ದೋರ್ಜೀ ಖಂಡು

(ದೋರ್ಜಿ ಖಂಡು ಇಂದ ಪುನರ್ನಿರ್ದೇಶಿತ)


ದೋರ್ಜೀ ಖಂಡು (ಜನನ: ಮಾರ್ಚ್ ೧೯, ೧೯೫೫; ಮರಣ: ಏಪ್ರಿಲ್ ೩೦, ೨೦೧೧) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಒಬ್ಬ ರಾಜಕಾರಣಿ. ಅವರು ಅರುಣಾಚಲ ಪ್ರದೇಶದ ಆರನೇ ಮುಖ್ಯಮಂತ್ರಿಯಾಗಿದ್ದರು. ಖಂಡು ಅವರು ಸೇಲಾ ಕಣಿವೆಯ ಬಳಿ ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾದರು.

ದೋರ್ಜೀ ಖಂಡು
ದೋರ್ಜೀ ಖಂಡು,ಅರುಣಾಚಲ ಪ್ರದೇಶದ ಮುಖ್ಯಮಂತ್ರಿ

ಅರುಣಾಚಲ ಪ್ರದೇಶದ ೬ನೆಯ ಮುಖ್ಯಮಂತ್ರಿ
ಮತಕ್ಷೇತ್ರ Mukto
ಅಧಿಕಾರ ಅವಧಿ
9 April 2007 – 30 April 2011
ಪೂರ್ವಾಧಿಕಾರಿ Gegong Apang
ಉತ್ತರಾಧಿಕಾರಿ Jarbom Gamlin
ವೈಯಕ್ತಿಕ ಮಾಹಿತಿ
ಜನನ (೧೯೫೫-೦೩-೧೯)೧೯ ಮಾರ್ಚ್ ೧೯೫೫[]
Gyangkhar village, North East Frontier Agency
ಮರಣ 30 April 2011(2011-04-30) (aged 56)
Lobotang, Tawang district, Arunachal Pradesh, India
ರಾಷ್ಟ್ರೀಯತೆ ಭಾರತೀಯ
ರಾಜಕೀಯ ಪಕ್ಷ Indian National Congress
ವೃತ್ತಿ Politician
ಧರ್ಮ Buddhism

ಉಲ್ಲೇಖಗಳು

ಬದಲಾಯಿಸಿ
  1. "A state politics veteran". Indian Express. 10 April 2007.