿಫ್ಟಿಂಗ್
23 2000 ಎಸ್.ಎಂ ಆರಿಫ್ ಬ್ಯಾಡ್ಮಿಂಟನ್
24 2000 ಗುಡಿಯಲ್ ಸಿಂಘ್ ಭಂಗು ಹಾಕಿ
25 2000 ಫಡ್ಕೆ ಗೋಪಾಲ್ ಪುಶ್ಶೋತ್ತಂ ಖೊ-ಖೊ
26 2000 ಭುಪೇಂದರ್ ಧವನ್ ಪವರ್ಲಿಫ್ಟಿಂಗ್
27 2000 ಹನ್ಸಾ ಶರ್ಮ ವೇಟ್ಲಿಫ್ಟಿಂಗ್
28 2001 ಸನ್ನಿ ಥಾಮಸ್ ಶೂಟಿಂಗ್
29 2001 ಮೈಕಲ್ ಫೆರೇರಾ ಬಿಲಿಯರ್ಡ್ಸ್ ಮತ್ತು ಸ್ನೂಕರ್
30 2002 ರೇನು ಕೋಹ್ಲಿ ಅಥ್ಲೆಟಿಕ್ಸ್
31 2002 ಜಸ್ವಂತ್ ಸಿಂಘ್ ಅಥ್ಲೆಟಿಕ್ಸ್
32 2002 ಎಮ್.ಕೆ. ಕೌಶಿಕ್ ಹಾಕಿ
33 2002 ಈ. ಪ್ರಸಾದ್ ರಾವ್ ಕಬ್ಬಡ್ಡಿ
34 2002 ಎಚ್.ಡಿ. ಮೋತಿವಾಲ ಯಾಚ್ಟಿಂಗ್
35 2003 ರಾಬರ್ಟ್ ಬಾಬಿ ಜಾರ್ಜ್ ಅಥ್ಲೆಟಿಕ್ಸ್
36 2003 ಅನುಪ್ ಕುಮಾರ್ ಬಾಕ್ಸಿಂಗ್
37 2003 ರಾಜಿಂದರ್ ಸಿಂಘ್ ಹಾಕಿ
38 2003 ಸುಖ್ಚೇನ್ ಸಿಂಘ್ ಕುಸ್ತಿ
39 2004 ಅರವಿಂದ್ ಸಾವೂರ್ ಬಿಲಿಯರ್ಡ್ಸ್ ಮತ್ತು ಸ್ನೂಕರ್
40 2004 ಸುನಿತ ಶರ್ಮ ಕ್ರಿಕೆಟ್
41 2004 ಸೈರಸ್ ಪೋನ್ಚ ಸ್ಕ್ವಾಶ್
42 2004 ಗುರುಚರಣ್ ಸಿಂಘ್ ಬಾಕ್ಸಿಂಗ್
43 2005 ಎಂ. ವೇಣು ಬಾಕ್ಸಿಂಗ್
44 2005 ಬಲ್ವಾನ್ ಸಿಂಘ್ ಕಬ್ಬಡ್ಡಿ
45 2005 ಮಹಾ ಸಿಂಘ್ ರಾವ್ ಕುಸ್ತಿ
46 2005 ಇಸ್ಮಾಯಿಲ್ ಬೇಗ್ ರೋಯಿಂಗ್
47 2006 ಆರ್.ಡಿ. ಸಿಂಘ್ ಅಥ್ಲೆಟಿಕ್ಸ್
48 2006 ದಾಮೋದರನ್ ಚಂದ್ರಲಾಲ್ ಬಾಕ್ಸಿಂಗ್
49 2006 ಕೋನೇರು ಅಶೋಕ್ ಚದುರಂಗ (ಆಟ)
50 2007 ಸಂಜೀವ ಸಿಂಘ್ ಆರ್ಚರಿ
51 2007 ಜಗದೀಶ್ ಸಿಂಘ್ ಬಾಕ್ಸಿಂಗ್
52 2007 ಜಿ. ಈ. ಶ್ರೀಧರನ್ ವಾಲಿಬಾಲ್
53 2007 ಜಗಮಿಂದರ್ ಸಿಂಘ್ ಕುಸ್ತಿ

ಹೊರಗಿನ ಸಂಪರ್ಕಗಳು

ಬದಲಾಯಿಸಿ