ದೇವಕಿ ಮೂರ್ತಿ
ದೇವಕಿ ಮೂರ್ತಿ ಇವರು ೧೯೩೧ ಜೂನ ೨೩ರಂದು ಮೈಸೂರಿನಲ್ಲಿ ಜನಿಸಿದರು. ಇವರ ತಾಯಿ ಕಮಲಾ; ತಂದೆ ಎಸ್.ಆನಂದರಾವ್.
ಇವರ ಕೆಲವು ಕೃತಿಗಳು ಇಂತಿವೆ:
- ಉಪಾಸನೆ:- ೧೯೭೩, ೧೯೭೪, ೧೯೫೧; 'ಕನ್ನಡ ಪ್ರಭ' ,ಧಾರಾವಾಹಿಯಾಗಿ ಮೂಡಿ ಬಂದಿದೆ.
- ಬಳ್ಳಿ ಚಿಗುರಿತು: -೧೯೭೪,೨೦೦೪,; 'ಪ್ರಜಾಮತ' ವಾರಪತ್ರಿಕೆಯಲ್ಲಿ ಧಾರವಾಹಿಯಾಗಿ ಹೊರಬಂದಿದೆ.
- ಶಿಶಿರ ವಸಂತ:- ೧೯೭೫; 'ತುಷಾರ', ತಿಂಗಳಪತ್ರಿಕೆಯಲ್ಲಿ ಧಾರಾವಾಹಿಯಾಗಿ ಬೆಳಕು ಕಂಡಿದೆ.
- ಸೆರೆ:- ೧೯೮೧; 'ಕನ್ನಡಫ್ರಭ' ದಿನಪತ್ರಿಕೆಯಲ್ಲಿ ಧಾರಾವಾಹಿಯಾಗಿ ಹೊರಬಂದಿದೆ.
- ಚಂಡಮಾರುತ:- ೧೯೭೮; 'ಸಂಯುಕ್ತ ಕರ್ನಾಟಕ', ದಿನಪತ್ರಿಕೆಯಲ್ಲಿ ಧಾರಾವಾಹಿಯಾಗಿ ಮೂಡಿಬಂದಿದೆ.
- ಒಡಕು ದೋಣಿ:- ೧೯೮೨; 'ವನಿತಾ' ಮಾಸಪತ್ರಿಕೆಯಲ್ಲಿ ಕಾದಂಬರಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದ್ದಾರೆ ಹಾಗೂ ಅದೇ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಮೂಡಿ ಬಂದಿದೆ.
- ಆಹುತಿ:- ೧೯೮೪; 'ವನಿತಾ' ಮಾಸಪತ್ರಿಕೆಯ ಕಾದಂಬರಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದ್ದಾರೆ ಹಾಗೂ ಆದೇ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಬೆಳಕು ಕಂಡಿದೆ.
- ಬಂದಿ:- ೧೯೯೬; ಸುಧಾ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಬೆಳಕು ಕಂಡಿದೆ.ಈ ಕಾದಂಬರಿಗೆ ಅತ್ತಿಮಬ್ಬೆ ಪ್ರತಿಷ್ಠಾನದ ಪ್ರಶಸ್ತಿ ಲಭಿಸಿದೆ.
- ಶೋಧ:- ೨೦೦೬; 'ತರಂಗ' ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಹೊರಬಂದಿದೆ.
- ಕುಂತಿ:- ಅಚ್ಚಿನಲ್ಲಿ.
ಕಥಾ ಸಂಕಲನ[ಬದಲಾಯಿಸಿ]
- ಅವನ ನೆರಳು(೧೫ ಕಥೆಗಳು):- ೧೯೯೩; ಸುಧಾ, ತರಂಗ, ಮಂಗಳಾ, ವನಿತಾ ಪತ್ರಿಕೆಯಲ್ಲಿ ಪ್ರಕಟಗೊಂಡಿದವೆ.
- ಕೆಂಪು ಗುಲಾಬಿ:- ಕಥಾ ಸಂಕಲನ: ೨೦೦೧; 'ಸುಧಾ' ಮತ್ತು 'ಮಂಗಳಾ' ವಾರಪತ್ರಿಕೆಗಳಲ್ಲಿ ಪ್ರಕಟವಾದ ಕಥೆಗಳ ಸಂಕಲನ:
ಪ್ರಶಸ್ತಿ [ಬದಲಾಯಿಸಿ]
- ಅತ್ತಿಮಬ್ಬೆ ಪ್ರಶಸ್ತಿ ಲಭಿಸಿದೆ.
ಪ್ರವಾಸ ಕಥನ[ಬದಲಾಯಿಸಿ] ಯೂರೋಪ್ ಅಮೇರಿಕಾದ ಇಣುಕು ನೋಟ:- ೧೯೯೪
- ಇವರ ಕಾದಂಬರಿ ‘ಉಪಾಸನೆ’ ಚಲನಚಿತ್ರವಾಗಿ ಜನಪ್ರಿಯವಾಯಿತು. ಚಲನಚಿತ್ರ ನಿರ್ದೇಶಕರು
[೧]ಉಲ್ಲೇಖ[ಬದಲಾಯಿಸಿ] Jump up ↑ ನಮ್ಮ ಬದುಕಿನ ಪುಟಗಳು (ಲೇಖಕಿಯರ ಆತ್ಮಕಥೆಗಳು) ಪ್ರಾಧಾನ ಸಂಪಾದಕರು ಡಾ.ಕೆ,ಆರ್.ಸಂಧ್ಯಾರೆಡ್ಡಿ. ಕರ್ನಾಟಕ ಲೇಖಕಿಯರ ಸಂಘ(ರಿ.) ಬೆಂಗಳೂರು ಪು. ಸಂ. ೧೩೭