ದೀಪಿಕಾ ಸಿಂಗ್
ದೀಪಿಕಾ ಸಿಂಗ್ (ಜನನ: ೨೬ ಜುಲೈ ೧೯೮೯)ಇವರು ಭಾರತೀಯ ದೂರದರ್ಶನ ನಟಿ. ಇವರು ಸ್ಟಾರ್ ಪ್ಲಸ್ ಸರಣಿಯ ದಿಯಾ ಔರ್ ಬಾತಿ ಹಮ್ ನಲ್ಲಿ ಸಂಧ್ಯಾ ಪಾತ್ರವನ್ನು ವಹಿಸಿ ನಟಿಸಿದಕ್ಕೆ ಹೆಸರುವಾಸಿಯಾಗಿದ್ದಾರೆ.[೨]
ದೀಪಿಕಾ ಸಿಂಗ್ | |
---|---|
Born | ದೀಪಿಕಾ ಸಿಂಗ್ ೨೬ ಜುಲೈ ೧೯೮೯[೧] ದೆಹಲಿ, ಭಾರತ |
Nationality | ಭಾರತೀಯ |
Education | ಎಮ್.ಬಿ.ಎ ಪದವಿ |
Alma mater | ಪಂಜಾಬ್ ತಂತ್ರಜ್ಞಾನ ವಿಶ್ವವಿದ್ಯಾನಿಲಯ |
Occupation | ನಟಿ |
Years active | ೨೦೧೧– |
Known for | ದಿಯಾ ಔರ್ ಬಾತಿ ಹಮ್ |
Height | ೧.೬೦ ಮಿ. |
Spouse | ರೋಹಿತ್ ರಾಜ್ ಗೋಯಲ್ (೨೦೧೪) |
Children | ೧ |
ಆರಂಭಿಕ ಜೀವನ
ಬದಲಾಯಿಸಿದೀಪಿಕಾ ಸಿಂಗ್ ಇವರು ೨೬ ಜುಲೈ ೧೯೮೯ ರಂದು ದೆಹಲಿಯ ರಜಪೂತ ಕುಟುಂಬದಲ್ಲಿ ಜನಿಸಿದರು. ಆಕೆಗೆ ಮೂವರು ಕಿರಿಯ ಸಹೋದರರು - ಇಬ್ಬರು ಸಹೋದರಿಯರು ಮತ್ತು ಒಬ್ಬ ಸಹೋದರರಿದ್ದಾರೆ.
ಇವರು ಪಂಜಾಬ್ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಮಾರ್ಕೆಟಿಂಗ್‌ನಲ್ಲಿ ವ್ಯವಹಾರ ಆಡಳಿತದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದರು.[೩]
ವೃತ್ತಿ
ಬದಲಾಯಿಸಿದೀಪಿಕಾ ಇವರು ೨೦೧೧ ರಲ್ಲಿ ಸ್ಟಾರ್ ಪ್ಲಸ್‌ನಲ್ಲಿ ಸಂಧ್ಯಾ ಕೊಥಾರಿ ಪಾತ್ರದಲ್ಲಿ, ದಿಯಾ ಔರ್ ಬಾತಿ ಹಮ್ ಧಾರವಾಹಿಯ ಮೂಲಕ ಕಿರುತೆರೆಗೆ ಪ್ರವೇಶಿಸಿದರು.[೪] ನಂತರ ಸೆಪ್ಟೆಂಬರ್ ೨೦೧೬ ರಲ್ಲಿ ಪ್ರದರ್ಶನವು ಪ್ರಸಾರವಾಗುವವರೆಗೂ ಅವರು ೫ ವರ್ಷಗಳ ಕಾಲ ಈ ಪಾತ್ರವನ್ನು ನಿರ್ವಹಿಸಿದರು.[೫] ೨೦೧೮ ರಲ್ಲಿ ಇವರು ದಿ ರಿಯಲ್ ಸೋಲ್ಮೇಟ್ ಎಂಬ ವೆಬ್ ಸರಣಿಯಲ್ಲಿ ಕಾಣಿಸಿಕೊಂಡರು. ಅವರು ೨೦೧೪ ಮತ್ತು ೨೦೧೯ ರಲ್ಲಿ ಏಕ್ತಾ ಕಪೂರ್ ಅವರ ಬಾಕ್ಸ್ ಕ್ರಿಕೆಟ್ ಲೀಗ್‌ನಲ್ಲಿ ಸ್ಪರ್ಧಿಯಾದರು.[೬] ನಂತರ ೨೦೧೯ ರಲ್ಲಿ ಕಲರ್ಸ್ ಟಿವಿಯ ಅಲೌಕಿಕ ಕಾರ್ಯಕ್ರಮವಾದ ಕವಚ್ ಮಹಾಶಿವರಾತ್ರಿ ಎಂಬ ಧಾರವಾಹಿಯಲ್ಲಿ ಅವಳಿ ಸಹೋದರಿಯರಾದ ಸಂಧ್ಯಾ ಮತ್ತು ಸಾಕ್ಷಿ ಪಟ್ವರ್ಧನ್ ಅವರ ದ್ವಿಪಾತ್ರವನ್ನು ವಹಿಸಿ ನಟಿಸಿದ್ದಾರೆ.[೭]
ವೈಯಕ್ತಿಕ ಜೀವನ
ಬದಲಾಯಿಸಿದೀಪಿಕಾರವರು ತನ್ನ ಟೆಲಿವಿಷನ್ ಕಾರ್ಯಕ್ರಮದ ನಿರ್ದೇಶಕ ರೋಹಿತ್ ರಾಜ್ ಗೋಯಲ್ ಅವರನ್ನು ೨ ಮೇ ೨೦೧೪ ರಂದು ವಿವಾಹವಾದರು.[೮] ಜನವರಿ ೨೦೧೭ ರಲ್ಲಿ, ಅವರು ತಮ್ಮ ಗರ್ಭಧಾರಣೆಯ ಸುದ್ದಿಗಳನ್ನು ಮಾಧ್ಯಮಗಳಿಗೆ ಮತ್ತು ಅವರ ಅಭಿಮಾನಿಗಳಿಗೆ ಘೋಷಿಸಿದರು.[೯] ಮೇ ೨೦೧೭ ರಲ್ಲಿ, ಅವರು ಗಂಡು ಮಗುವಿಗೆ ಜನ್ಮ ನೀಡಿದರು[೧೦][೧೧] ಮತ್ತು ನಟನೆಯಿಂದ ಸ್ವಲ್ಪ ವಿರಾಮ ಪಡೆದರು.[೧೨]
ಟೆಲಿವಿಷನ್
ಬದಲಾಯಿಸಿವರ್ಷ | ಪ್ರದರ್ಶನಗಳು | ಪಾತ್ರ | ಚಾನೆಲ್ | ಟಿಪ್ಪಣಿಗಳು |
---|---|---|---|---|
೨೦೧೧-೨೦೧೬ | ದಿಯಾ ಔರ್ ಬಾತಿ ಹಮ್ | ಐಪಿಎಸ್ ಸಂಧ್ಯಾ ಕೊಠಾರಿ / ಸಂಧ್ಯಾ ಸೂರಜ್ ರಾಠಿ | ಸ್ಟಾರ್ ಪ್ಲಸ್ | ಅನಸ್ ರಶೀದ್ ಎದುರು ಲೀಡ್ ರೋಲ್ [೧೩] |
೨೦೧೧ | ಜಿಂದಗಿ ಕಾ ಹರ್ ರಂಗ್. . . . ಗುಲಾಲ್ | ಸ್ವತಃ | ದಿಯಾ ಔರ್ ಬಾತಿ ಹಮ್ ಪ್ರಚಾರ | |
೨೦೧೨ | ನಾಚ್ ಬಲಿಯೆ ೫ | ನೀಲು ವಘೇಲಾ ಮತ್ತು ಅರವಿಂದ್ ಕುಮಾರ್ ಅವರನ್ನು ಬೆಂಬಲಿಸಲು | ||
೨೦೧೩ | ನಾಚ್ ಬಲಿಯೆ ೬ | ಕಾನಿಕಾ ಮಹೇಶ್ವರಿ ಮತ್ತು ಅಂಕುರ್ ಘೈ ಅವರನ್ನು ಬೆಂಬಲಿಸಲು | ||
೨೦೧೪ | ಬಾಕ್ಸ್ ಕ್ರಿಕೆಟ್ ಲೀಗ್ | ಸ್ಪರ್ಧಿ | ಸೋನಿ ಟಿವಿ | ದೆಹಲಿ ಡ್ರಾಗನ್ಸ್‌ನಲ್ಲಿ ಆಟಗಾರ್ತಿ |
೨೦೧೪ | ಯೆ ಹೈ ಮೊಹಬ್ಬಾಟಿನ್ | ಸಂಧ್ಯಾ | ಸ್ಟಾರ್ ಪ್ಲಸ್ | ಅತಿಥಿ, ಹೀನಾ ಖಾನ್ ಮತ್ತು ದೇವೊಲೀನಾ ಭಟ್ಟಾಚಾರ್ಜಿ ಅವರೊಂದಿಗೆ |
೨೦೧೫ | ತು ಮೇರಾ ಹೀರೋ | ಅತಿಥಿ | ||
೨೦೧೨;೨೦೧೬ | ಯೆ ರಿಷ್ತಾ ಕ್ಯಾ ಕೆಹೆಲಾತಾ ಹೆ | ಅತಿಥಿ, ಕ್ರಾಸ್ ಓವರ್ ಸಂಚಿಕೆ | ||
೨೦೧೭ | ತು ಸೂರಜ್, ಮುಖ್ಯ ಸಾಂಜ್ ಪಿಯಾಜಿ | ಸಂಧ್ಯಾ | ಕಿರುಪಾತ್ರ, (ಫ್ಲ್ಯಾಷ್‌ಬ್ಯಾಕ್‌ನಲ್ಲಿ ಮಾತ್ರ) [೧೪] | |
೨೦೧೯ | ಕಿಚನ್ ಚಾಂಪಿಯನ್ ೫ | ಸ್ಪರ್ಧಿ | ಕಲರ್ಸ್ ಟಿವಿ | ಅಂಟಾರಾ ಬಿಸ್ವಾಸ್ [೧೫][೧೬] |
ಬಾಕ್ಸ್ ಕ್ರಿಕೆಟ್ ಲೀಗ್ ೪ | ಎಂಟಿವಿ ಇಂಡಿಯಾ | ಚೆನ್ನೈ ಸ್ವಾಗರ್ಸ್ನಲ್ಲಿ ಆಟಗಾರ [೧೭] | ||
೨೦೧೯ | ಕವಚ್. . . ಮಹಾಶಿವರಾತ್ರಿ | ಸಂಧ್ಯಾ ಪಟ್ವರ್ಧನ್ / ಸಂಧ್ಯಾ ಅಂಗದ್ ಜಿಂದಲ್ / ಸಾಕ್ಷಿ ಪಟ್ವರ್ಧನ್ / ಸಾಕ್ಷಿ ಕಪಿಲ್ ಸಲ್ಗಾಂವ್ಕರ್ | ಕಲರ್ಸ್ ಟಿವಿ | ಮುಖ್ಯ ಪಾತ್ರ [೧೮][೧೯] |
ಪ್ರಶಸ್ತಿಗಳು
ಬದಲಾಯಿಸಿವರ್ಷ | ವರ್ಗ | ಪಾತ್ರ | ಪ್ರದರ್ಶನ | ಟಿಪ್ಪಣಿ |
---|---|---|---|---|
ಭಾರತೀಯ ಟೆಲಿ ಪ್ರಶಸ್ತಿ | ||||
೨೦೧೨ | ಅತ್ಯುತ್ತಮ ನಟಿ | ಸಂಧ್ಯಾ ರಾಠಿ | ದಿಯಾ ಔರ್ ಬಾತಿ ಹಮ್ | ಗೆಲುವು |
ಬೆಸ್ಟ್ ಫ್ರೆಶ್ ನ್ಯೂ ಫೇಸ್ (ಸ್ತ್ರೀ) | Nominated | |||
ಅತ್ಯುತ್ತಮ ಆನ್ಸ್ಕ್ರೀನ್ ಜೋಡಿ (ಅನಸ್ ರಶೀದ್ ಜೊತೆಗೆ) | Nominated | |||
೨೦೧೩ | ಅತ್ಯುತ್ತಮ ಆನ್ಸ್ಕ್ರೀನ್ ಜೋಡಿ | Nominated | ||
ಮುಖ್ಯ ಪಾತ್ರದಲ್ಲಿ ಅತ್ಯುತ್ತಮ ನಟಿ | ಗೆಲುವು | |||
೨೦೧೫ | ಅತ್ಯುತ್ತಮ ಆನ್ಸ್ಕ್ರೀನ್ ಜೋಡಿ | Nominated | ||
ಝೀ ಗೋಲ್ಡ್ ಅವಾರ್ಡ್ಸ್ | ||||
೨೦೧೨ | ಬೆಸ್ಟ್ ಗೋಲ್ಡ್ ಡೆಬ್ಯೂಟ್ (ಸ್ತ್ರೀ) | ಸಂಧ್ಯಾ ರಾಠಿ | ದಿಯಾ ಔರ್ ಬಾತಿ ಹಮ್ | ಗೆಲುವು |
೨೦೧೩ | ಅತ್ಯುತ್ತಮ ನಟಿ | Nominated | ||
ಜನಮೆಚ್ಚಿದ ಜೋಡಿ | ||||
೨೦೧೫ | ಅತ್ಯುತ್ತಮ ನಟಿ(ಸ್ತ್ರೀ) | |||
ಬಿಗ್ ಸ್ಟಾರ್ ಯಂಗ್ ಎಂಟರ್ಟೈನ್ಮೆಂಟ್ ಪ್ರಶಸ್ತಿ | ||||
೨೦೧೨ | ಸೂಪರ್ ಹಿಟ್ ಟಿವಿ ಸ್ಟಾರ್ ಫೀಮೇಲ್ | ಸಂಧ್ಯಾ ರಾಠಿ | ದಿಯಾ ಔರ್ ಬಾತಿ ಹಮ್ | ಗೆಲುವು |
ಲಯನ್ ಗೋಲ್ಡ್ ಅವಾರ್ಡ್ಸ್ | ||||
೨೦೧೨ | ಅತ್ಯುತ್ತಮ ಜೋಡಿ(ಅನಸ್ ರಶೀದ್ ರವರ ಜೊತೆ) | ಸಂಧ್ಯಾ ರಾಠಿ | ದಿಯಾ ಔರ್ ಬಾತಿ ಹಮ್ | ಗೆಲುವು |
ಹೀರಾ ಮನೆಕ್ ಅವಾರ್ಡ್ಸ್ | ||||
೨೦೧೨ | ಅತ್ಯುತ್ತಮ ದೂರದರ್ಶನ ನಟಿ | ಸಂಧ್ಯಾ ರಾಠಿ | ದಿಯಾ ಔರ್ ಬಾತಿ ಹಮ್ | ಗೆಲುವು |
ನಿಕೆಲೆಡೋನ್ ಕಿಡ್ಸ್ ಚಾಯ್ಸ್ ಅವಾರ್ಡ್ಸ್ - ಭಾರತ | ||||
೨೦೧೩ | ಅತ್ಯುತ್ತಮ ದೂರದರ್ಶನ ನಟಿ | ಸಂಧ್ಯಾ ರಾಠಿ | ದಿಯಾ ಔರ್ ಬಾತಿ ಹಮ್ | Nominated |
ಭಾರತೀಯ ಟೆಲಿವಿಷನ್ ಅಕಾಡೆಮಿ ಪ್ರಶಸ್ತಿಗಳು[೨೦] | ||||
೨೦೧೪ | ದೇಶ್ ಕೀಧಾಕನ್ | ಸಂಧ್ಯಾ ರಾಠಿ | ದಿಯಾ ಔರ್ ಬಾತಿ ಹಮ್ | ಗೆಲುವು[೨೦] |
ಅತ್ಯುತ್ತಮ ನಟಿ | Nominated | |||
ಬಿಗ್ ಎಂಟರ್ಟೈನ್ಮೆಂಟ್ ಅವಾಆರ್ಡ್ | ||||
೨೦೧೪ | ಮೋಸ್ಟ್ ಎಂಟರ್ಟೈನಿಂಗ್ ಟೆಲಿವಿಷನ್ ಆಕ್ಟ್ರೆಸ್ - ಸ್ತ್ರೀ | ಸಂಧ್ಯಾ ರಾಠಿ | ದಿಯಾ ಔರ್ ಬಾತಿ ಹಮ್ | Nominated |
ಉಲ್ಲೇಖಗಳು
ಬದಲಾಯಿಸಿ- ↑ "Deepika Singh says there is no better gift than the gift of love". Tellychakkar.com. 26 ಜುಲೈ 2012. Archived from the original on 25 ಸೆಪ್ಟೆಂಬರ್ 2012. Retrieved 27 ಜುಲೈ 2012.
- ↑ "About Diya Aur Baati Hum". Star Plus. Archived from the original on 2011-11-19. Retrieved 2012-05-27.
- ↑ Shruti Jambhekar (26 December 2011). "Deepika Singh's study interests". ಟೈಮ್ಸ್ ಆಫ್ ಇಂಡಿಯ. Archived from the original on 6 ಆಗಸ್ಟ್ 2013. Retrieved 22 July 2012.
- ↑ "Star Plus launches new fiction property Diya Aur Baati Hum". Best Media Info. Retrieved 2019-08-13.
- ↑ "Diya Aur Baati Hum Completes 5 Glorious Years; It's Celebration Time On The Sets Of The Show! [PICS]". Filmibeat (in ಇಂಗ್ಲಿಷ್). 2016-08-30. Retrieved 2019-08-13.
- ↑ "Diya Aur Baati Hum fame Deepika Singh aka Sandhya all set to sizzle on the pitch in BCL post maternity leave". CatchNews.com (in ಇಂಗ್ಲಿಷ್). Retrieved 2019-08-13.
- ↑ "Kawach 2: New promo of Deepika Singh and Namik Paul's show will send shivers down your spine - Times of India". The Times of India (in ಇಂಗ್ಲಿಷ್). Retrieved 2019-08-13.
- ↑ "Actress Deepika Singh ties the knot with director in Mumbai - Times of India ►". The Times of India (in ಇಂಗ್ಲಿಷ್). Retrieved 2019-08-13.
- ↑ "Good News: Bigg Boss 10 winner Deepika Singh aka Sandhya of 'Diya Aur Baati Hum' is PREGNANT!". Archived from the original on 14 ಜನವರಿ 2017. Retrieved 13 January 2017.
- ↑ "Diya Aur Baati Hum actress Deepika Singh blessed with a son". Retrieved 21 May 2017.
- ↑ "Deepika Singh celebrates son's 2nd birthday, regrets she couldn't spend the whole day with her baby - Times of India". The Times of India (in ಇಂಗ್ಲಿಷ್). Retrieved 2019-08-13.
- ↑ "Working with costars in Kawach 2". Times of India (in ಇಂಗ್ಲಿಷ್). 2019-05-22. Retrieved 2019-08-13.
- ↑ "I was tired of doing 15 hours shift for Diya Aur Baati Hum everyday: Deepika Singh". Hindustan Times (in ಇಂಗ್ಲಿಷ್). 2017-01-07. Retrieved 2019-08-13.
- ↑ "'Diya Aur Baati Hum' sequel to be titled 'Tu Sooraj Main Saanjh Piyaji'". ದಿ ಟೈಮ್ಸ್ ಆಫ್ ಇಂಡಿಯಾ. 20 February 2017. Archived from the original on 12 ಆಗಸ್ಟ್ 2017. Retrieved 9 August 2017.
- ↑ DelhiFebruary 20 (20 February 2019). "Diya Aur Baati Hum's Deepika Singh to make a comeback alongside Rashami Desai and Arjun Bijlani". India Today (in ಇಂಗ್ಲಿಷ್). Retrieved 2019-08-13.
{{cite web}}
: CS1 maint: numeric names: authors list (link) - ↑ "Arjun Bijlani, Rashami Desai, Deepika Singh enjoy with kids on Kitchen Champion | TV - Times of India Videos". timesofindia.indiatimes.com. Retrieved 2019-08-13.
- ↑ "New innings". The Tribune India. 28 April 2019. Archived from the original on 13 ಆಗಸ್ಟ್ 2019. Retrieved 16 ಮಾರ್ಚ್ 2020.
- ↑ "Deepika Singh: Wanted to lose weight before signing a show". mid-day (in ಇಂಗ್ಲಿಷ್). 2019-06-11. Retrieved 2019-08-13.
- ↑ "Deepika Singh on comeback post motherhood: Didn't want to feel guilty 10-15 years later". India Today (in ಇಂಗ್ಲಿಷ್). 24 May 2019. Retrieved 2019-08-13.
- ↑ ೨೦.೦ ೨೦.೧ "IndianTelevisionAcademy.com". indiantelevisionacademy.com. Archived from the original on 7 November 2014. Retrieved 31 March 2018.